ಉಡುಪಿ: ಕೊರೊನಾ ಎಫೆಕ್ಟ್ ಧಾರ್ಮಿಕ ಕ್ಷೇತ್ರಗಳ ಆರ್ಥಿಕ ಸ್ಥಿತಿಯನ್ನೆ ಬುಡಮೇಲು ಮಾಡಿದೆ. ಕೊರೊನಾ ಲಾಕ್ ಡೌನ್ ಸಂದರ್ಭ ಸಂಪೂರ್ಣ ಬಂದ್ ಆಗಿದ್ದ ದೇವಾಲಯಗಳನ್ನು ಅನ್ ಲಾಕ್ ನಲ್ಲಿ ತೆರೆಯಲಾಗಿದ್ದರೂ ಭಕ್ತರು ದೇವಸ್ಥಾನಕ್ಕೆ ಬರದೆ ದೇವಾಲಯಗಳ ಬೊಕ್ಕಸಕ್ಕೆ...
ಉಡುಪಿ: ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಗೆ ಕೋಟ ತಿರುಗೇಟು ನೀಡಿದ್ದಾರೆ. 2024 ಕ್ಕೆ ದೇಶದಲ್ಲಿ ಕೊನೆಯ ಚುನಾವಣೆ ಎಂದಿರುವ ಸಿಂಗ್. ದೇಶದ ಜನ ನರೇಂದ್ರ ಮೋದಿಯನ್ನು ಬೆಂಬಲಿಸಿದ್ದಾರೆ ಮತದಾನ ಮಾಡಿ ಬಿಜೆಪಿಯ ಕೈಗೆ ಅಧಿಕಾರವನ್ನು...
ಉಡುಪಿ: ಇಂದು ಮುಂಜಾನೆ ಮಲ್ಪೆ ಬಂದರಿನಲ್ಲಿ ನಡೆದ ಘಟನೆ, ಅನ್ಲೋಡ್ ಮಾಡುತ್ತಿದ್ದ ಬೋಟಿನ ಹಗ್ಗ ಕಳಚಿಕೊಂಡು ನಿಧಾನವಾಗಿ ನೀರಿನಲ್ಲಿ ಹಿಂದಕ್ಕೆ ಸರಿದ ಬೋಟ್, ಬೋಟಿಗೆ ಹಗ್ಗ ಸಿಕ್ಕಿಬಿದ್ದು ಕೆಳಕ್ಕೆ ಎಳೆಯಲ್ಪಟ್ಟ ಮಿನಿ ಟೆಂಪೋ ನೀರಿಗೆ ಬಿದ್ದಿದೆ. ...
ಉಡುಪಿ : ಲಾಕ್ಡೌನ್ ಕಾಲದಲ್ಲಿ ಶಂಕರಪುರ ಮಲ್ಲಿಗೆ ದಾರಣೆ ಪಾತಾಳಕ್ಕೆ ಕುಸಿದಿತ್ತು , ಈಗ ಅದು ಚೇತರಿಕೆ ಕಂಡು 5 ತಿಂಗಳ ಬಳಿಕ ಅಟ್ಟಿಗೆ ಸಾವಿರರು ಗಡಿ ದಾಟಿದ್ದು. ಮಲ್ಲಿಗೆ ಕೃಷಿಕರ ಮುಖದಲ್ಲಿ ನಗು ಕಾಣಿಸಿಕೊಂಡಿದೆ....
ಉಡುಪಿ: ಈಕೆ ಸ್ಟಾರ್ ಕಲಾವಿದೆಯೇನಲ್ಲ; ಕಲಾಸೇವೆಯಿಂದ ದೊಡ್ಡ ಮಟ್ಟಿನ ಸಂಪಾದನೆಯೂ ಇಲ್ಲ . ಆದರೆ ಬಂದ ಆದಾಯದಲ್ಲೇ ಚಿಕ್ಕ ಪಾಲನ್ನು ಗೋವುಗಳಿಗಾಗಿ ತೆಗೆದಿಡುವ ಈಕೆಯ ದೊಡ್ಡ ಗುಣ ಮಾದರಿಯೆನಿಸಿದೆ . ಇತ್ತೀಚೆಗಷ್ಟೆ ಒಂದಷ್ಟು ಪಿಟೀಲು ವಿದ್ಯೆಯನ್ನು...
ಉಡುಪಿ, ಆಗಸ್ಟ್ 28: ಕರಾವಳಿಯಲ್ಲಿ ಕೊರೊನಾ ಲಾಕ್ ಡೌನ್ ನಿಂದಾಗಿ ಸಂಪೂರ್ಣ ಸ್ತಬ್ದವಾಗಿದ್ದ ತುಳುನಾಡಿನ ಧಾರ್ಮಿಕ ಆಚರಣೆಗಳನ್ನು ನಡೆಸಲು ರಾಜ್ಯ ಸರಕಾರ ಅನುಮತಿ ನೀಡಿದೆ. ಈ ಕುರಿತಂತೆ ಮಾಹಿತಿ ನೀಡಿದ ಶಾಸಕ ರಘುಪತಿ ಭಟ್ ದೈವಾರಾಧನೆ,ಅನುಮತಿ...
ಉಡುಪಿ ಅಗಸ್ಟ್ 27: ಕೊರೊನಾ ನಡುವೆ ಸರಕಾರದ ಉಚಿತ ಅಕ್ಕಿ ಕನ್ನ ಹಾಕಿದ ಕಳ್ಳರನ್ನು ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ. ಕುಂದಾಪುರದ ಕೋಟೇಶ್ವರದಲ್ಲಿರುವ ಅಕ್ರಮ ಅಕ್ಕಿ ದಾಸ್ತಾನು ಗೋದಾಮಿಗೆ ದಾಳಿ ನಡೆಸಿದ ಉಡುಪಿ ಡಿಸಿಐಬಿ ಪೊಲೀಸರು...
ಮಂಗಳೂರು ಅಗಸ್ಟ್ 27: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು 297 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇಂದು 7 ಮಂದಿ ಕೊರೊನಾದಿಂದ ಸಾವನಪ್ಪಿದ್ದಾರೆ. ಇಂದಿನ 297 ಪ್ರಕರಣಗಳೊಂದಿಗೆ ದಕ್ಷಿಣಕನ್ನಡದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 11389 ಕ್ಕೆ ಏರಿಕೆಯಾಗಿದೆ....
ಉಡುಪಿ: ಕಡಲ ಆಮೆ ಮತ್ತು ಸೀಬರ್ಡ್ ಗೆ ಜಿಲ್ಲೆಯ ಅರಣ್ಯ ಇಲಾಖೆ ಸಿಬ್ಬಂದಿ ಮರುಜೀವ ನೀಡಿದ್ದಾರೆ. ಒಂದು ತಿಂಗಳ ಹಿಂದೆ ಬೀಜಾಡಿ ಕಡಲತೀರದಲ್ಲಿ ಗಾಯಗೊಂಡ ಸುಮಾರು 20 ಕೆ.ಜಿ.ಯ ಕಡಲಾಮೆ ಮೀನುಗಾರರಿಗೆ ಸಿಕ್ಕಿತ್ತು. ಹರಿತವಾದ ಬಲೆ...
ಉಡುಪಿ: ಆರು ವರ್ಷ ಪ್ರೀತಿಸಿ ಕೊನೆಗೆ ಮದುವೆ ಮಾತುಕತೆ ಶುರವಾಗುತ್ತಿದ್ದಂತೆ ಎದ್ದ ಬಿರುಗಾಳಿಗೆ ಎಂಬಿಎ ಪದವೀಧರೆ ಪ್ರಾಣ ಕಳೆದುಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ. ಪ್ರಾಣ ಕಳೆದುಕೊಂಡ ಯುವತಿ ಅನಿಶಾ ಎಂದು ಗುರುತಿಸಲಾಗಿದ್ದು, ತನ್ನ ಪ್ರಿಯಕರ ಚೇತನ್...