ಬೆಳಲು ಅನಂತಪದ್ಮನಾಭ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಂದರ್ಭ ಕಾಣಿಸಿಕೊಂಡ ನಾಗರಹಾವು ಬೆಳ್ತಂಗಡಿ ಮೇ 16: ಸುಮಾರು 600 ವರ್ಷಗಳ ಇತಿಹಾಸವಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಲು ಅನಂತ ಪದ್ಮನಾಭ ದೇವಸ್ಥಾನದಲ್ಲೊಂದು ಪವಾಡ ನಡೆದಿದೆ. ದೇವರ...
ಚೂಪಾದ ಸರಳ ಮೇಲೆ ಬಿದ್ದ ಹಾವಿನ ಮನಕಲಕುವ ದೃಶ್ಯ ಉಡುಪಿ ಮೇ 12: ಚೂಪಾದ ಸರಳಿಗೆ ನಯವಾದ ಹಾವೊಂದು ದೊಪ್ಪನೆ ಬಿದ್ದರೆ ಹಾವಿನ ಪರಿಸ್ಥಿತಿ ಹೇಗಿರಬಹುದು. ಹಾವು ಚೂಪಾದ ಸರಳಿಗೆ ಸಿಲುಕಿರುವ ದೃಶ್ಯ ಕಂಡ್ರೆ ನಿಮಗೂ...
ಬಚ್ಚಲು ಮನೆಯಲ್ಲಿ ಅಡಗಿದ್ದ ನಾಗರಹಾವು ರಕ್ಷಣೆ ಪುತ್ತೂರು ಡಿಸೆಂಬರ್ 25: ಮನೆಯ ಬಚ್ಚಲು ಕೋಣೆಯಲ್ಲಿ ಅಡಗಿದ್ದ ನಾಗರ ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಡಲಾಯಿತು. ಉಪ್ಪಿನಂಗಡಿಯ ರಾಮನಗರ ನಿವಾಸಿ ರಮೇಶ್ ಭಂಡಾರಿ ಎಂಬವರಿಗೆ ಸೇರಿದ ಮನೆಯಲ್ಲಿ...
ಉಡುಪಿಯಲ್ಲಿ ಪ್ರತ್ಯಕ್ಷವಾದ ಭೀಮ ಗಾತ್ರದ ಹೆಬ್ಬಾವು ಮಂಗಳೂರು ನವೆಂಬರ್ 15: ಭಾರೀ ಗಾತ್ರದ ಹೆಬ್ಬಾವೊಂದು ಉಡುಪಿಯಲ್ಲಿ ಇಂದು ಪ್ರತ್ಯಕ್ಷವಾಗಿದೆ. ಇತ್ತೀಚೆಗೆ ಉಡುಪಿ ಜಿಲ್ಲೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಕಾಡಿನಲ್ಲಿರುವ ಹಾವುಗಳು ನಗರ ಪ್ರದೇಶಕ್ಕೆ ಆಹಾರ ಹುಡುಕಿ ಬರುತ್ತಿರುವುದು...
ಕಾರ್ಕಳದಲ್ಲಿ ಮಿತಿ ಮೀರಿದ ಕಾಳಿಂಗ ಸರ್ಪದ ಹಾವಳಿ ಉಡುಪಿ ನವೆಂಬರ್ 9: ಅರಣ್ಯ ನಾಶದ ನೇರ ಪ್ರಭಾವ ಈಗ ನಗರವಾಸಿಗಳಿಗೆ ಕಾಣಿಸತೊಡಗಿದೆ. ಬರೀ ಚಿರತೆ ಕಾಟಕ್ಕೆ ಬೇಸತ್ತಿದ್ದ ಪಶ್ಚಿಮ ಘಟ್ಟ ತಪ್ಪಲಿನ ಪ್ರದೇಶದ ಜನರಿಗೆ ಈಗ...
ಎರಡು ತಿಂಗಳಿನಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಕಾಳಿಂಗ ಸರ್ಪ ಸೆರೆ ಉಡುಪಿ ನವೆಂಬರ್ 3: ಕಳೆದ ಎರಡು ತಿಂಗಳಿನಿಂದ ಗ್ರಾಮಸ್ಥರ ನಿದ್ದೆಗೆಡಿಸಿದ ಕಾಳಿಂಗ ಸರ್ಪ ಕೊನೆಗೂ ಸೆರೆಯಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರು ಪರಿಸರದಲ್ಲಿ ಈ...
7 ಕೊಳಿ ಮೊಟ್ಟೆ ನುಂಗಿದ ನಾಗರ ಹಾವು ಉಡುಪಿ ಜೂನ್ 23: ನಾಗರ ಹಾವೊಂದು ಮನೆಗೆ ನುಸುಳಿ ಹೆಂಟೆಯನ್ನು ಕೊಂದು 7 ಮೊಟ್ಟೆಗಳನ್ನು ನುಂಗಿದ ಘಟನೆ ಉಡುಪಿಯ ಹಾವಂಜೆಯಲ್ಲಿ ನಡೆದಿದೆ. ನಾಗರ ಹಾವು ನುಸುಳಿದ ವಿಷಯ...
ತಂತಿ ಬೇಲಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಕಾಳಿಂಗ ಸರ್ಪ ರಕ್ಷಣೆ ಮಂಗಳೂರು ಜೂನ್ 18: ತಂತಿ ಬೇಲಿಯಲ್ಲಿ ಸಿಕ್ಕಿಹಾಕಿಕೊಂಡು ಸಾವು ಬದುಕಿನಲ್ಲಿ ಹೋರಾಡುತ್ತಿದ್ದ ಕಾಳಿಂಗ ಸರ್ಪವನ್ನು ಸ್ಥಳೀಯರು ಸೇರಿ ರಕ್ಷಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ....
ಕುಡುಪು ದೇವಸ್ಥಾನದ ಅನ್ನದ ಮೇಲೆ ಹಾವು ಸುದ್ದಿ ಸುಳ್ಳು ಮಂಗಳೂರು ಫೆಬ್ರವರಿ 26: ದಕ್ಷಿಣ ಭಾರತದ ಪ್ರಸಿದ್ದ ನಾಗಾರಾಧನೆ ಪುಣ್ಯಕ್ಷೇತ್ರ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಶತಮಾನದ ಅದ್ದೂರಿ ಬ್ರಹ್ಮಕಲಶೋತ್ಸವ ವಿದ್ಯುಕ್ತವಾಗಿ ನೆರವೇರಿತು. ಬ್ರಹ್ಮಕಲಶೋತ್ಸನ...
ನಾಗರಹಾವು ತಪ್ಪಿಸಲು ಹೋಗಿ ಓಮ್ನಿ ಕಾರಿಗೆ ಬಸ್ ಡಿಕ್ಕಿ ಬಂಟ್ವಾಳ ಫೆಬ್ರವರಿ 2 : ನಾಗರಹಾವನ್ನು ತಪ್ಪಿಸಲು ಹೋದ ಖಾಸಗಿ ಬಸ್ ಓಮ್ನಿ ಕಾರಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ...