ಸಿಟಿ ಸೆಂಟರ್ ನಲ್ಲಿ ಪಾರ್ಕಿಂಗ್ ಫೀಸ್ ಬರೆ, ನಿಲ್ಲಬೇಕಿದೆ ಈ ಹಗಲು ದರೋಡೆಯ ಹೊರೆ ಮಂಗಳೂರು,ಅಕ್ಟೋಬರ್ 20: ಮಾಲ್ ಗಳಿಗೆ ಬರುವ ಗ್ರಾಹಕರ ವಾಹನಗಳಿಂದ ಸಂಗ್ರಹಿಸುವ ಶುಲ್ಕ ಕಾನೂನು ಬಾಹಿರ ಎಂದು ಹೈದರಾಬಾದ್ ಹೈಕೋರ್ಟ್ ಆದೇಶ...
ಅಕ್ರಮ ಗೋಸಾಗಾಟ – ಪೊಲೀಸ್ ಸಿಬ್ಬಂದಿಗೆ ಗಾಯ ಉಡುಪಿ ಅಕ್ಟೋಬರ್ 17: ಕುಂದಾಪುರದ ಕಂಡ್ಲೂರಿನಲ್ಲಿ ಅಕ್ರಮ ಗೋಸಾಗಾಟಕ್ಕೆ ನಡೆಸುತ್ತಿದ್ದ ವಾಹನ ತಡೆಯಲು ಹೋದ ಪೊಲೀಸ್ ಸಿಬ್ಬಂದಿಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಪೊಲೀಸ್ ಸಿಬ್ಬಂದಿ ಗಾಯಗೊಂಡ...
ಯುವತಿಯ ಮೇಲೆ ಕಾಂಗ್ರೇಸ್ ಕಾರ್ಯಕರ್ತನ ಜೊಲ್ಲು, ಮಾನ ಉಳಿಸಿದ ಕಲ್ಲು ಬಂಟ್ವಾಳ,ಅಕ್ಟೋಬರ್ 17: ಸದಾ ಇನ್ನೊಬ್ಬರಿಗೆ ಸಭ್ಯತೆಯ ಪಾಠ ಹೇಳುವ ಹಾಗೂ ಯಾರಾದರೂ ಈ ಸಭ್ಯತೆಯನ್ನು ಮೀರಿದಾಗ ಬಾಯಿ ಬಡಿದುಕೊಳ್ಳುವ ಕಾಂಗ್ರೇಸ್ ಪಕ್ಷಕ್ಕೆ ಭಾರೀ ಮುಜುಗರವಾಗುವ...
ಬಿಜೆಪಿ ಕಾರ್ಯಕರ್ತನ ಕೊಲೆ ಐವರು ಪಾತಕಿಗಳ ಬಂಧನ ಮಂಗಳೂರು,ಅಕ್ಟೋಬರ್ 11: ಬಿಜೆಪಿ ಕಾರ್ಯಕರ್ತ ಜುಬೈರ್ ಹತ್ಯೆಗೆ ಸಂಬಂಧಿಸಿದಂತೆ ಉಳ್ಳಾಲ ಪೋಲೀಸರು ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಕ್ಟೋಬರ್ 4 ರಂದು ಆರೋಪಿಗಳು ಜುಬೈರ್ ನನ್ನು ತಲವಾರಿನಿಂದ...
ಕುರಾನ್ ಗೆ ಅವಮಾನ ಖಂಡಿಸಿ ಅಕ್ಟೋಬರ್ 13 ಕ್ಕೆ ಪ್ರತಿಭಟನೆ-ಮುಸ್ಲಿಂ ಒಕ್ಕೂಟ ಮಂಗಳೂರು,ಅಕ್ಟೋಬರ್ 11:ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಆರೋಪಿಯ ಮನೆಯಲ್ಲಿ ಶೋಧ ನಡೆಸುವ ಸಂದರ್ಭ ಕುರಾನ್ ಗ್ರಂಥಕ್ಕೆ ಅವಮಾನ ಮಾಡಿದ ಪೋಲೀಸ್ ವಿರುದ್ಧ...
ಗೋವನ್ನು ಹಿಂಸೆ ಮಾಡದೆ ಕೊಂದು ತಿನ್ನಿ ಅಂದಿದ್ದರು ಕಾರಂತರು :ಪ್ರಕಾಶ್ ರೈ ಉಡುಪಿ, ಅಕ್ಟೋಬರ್ 10: ಗೋಮಾಂಸ ತಿನ್ನುವವರು ತಿನ್ತಾರೆ ಅಡ್ಡಿ ಮಾಡಬೇಡಿ, ಹಿಂಸೆ ಮಾಡದೆ ದನವನ್ನು ಕೊಂದು ತಿನ್ನಿ ಎಂದು ಶಿವರಾಮ ಕಾರಂತರು ಹೇಳಿದ್ದರು...
ಜಿಲ್ಲೆಯ ಡ್ರಗ್ ಮಾಫಿಯಾ ಕಿಂಗ್ ಕಾಂಗ್ರೇಸ್-ನಳಿನ್ ಆರೋಪ ಪುತ್ತೂರು,ಅಕ್ಟೋಬರ್ 9: ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಡ್ರಗ್ಸ್ ಮಾಫಿಯಾದ ನೇತೃತ್ವ ಕಾಂಗ್ರೇಸ್ ಕೈಯಲ್ಲಿದೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಆರೋಪಿಸಿದ್ದಾರೆ.ಪುತ್ತೂರಿನಲ್ಲಿ ನಡೆದ ಬಿಜೆಪಿ ಮಹಿಳಾ ಮೋರ್ಚಾದ...
ದೇಯಿ ಬೈದೆದಿ ಅವಮಾನ ಖಂಡಿಸಿ ಬಿಜೆಪಿ ಜಾಥಾ ಪುತ್ತೂರು,ಅಕ್ಟೋಬರ್ 9: ತುಳುನಾಡಿದ ಐತಿಹಾಸಿಕ ವೀರ ಪುರುಷರಾದ ಕೋಟಿ-ಚೆನ್ನಯರ ತಾಯಿ ದೇಯಿ ಬೈದೆದಿ ಗೆ ಮಾಡಿದ ಅವಮಾನವನ್ನು ಖಂಡಿಸಿ ಬಿಜೆಪಿ ಪಕ್ಷ ನಾಳೆ (ಅಕ್ಟೋಬರ್ 10) ಕಾಲ್ನಡಿಗೆ...
ಯುವಕನ ಮೇಲಿನ ಹಿಂಸೆಗೆ ಗ್ರಾಮಸ್ಥರ ಪ್ರತಿಭಟನೆ ಬೆಳ್ತಂಗಡಿ,ಸೆಪ್ಟಂಬರ್ 28: ಕಾಡಿನಿಂದ ಮರ ಕದಿಯಲಾಗಿದೆ ಎನ್ನುವ ಆರೋಪದ ಹಿನ್ನಲೆಯಲ್ಲಿ ಪುದುವೆಟ್ಟು ಪರಿಸರದ ಯುವಕನ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳ ನಡೆಸಿದ ಹಲ್ಲೆಯನ್ನು ಖಂಡಿಸಿ ಪುದುವೆಟ್ಟು ಗ್ರಾಮಸ್ಥರು ಪ್ರತಿಭಟನೆ...
ಜಗದೀಶ್ ಕಾರಂತರ ಮೇಲಿನ ಪಿಎಫ್ಐ ದೂರಿನ ಹಿಂದೆ ಸಂಪ್ಯ ಠಾಣಾಧಿಕಾರಿ ಪಿತೂರಿ-ಹಿಂಜಾವೇ ಆರೋಪ. ಪುತ್ತೂರು,ಸೆಪ್ಟಂಬರ್ 28: ಹಿಂದೂ ಜಾಗರಣ ವೇದಿಕೆ ಮುಖಂಡ ಜಗದೀಶ್ ಕಾರಂತ್ ಮೇಲೆ ಪಿಎಫ್ಐ ಮುಖಾಂತರ ಕೇಸು ದಾಖಲಿಸುವುದರ ಹಿಂದೆ ಸಂಪ್ಯ ಪೋಲೀಸ್...