ಪುತ್ತೂರು, ಮಾರ್ಚ್ 25: ಹಿಂದು ಐಕ್ಯತಾ ಸಮಾವೇಶದಲ್ಲಿ ಇಸ್ಲಾಂ ಧರ್ಮದ ವಿರುದ್ಧ ಅವಹೇಳನಕಾರಿ ಭಾಷಣ ಆರೋಪ |ಭಾಷಣಕಾರ ಮತ್ತು ಸಂಘಟಕರ ವಿರುದ್ಧ ಕೇಸು ದಾಖಲಿಸುವಂತೆ ಪೊಲೀಸರಿಗೆ ದೂರು. ಪುತ್ತೂರಿನಲ್ಲಿ ನಡೆದ ಹಿಂದು ಐಕ್ಯತಾ ಸಮಾವೇಶದಲ್ಲಿ ಭಾಷಣಕಾರ...
ಉಡುಪಿ ಮಾರ್ಚ್ 18:ಕರಾವಳಿ ಹಿಂದಿನಿಂದಲೂ ಧರ್ಮ ಸಾಮರಸ್ಯಕ್ಕೆ ಸಾಕ್ಷಿಯಾದ ಪ್ರದೇಶವಾಗಿದ್ದು. ಇದಕ್ಕೆ ಕರಾವಳಿ ಜಿಲ್ಲೆಯಲ್ಲಿ ಸಾಕಷ್ಟು ನಿದರ್ಶನಗಳನ್ನು ನೀಡಬಹುದು. ಕಳೆದ ಕೆಲವು ದಿನಗಳಿಂದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರಗಜ್ಜನ ನೇಮ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯೊಬ್ಬರ ಅನಾರೋಗ್ಯ ಪೀಡಿತವಾದ...
ಮಂಗಳೂರು ಮಾರ್ಚ್ 16: ನೋಡೋದಿಕ್ಕೆ ಸುಂದರ ದೃಶ್ಯ…ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಕೈಯಲ್ಲಿ ಲಾಲಿ ಹಾಡಿಸಿಕೊಳ್ಳುತ್ತಿದೆ ಆ ಮಗು.., ಆದರೆ ಆ ಮಗುವಿನ ಹಿಂದೆ ಇದೆ ನೋವಿನ ಕತೆ ಇದೆ. ಅದು ನಿಸ್ತೇಜ ಮಗು .ನೋಡೋದಿಕ್ಕೆ...
ಮಂಗಳೂರು : ಕರಾವಳಿಯಲ್ಲಿ ದೇವರಿಗಿಂತಲೂ ದೈವಗಳ ಮೇಲೆ ನಂಬಿಕೆ ಜಾಸ್ತಿ, ಇಲ್ಲಿ ಆರಾಧನೆ ಮಾಡುವ ದೈವಗಳು ಆವೇಶದ ಮೂಲಕ ದರ್ಶನ ನೀಡುತ್ತವೆ ಎಂಬ ನಂಬಿಕೆ ಜನರಲ್ಲಿದೆ. ಮೂಡಬಿದ್ರೆಯ ಗಂಟಾಲ್ ಕಟ್ಟೆ ಎಂಬಲ್ಲಿ ದೈವದ ದರ್ಶನದ ವೇಳೆ...
ಮತಾಂತರಕ್ಕೆ ಒಪ್ಪದ ಯುವತಿಯನ್ನು ಗುಂಡಿಕ್ಕಿ ಕೊಲೆ ಫರಿದಾಬಾದ್, ಅಕ್ಟೋಬರ್ 27: ಕಾಲೇಜು ಯುವತಿಯೋರ್ವಳನ್ನು ಹಾಡುಹಗಲೇ ಗುಂಡಿಕ್ಕಿ ಕೊಂದ ಘಟನೆ ಹರ್ಯಾಣದ ಫರಿದಾಬಾದ್ ನಲ್ಲಿ ನಡೆದಿದೆ. ನಿಖಿತಾ ಥೋಮರ್ ಎನ್ನುವ ಯುವತಿಯನ್ನು ಪ್ರೀತಿಸುವಂತೆ ಹಾಗೂ ಮದುವೆಯಾಗುವಂತೆ ಪೀಡಿಸುತ್ತಿದ್ದ...
ಶಿಕ್ಷಕನ ಕತ್ತು ಕೊಯ್ದು ಕೊಲೆ ಪ್ಯಾರೀಸ್, ಅಕ್ಟೋಬರ್ 17: ಫ್ರಾಫೆಟ್ ಮಹಮ್ಮದ್ ರ ವ್ಯಂಗ್ಯ ಚಿತ್ರವನ್ನು ವಿದ್ಯಾರ್ಥಿಗಳಿಗೆ ತೋರಿಸಿದರು ಎನ್ನುವ ಕ್ಷುಲ್ಲಕ ಕಾರಣಕ್ಕೆ ಶಿಕ್ಷಕನ ಕತ್ತು ಕೊಯ್ದು ಕೊಲೆ ಮಾಡಿದ ಪೈಶಾಚಿಕ ಘಟನೆ ಪ್ಯಾರೀಸ್ ನಲ್ಲಿ...
ರಾಜ್ಯದಲ್ಲಿರುವ ಎಲ್ಲಾ ಸರಕಾರಿ ಮದರಸಗಳನ್ನು ಮುಚ್ಚಲು ನಿರ್ಧಾರ…. ದಿಸ್ಪುರ್ , ಅಕ್ಟೋಬರ್ 14: ರಾಜ್ಯದಲ್ಲಿರುವ ಎಲ್ಲಾ ಸರಕಾರಿ ಮದರಸಗಳನ್ನು ಮುಚ್ಚಲು ಅಸ್ಸಾಂ ಸರಕಾರ ನಿರ್ಧರಿಸಿದೆ. ಸರಕಾರದ ಹಣದಲ್ಲಿ ಕುರಾನ್ ಕಲಿಸುವುದು ಸಾಧ್ಯವಿಲ್ಲ, ಒಂದು ವೇಳೆ ಕುರಾನ್...
ಲವ್ ಜಿಹಾದ್ ಗೆ ಜಾಹೀರಾತಿನ ಮೂಲಕ ಬೆಂಬಲ ಆರೋಪ, ಜಾಹೀರಾತು ಹಿಂಪಡೆದ ತನಿಷ್ಕ್ ಜ್ಯುವೆಲ್ಲರಿ…. ಮುಂಬಯಿ, ಅಕ್ಟೋಬರ್ 14: ತನಿಷ್ಕ್ ಚಿನ್ನಾಭರಣಗಳ ಮಳಿಗೆ ಇತ್ತೀಚೆಗೆ ಬಿಡುಗಡೆ ಮಾಡಿದ್ದ ಜಾಹೀರಾತನ್ನು ಸಾರ್ವಜನಿಕರ ತೀವೃ ಆಕ್ರೋಶದ ಬಳಿಕ ಹಿಂಪಡೆದಿದೆ....
ಅನ್ಯಕೋಮಿನ ಯುವತಿ ಜೊತೆ ಸ್ನೇಹ, ಯುವಕನ ಬರ್ಬರ ಹತ್ಯೆ………. ದೆಹಲಿ, ಅಕ್ಟೋಬರ್ 10: ಅನ್ಯಕೋಮಿನ ಯುವತಿಯ ಜೊತೆ ಸ್ನೇಹ ಹೊಂದಿರುವ ಒಂದೇ ಕಾರಣಕ್ಕೆ ಹಿಂದೂ ಯುವಕನೋರ್ವನನ್ನು ಹೊಡೆದು ಕೊಂದ ಘಟನೆ ದೇಶದ ರಾಜಧಾನಿ ದೆಹಲಿಯಲ್ಲಿ ನಡೆದಿದೆ....
ಉಡುಪಿ ಜು.31: ಕರಾವಳಿಯ ಮುಸಲ್ಮಾನರಿಗೆ ಇಂದು ಬಕ್ರೀದ್ ಹಬ್ಬ. ಸಾಂಕ್ರಾಮಿಕ ಕೋರೋನ ಹರಡಿರುವುದರಿಂದ ಬಕ್ರೀದ್ ಹಬ್ಬವನ್ನು ಬಹಳ ಸರಳವಾಗಿ ಮುಸಲ್ಮಾನರು ಆಚರಿಸಿದ್ದಾರೆ. ಮಸೀದಿಗಳಲ್ಲಿ ಬೆಳಗ್ಗೆ ನಮಾಜ್ ನಡೆದಿದ್ದು, ಕೇವಲ ಐವತ್ತು ಜನಕ್ಕೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದೆ....