ದಕ್ಷಿಣಕನ್ನಡ ಜಿಲ್ಲೆಗೆ ಒಂದೊಳ್ಳೆ ಸುದ್ದಿ ಮಂಗಳೂರಿನಲ್ಲಿ ಓರ್ವ ಕೊರೊನಾ ರೋಗಿ ಗುಣಮುಖ ಮಂಗಳೂರು ಎಪ್ರಿಲ್ 5: ಕೊರೊನಾದಿಂದ ಬಸವಳಿದಿದ್ದ ಕರಾವಳಿಗರಿಗೆ ಒಂದು ಒಳ್ಳೆಯ ಸುದ್ದಿ ಬಂದಿದ್ದು, ಮಂಗಳೂರಿನಲ್ಲಿ ಓರ್ವ ಕೊರೊನಾ ಸೋಂಕಿತ ಸಂಪೂರ್ಣ ಗುಣಮುಖವಾಗಿದ್ದು ನಾಳೆ...
ಕರ್ನಾಟಕ ಸರಕಾರದ ಕೇರಳ ಗಡಿ ಬಂದ್ ನಿರ್ಧಾರ ತೆರವಿಗೆ ಸುಪ್ರೀಂಕೋರ್ಟ್ ನಕಾರ ಮಂಗಳೂರು ಎಪ್ರಿಲ್ 03: ಕರ್ನಾಟಕ ಸರಕಾರದ ಕೇರಳ ಗಡಿ ಬಂದ್ ನಿರ್ಧಾರಕ್ಕೆ ತಡೆ ನೀಡಲು ಸುಪ್ರೀಂ ನಿರಾಕರಿಸಿದ್ದು, ಗಡಿ ಗಲಾಟೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಿ...
ಬಂಟ್ವಾಳದಲ್ಲಿ ಆಶಾ ಕಾರ್ಯಕರ್ತೆಯರಿಗೆ ಬೆದರಿಕೆ ಹಾಕಿದ ಆರೋಪಿಗಳು ಅಂದರ್..!! ಬಂಟ್ವಾಳ ಎಪ್ರಿಲ್ 3: ಬಂಟ್ವಾಳದಲ್ಲಿ ಆಶಾ ಕಾರ್ಯಕರ್ತೆಯನ್ನು ನಿಂದಿಸಿ ಬೆದರಿಕೆ ಹಾಕಿದ ಆರೋಪಿಗಳನ್ನು ಪೊಲಿಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಬಂಟ್ವಾಳ ಅಮ್ಟಾಡಿ ನಿವಾಸಿಗಳಾದ ಮಾರಪ್ಪ ಪೂಜಾರಿ...
ಕೇರಳ ಹೈಕೋರ್ಟ್ ಆದೇಶ ವಿರುದ್ದ ಸುಪ್ರೀಂಕೋರ್ಟ್ ಮೆಟ್ಟಿಲೆರಿದ ಕಾಂಗ್ರೇಸ್ ಮುಖಂಡ ಮಿಥುನ್ ರೈ ಮಂಗಳೂರು ಎಪ್ರಿಲ್ 3: ಕೇರಳದ ರೋಗಿಗಳಿಗೆ ಕರ್ನಾಟಕದ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ಕೊಡಿಸುವ ನಿಟ್ಟಿನಲ್ಲಿ ಕರ್ನಾಟಕ ವಿಧಿಸಿರುವ ಗಡಿ ದಿಗ್ಬಂಧನವನ್ನು ತೆಗೆದುಹಾಕುವಂತೆ...
ದುಬಾರಿ ಮೌಲ್ಯದ ಮದ್ಯ ಬಿಟ್ಟು ಕಡಿಮೆ ಬೆಲೆ ಮದ್ಯ ಕೊಂಡೊಯ್ದ ಕಳ್ಳರು ಮಂಗಳೂರು ಎಪ್ರಿಲ್ 3: ಕರಾವಳಿಯಲ್ಲಿ ಮದ್ಯ ಸಿಗದೇ ಆತ್ಮಹತ್ಯೆಗಳ ಉಂಟಾಗುತ್ತಿರುವ ನಡುವೆ ಈಗ ಮದ್ಯದಂಗಡಿಗಳಲ್ಲಿ ಕಳ್ಳತನಕ್ಕೆ ಮುಂದಾಗಿದ್ದು, ಇಂತಹದೊಂದು ಘಟನೆ ಮಂಗಳೂರಿನ ಹೊರವಲಯದ...
ಮಂಗಳೂರು ಅನಗತ್ಯವಾಗಿ ರಸ್ತೆಗಿಳಿದ ವಾಹನ ಸೀಜ್ ಮಾಡುತ್ತಿರುವ ಪೊಲೀಸರು ಮಂಗಳೂರು ಎಪ್ರಿಲ್ 3: ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಖಾಸಗಿ ವಾಹನಗಳ ಓಡಾಟಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಜನ ಅಗತ್ಯ ವಸ್ತಗಳಿಗಾಗಿ ಮನೆ...
ಇನ್ನು ಅಗತ್ಯ ವಸ್ತುಗಳ ಖರೀದಿಗೆ ವಾಹನ ರಸ್ತೆಗಿಳಿದರೆ ಸೀಜ್ ಮಂಗಳೂರು ಎಪ್ರಿಲ್ 2: ಕೊರೊನಾ ಲಾಕ್ ಡೌನ್ ನ್ನು ಕಟ್ಟು ನಿಟ್ಟಿನಲ್ಲಿ ಜಾರಿಗೆ ಗೊಳಿಸಲು ದಕ್ಷಿಣಕನ್ನಡ ಜಿಲ್ಲಾಡಳಿತ ಉದ್ದೇಶಿದ್ದು, ಇಲ್ಲಿಯವರೆಗೆ ಅಗತ್ಯವಸ್ತುಗಳ ಖರೀದಿ ಸಂದರ್ಭ ವಾಹನಗಳ...
ಕೇರಳ ಕಾಸರಗೋಡು ಗಡಿ ದಿಗ್ಬಂದನ ತೆರವಿಗೆ ಕೇಂದ್ರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ ಮಂಗಳೂರು ಎಪ್ರಿಲ್ 2: ಕರ್ನಾಟಕದ ಆಸ್ಪತ್ರೆಗಳಲ್ಲಿ ಕೇರಳದವರಿಗೆ ತುರ್ತು ಚಿಕಿತ್ಸೆಗೆ ಕೊಡಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರ ವಿಧಿಸಿರುವ ಗಡಿ ದಿಗ್ಬಂದನವನ್ನು ತೆಗೆದು ಹಾಕುವಂತೆ...
ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದ್ದ ಜಿಲ್ಲೆಯ 21 ಮಂದಿ ಈಗ ಐಸೋಲೇಷನ್ ವಾರ್ಡ್ ನಲ್ಲಿ ಮಂಗಳೂರು ಎಪ್ರಿಲ್ 1: ದೆಹಲಿ ನಿಝಾಮುದ್ದೀನ್ ನಲ್ಲಿ ನಡೆದ ತಬ್ಲೀಗ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 21 ಮಂದಿ...
ಕೊರೊನಾಗೆ ಹೆದರಿ ಹೊಮ್ ಕ್ವಾರಂಟೈನ್ ಆಗಲು ಬಂದ ಕಾಳಿಂಗ ಸರ್ಪ…! ಬೆಳ್ತಂಗಡಿ ಎಪ್ರಿಲ್ 1: ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ವಿದೇಶಗಳಿಂದ ಬಂದವರಿಗೆ ಕಡ್ಡಾಯ ಹೋಂ ಕ್ವಾರೈಂಟೈನ್ ಗೆ ಸೂಚಿಸಲಾಗಿದೆ. ಆದರೆ ಮನೆಯಲ್ಲಿ ಕುಳಿತುಕೊಳ್ಳುವ...