ಕ್ಯಾಂಪ್ಕೋ 26.22 ಕೋಟಿ ಲಾಭ ಮಂಗಳೂರು ಸೆಪ್ಟೆಂಬರ್ 18: ಸಹಕಾರಿ ಕ್ಷೇತ್ರದ ಕ್ಯಾಂಪ್ಕೋ 2016- 17 ನೇ ಸಾಲಿನಲ್ಲಿ 1600 ಕೋಟಿ ರೂಪಾಯಿ ಗೂ ಅಧಿಕ ವ್ಯವಹಾರ ನಡೆಸಿದ್ದು 26.22 ಕೋಟಿ ರೂಪಾಯಿ ನಿವ್ವಳ ಲಾಭ...
ತುರವೇ ಕಛೇರಿ ಮೇಲೆ ದುಷ್ಕರ್ಮಿಗಳ ದಾಳಿ ಮಂಗಳೂರು, ಸೆಪ್ಟೆಂಬರ್ 18 : ತುಳು ನಾಡ ರಕ್ಷಣಾ ವೇದಿಕೆಯ ಶಾಖಾ ಕಚೇರಿಯ ಮೇಲೆ ಕಿಡಿಗೇಡಿಗಳ ದಾಳಿ ನಡೆದಿದೆ. ಮಂಗಳೂರಿನ ಕೊಣಾಜೆ ಕುತ್ತಾರಿನಲ್ಲಿ ಈ ಘಟನೆ ನಡೆದಿದೆ. ಕಳೆದ...
4 ಕೆ.ಜಿ ಬಂಗಾರದ ಬಳೆಗಳ ದರೋಡೆ ಉಡುಪಿ ಸೆಪ್ಟೆಂಬರ್ 18: ಮಾರಕಾಯುಧಗಳನ್ನು ತೋರಿಸಿ ವ್ಯಕ್ತಿಯೋರ್ವರನ್ನು ದರೋಡೆ ನಡೆಸಿದ ಘಟನೆ ಇಂದು ಮುಂಜಾನೆ ತಿರುವನಂತಪುರು-ಮುಂಬೈ ಮಧ್ಯೆ ಸಂಚರಿಸುವ ನೇತ್ರಾವತಿ ಎಕ್ಸ್ ಪ್ರಸ್ ರೈಲಿನಲ್ಲಿ ನಡೆದಿದೆ. ಮುಂಬೈಯ ಆಭರಣ...
ಸೆಪ್ಟೆಂಬರ್ 21ರಂದು ಮಂಗಳೂರು ದಸರಾ ಮಹೋತ್ಸವಕ್ಕೆ ಚಾಲನೆ ಮಂಗಳೂರು,ಸೆಪ್ಟಂಬರ್ 18: ಮಂಗಳೂರು ದಸರಾ ಎಂದೇ ಪ್ರಖ್ಯಾತಿ ಪಡೆದಿರುವ ಶ್ರೀ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದಲ್ಲಿ ಶಾರದಾ ಮಾತೆ ಹಾಗೂ ನವದುರ್ಗೆಯರ ಪ್ರತಿಷ್ಠಾಪನೆಯೊಂದಿಗೆ ಇದೇ ಸೆಪ್ಟೆಂಬರ್...
ರಸ್ತೆಯಲ್ಲಿ ಹರಿದ ಆಯಿಲ್, ಸ್ಕಿಡ್ ಆಗಿ ಬಿದ್ದ ಬೈಕ್ ಸವಾರರು ಮಂಗಳೂರು ಸೆಪ್ಟೆಂಬರ್ 18: ಮಂಗಳೂರು ಜನನಿಬಿಡ ರಸ್ತೆಯಲ್ಲಿ ಆಯಿಲ್ ಹರಿದು ದ್ವಿಚಕ್ರ ವಾಹನ ಸವಾರರು ರಸ್ತೆಗೆ ಉರುಳಿ ಬಿದ್ದು ಗಾಯಗೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ....
ರಾಸಲೀಲೆ ಹಗರಣದಿಂದ ಮುಕ್ತಿ ಕಾಣಲು ದೈವದ ಮೊರೆ ಹೋದ ಮೇಟಿ ಉಡುಪಿ, ಸೆಪ್ಟೆಂಬರ್ 18 : ರಾಸಲೀಲೆ ಅಶ್ಲೀಲ ವಿಡಿಯೋ ಪ್ರಕರಣದಿಂದ ಭಾರಿ ವಿವಾದಕ್ಕೆ ಗುರಿಯಾಗಿದ್ದ ಮಾಜಿ ಅಬಕಾರಿ ಸಚಿವ ಹೆಚ್. ವೈ. ಮೇಟಿ ತಮ್ಮ...
ಖೆಡ್ಡಕ್ಕೆ ಬಿದ್ದ ಚಿರತೆ,ನಿಟ್ಟುಸಿರು ಬಿಟ್ಟ ಗ್ರಾಮಸ್ಥರು ಮಂಗಳೂರು, ಸೆಪ್ಟೆಂಬರ್ 18 : ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ವ್ಯಾಪ್ತಿಯ ನಿಡ್ಡೋಡಿಯ ಪರಿಸರದಲ್ಲಿ ಕಳೆದ ಕೆಲವು ವಾರಗಳಿಂದ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಕಳೆದ 2 ವಾರಗಳಿಂದ ಗ್ರಾಮಸ್ಥರಿಗೆ ವಿಪರೀತ...
ಭಾಗವತಿಕೆ ನಿಲ್ಲಿಸಿದ ಕಬಣೂರು ಶ್ರೀಧರ ರಾವ್ ಮಂಗಳೂರು, ಸೆಪ್ಟೆಂಬರ್ 18 : ಪ್ರಸಿದ್ಧ ಯಕ್ಷಗಾನ ಭಾಗವತ ಕುಬಣೂರು ಶ್ರೀಧರ ರಾವ್ ಅವರು ನಿಧನ ಹೊಂದಿದ್ದಾರೆ. ಬೆಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ಶ್ರೀಧರ್ ರಾವ್ ಅವರು ವಿಧಿವಶರಾಗಿದ್ದಾರೆ. ಕಟೀಲು...
ಕೋಮು ರಾಜಕಾರಣಕ್ಕೆ ದೇಯಿ ಬೈದ್ಯೆದಿ ಹೆಸರಿನಲ್ಲಿ ಹೋರಾಟ – ಮುನೀರ್ ಕಾಟಿಪಳ್ಳ ಮಂಗಳೂರು ಸಪ್ಟೆಂಬರ್ 17: ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯ್ಯ ಅವರ ತಾಯಿ ದೇಯಿ ಬೈದ್ಯೆದಿಯ ವಿಗೃಹವನ್ನು ಶುದ್ಧೀಕರಣ ಮಾಡುತ್ತೇವೆ ಎಂದು ಹೊರಟ...
ಜಿಲ್ಲೆಯಲ್ಲಿ ಮುಂದುವರೆದ ಸಾವಿನ ಸರಣಿ ಮಂಗಳೂರು, ಸೆಪ್ಟೆಂಬರ್ 17: ಸಮುದ್ರದಲ್ಲಿ ಆಟವಾಡಲು ತೆರಳಿದ ವಿದ್ಯಾರ್ಥಿ ನೀರುಪಾಲದ ಘಟನೆ ಮಂಗಳೂರಿನ ಪಣಂಬೂರಿನ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಬೆಂಗಳೂರ ಮೂಲದ ವಿಧ್ಯಾರ್ಥಿ ಸಾಯಿಚರಣ್ ತನ್ನ 10 ಮಂದಿ ಸ್ನೇಹಿತರೊಂದಿಗೆ...