Connect with us

LATEST NEWS

ಮಾಲ್ ನಲ್ಲಿ ಬುರ್ಖಾ ಡ್ಯಾನ್ಸ್ : ಮುಸ್ಲೀಂ ಮೂಲಭೂತವಾದಿಗಳ ಕೆಂಗಣ್ಣು

ಮಾಲ್ ನಲ್ಲಿ ಬುರ್ಖಾ ಡ್ಯಾನ್ಸ್ : ಮುಸ್ಲೀಂ ಮೂಲಭೂತವಾದಿಗಳ ಕೆಂಗಣ್ಣು

ಮಂಗಳೂರು, ಸೆಪ್ಟೆಂಬರ್ 21 : ಮಂಗಳೂರಿನ  ಮಾಲ್ ಒಂದರಲ್ಲಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಬುರ್ಖಾ ಧರಿಸಿದ ವಿದ್ಯಾರ್ಥಿನಿಯೊಬ್ಬಳು ಬಾಲಿವುಡ್ ಸಿನಿಮಾ ಹಾಡಿಗೆ ಸ್ಟೆಪ್ ಹಾಕಿರುವ ದೃಶ್ಯ ಇದೆ .ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಮುಸ್ಲಿಂ  ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.  ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿನಿ ಹಾಗೂ ವಿಡಿಯೋ ವಿರುದ್ಧ ಅವಹೇಳನಕಾರಿ ಭಾಷೆಗಳನ್ನು ಬಳಸಿ ಕಮೆಂಟ್ ಹಾಕಲಾಗುತ್ತಿದೆ.  ಈ ಡ್ಯಾನ್ಸ್ ಮಂಗಳೂರಿನ ಮಾಲ್ ಒಂದರಲ್ಲಿ ನಡೆದಿತ್ತು ಎಂದು ಬಿಂಬಿಸಲಾಗಿದೆ.  
“ಇಂತಹ ಹೆಣ್ಮಕ್ಕಳಿಂದ ಮುಸ್ಲಿಂ ಸಮುದಾಯ ಬೇರೆ ಸಮುದಾಯದ ಮುಂದೆ ತಲೆ ತಗ್ಗಿಸುವಂತೆ ಅಗುತ್ತಿದೆ” ಎಂದು ಬರಹ ಪ್ರಕಟಿಸಲಾಗುತ್ತಿದೆ.

ವಿಡಿಯೋ…

Facebook Comments

comments