ಕೊರೊನಾ ಸೊಂಕಿನ ಲಕ್ಷಣ ಇದ್ದರೆ ಮಾತ್ರ ಕೊವೀಡ್ 19 ಟೆಸ್ಟ್ ಮಂಗಳೂರು ಜೂನ್ 3: ರಾಜ್ಯದಲ್ಲಿ ಇನ್ನುಮಂದೆ ಮಹಾರಾಷ್ಟ್ರದಿಂದ ಬರುವ ಎಲ್ಲರಿಗೂ ಕೊರೊನಾ ಪರೀಕ್ಷೆ ನಡೆಸುವುದಿಲ್ಲ, ಕೇವಲ ಕೊರೊನಾ ಸೊಂಕಿನ ಲಕ್ಷಣ ಇದ್ದರೆ ಮಾತ್ರ ಕೊವಿಡ್...
ಗುಡ್ ನ್ಯೂಸ್ : ಮಂಗಳೂರು-ಕಾಸರಗೋಡು ಮಧ್ಯೆ ಉದ್ಯೋಗಿಗಳ ನಿತ್ಯ ಸಂಚಾರಕ್ಕೆ ಅವಕಾಶ ಮಂಗಳೂರು ಜೂನ್ 3: ಮಂಗಳೂರು-ಕಾಸರಗೋಡು ಮಧ್ಯೆ ಉದ್ಯೋಗಿಗಳ ನಿತ್ಯ ಸಂಚಾರಕ್ಕೆ ದಕ್ಷಿಣಕನ್ನಡ ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ನೀಡಿದ್ದು, ದಿನ ನಿತ್ಯದ ಪಾಸ್ ಬಳಸಿ...
ಪೈನಾಫಲ್ ಹಣ್ಣಿನಲ್ಲಿ ಪಟಾಕಿ ಇಟ್ಟು ಕೊಲೆ ಮಾಡಿದ ಕಿರಾತಕರು ತಿರುವನಂತರಪುರಂ: ಮನುಷ್ಯನ ವಿಕೃತಿಗಳು ಎಷ್ಟು ಹೀನ ಅನ್ನೋದಕ್ಕೆ ಇದಕ್ಕಿಂತ ಒಳ್ಳೆ ಉದಾಹರಣೆ ಬೇಕಿಲ್ಲ. ಇದು ಕೇರಳದ ಮಲಪ್ಪುರಂ ನಲ್ಲಿ ನಡೆದ ಘಟನೆ. ಕಾಡಿನಿಂದ ನಾಡಿಗೆ ಬಂದ...
ಕಾಸರಗೋಡು – ಮಂಗಳೂರು ಸಂಚಾರಕ್ಕೆ ಡೈಲಿ ಪಾಸ್ ಸೌಲಭ್ಯ ಮಂಗಳೂರು, ಜೂನ್ 3, ಅಂತಾರಾಜ್ಯ ಸಂಚಾರ ಕಡಿತಗೊಂಡು ಕಾಸರಗೋಡು – ಮಂಗಳೂರು ಸಂಚರಿಸುವುದು ಕಷ್ಟವಾಗಿರುವಾಗಲೇ ಕಾಸರಗೋಡು ಜಿಲ್ಲಾಧಿಕಾರಿ ಡೈಲಿ ಬೇಸಿಸ್ ಪಾಸ್ ಸೌಲಭ್ಯದ ವ್ಯವಸ್ಥೆ ಮಾಡಿದ್ದಾರೆ....
ಮಂಗಳೂರು ಪಂಪ್ ವೆಲ್ ಪ್ಲೈಓವರ್ ಗೆ ವೀರ ಸಾವರ್ಕರ್ ಹೆಸರು…!! ಮಂಗಳೂರು ಜೂನ್. 2: ಯಲಹಂಕ ಡೈರಿ ವೃತ್ತದ ನೂತನ ಮೇಲ್ಸೇತುವೆಗೆ ಸಾವರ್ಕರ್ ಹೆಸರು ನಾಮಕರಣ ಮಾಡುವುದಕ್ಕೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೆ ಮಂಗಳೂರಿನ...
ದ.ಕ. ಜಿಲ್ಲೆಗೆ ಗುಡ್ ನ್ಯೂಸ್ ಗರ್ಭಿಣಿ ಮಹಿಳೆ ಸೇರಿದಂತೆ 13 ಮಂದಿ ಕೊರೊನಾದಿಂದ ಗುಣಮುಖ ಮಂಗಳೂರು, ಜೂ 02: ಕರಾವಳಿ ಜಿಲ್ಲೆಗಳಲ್ಲಿ ಮಹಾರಾಷ್ಟ್ರದ ಸಂಪರ್ಕದಿಂದ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣ ಏರುತ್ತಲೇ ಇದೆ. ಒಂದೆಡೆ ಉಡುಪಿ...
ಜುಲೈ 1 ರಿಂದಲೇ ಶಾಲೆ ಆರಂಭಕ್ಕೆ ಶಿಕ್ಷಣ ಇಲಾಖೆ ಸಿದ್ಧತೆ ಮಂಗಳೂರು, ಜೂನ್ 2 : ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಜುಲೈ ಒಂದರಿಂದಲೇ ಆರಂಭಿಸಲು ರಾಜ್ಯ ಸರಕಾರ ಸಿದ್ಧತೆ ನಡೆಸಿದೆ. ಇದಕ್ಕಾಗಿ ಎಲ್ಲ ಪ್ರಾಥಮಿಕ...
ಡಾನ್ ಪಾತ್ರದಲ್ಲಿ ಮಿಂಚಲಿದ್ದಾರೆ ರಿಷಬ್ ಶೆಟ್ಟಿ ಬೆಂಗಳೂರು, ಜೂನ್ 2 : 28 ವರ್ಷಗಳ ಹಿಂದೆ ಮಂಗಳೂರು ಭೂಗತ ಜಗತ್ತನ್ನು ಆಳಿದ್ದ ಅಮರ್ ಆಳ್ವ ಜೀವನ ಆಧರಿತ ಚಲನಚಿತ್ರ ತೆರೆಗೆ ಬರಲಿದ್ದು, ಕರಾವಳಿ ಮೂಲದ ನಿರ್ದೇಶಕ...
ಅರಸುಗುಡ್ಡೆ ಕೊಲೆ ಪ್ರಕರಣ- ಐವರ ಬಂಧನ ಮಂಗಳೂರು, ಜೂನ್ 2, ಕಟೀಲು ಸಮೀಪದ ಎಕ್ಕಾರಿನ ಅರಸುಗುಡ್ಡೆ ಎಂಬಲ್ಲಿ ಮೇ 31ರಂದು ರಾತ್ರಿ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಜ್ಪೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ....
ತೀವ್ರಗತಿಯಲ್ಲಿ ಏರಿಕೆಯಲ್ಲಿ ಕೊರೊನಾ ಪ್ರಕರಣ ಕುಂದಾಪುರದಲ್ಲಿ 400 ಬೆಡ್ ಆಸ್ಪತ್ರೆ….!! ಉಡುಪಿ ಜೂನ್ 2: ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರಲ್ಲಿ ಕುಂದಾಪುರ ಮತ್ತು ಬೈಂದೂರಿನ ಜನರೇ ಹೆಚ್ಚಿದ್ದು, ಈ ಹಿನ್ನಲೆ ಕುಂದಾಪುರದಲ್ಲಿ ಸುಮಾರು 400 ಬೆಡ್...