ದೀದಿ ಬೆಂಬಲಕ್ಕೆ ನಿಲ್ಲುವ ಮೂಲಕ ರಾಹುಲ್ ಗಾಂಧಿಯಿಂದ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ – ವೇದವ್ಯಾಸ್ ಕಾಮತ್ ಮಂಗಳೂರು ಫೆಬ್ರವರಿ 5: ಮಮತಾ ಬ್ಯಾನರ್ಜಿಯವರ ಬೆಂಬಲಕ್ಕೆ ನಿಲ್ಲುವ ಮೂಲಕ ಕಾಂಗ್ರೇಸ್ ಅಧ್ಯಕ್ಷ ರಾಹುಲ್ ಗಾಂಧಿ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುತ್ತಿದ್ದು, ಈ...
ಹೆಜಮಾಡಿ ಟೋಲ್ ಸಿಬಂದಿಗಳಿಂದ ಸ್ಥಳೀಯರಿಗೆ ಕಿರುಕುಳ : ಇಂದು ಮುಲ್ಕಿ ಬಂದ್ ಮಂಗಳೂರು, ಫೆಬ್ರವರಿ 05 ; ಮಂಗಳೂರು – ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಿಲ್ಲೆ ಗಡಿಭಾಗವಾದ ಹೆಜಮಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನವಯುಗ ಕಂಪೆನಿಯ ಟೋಲ್ ಸಿಬಂದಿಗಳು...
ಭಾರತಕ್ಕೆ ಮಲ್ಯ ಗಡಿಪಾರಿಗೆ ಬ್ರಿಟನ್ ಸಮ್ಮತಿ ನವದೆಹಲಿ, ಫೆಬ್ರವರಿ 05 : ಸ್ಥಗಿತಗೊಂಡಿರುವ ಕಿಂಗ್ಫಿಷರ್ ಏರ್ಲೈನ್ಸ್ ಬ್ಯಾಂಕುಗಳಿಂದ ಪಡೆದ ಸುಮಾರು 9 ಸಾವಿರ ಕೋಟಿ ಬಾಕಿ ಉಳಿಸಿ, ರಾತೋರಾತ್ರಿ ಲಂಡನಿಗೆ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯ...
ಹೆಬ್ಶಿಬಾ ರಾಣಿಗೆ ಉಡುಪಿ ನೂತನ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಉಡುಪಿ, ಫೆಬ್ರವರಿ 04: ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಐಎಎಸ್ ಅಧಿಕಾರಿಯಾಗಿರುವ ಹೆಬ್ಶಿಬಾ ರಾಣಿ ಕೊರಲ್ ಪತಿ ನಿಯುಕ್ತಿಗೊಂಡಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ...
ಫೇಸ್ ಬುಕ್ ಬಳಕೆ ಅತಿಯಾದರೆ ಮಾನಸಿಕ ಖಿನ್ನತೆ :ಅಧ್ಯಯನದಿಂದ ಬಹಿರಂಗ ಬೆಂಗಳೂರು, ಫೆಬ್ರವರಿ 04 :ಫೇಸ್ಬುಕ್ ಅದೊಂದು ಮಾಯಾ ಜಾಲ, ಒಮ್ಮೆ ಇಲ್ಲಿ ಸಿಲುಕಿಕೊಂಡರೆ ಹೊರ ಬರುವುದು ಅದೇಷ್ಟು ಕಷ್ಟ ಎಂದು ಎಲ್ಲರಿಗೂ ತಿಳಿದಿದೆ. ಮಕ್ಕಳಿಂದ...
ಸುಳ್ಳು ಪ್ರಕರಣ ದಾಖಲಿಸಿದ್ದನ್ನು ಹಿಂಪಡೆಯದಿದ್ದರೆ ಉಗ್ರ ಹೋರಾಟಕ್ಕೆ ಎಸ್ ಡಿ ಪಿ ಐ ಕರೆ ಮಂಗಳೂರು, ಫೆಬ್ರವರಿ 04: ಸುಳ್ಳು ಪ್ರಕರಣ ದಾಖಲಿಸಿದ್ದನ್ನು ಹಿಂಪಡೆಯದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಸ್ಡಿಪಿಐ ಎಚ್ಚರಿಸಿದೆ. ಎಸ್ ಡಿಪಿಐ ಜಿಲ್ಲಾ ಪ್ರಧಾನ...
ಕೇವಲ ಇಬ್ಬರು ಮಹಿಳೆಯರು ಮಾತ್ರ ಶಬರಿಮಲೆ ಪ್ರವೇಶ – ದೇವಸ್ವಂ ಸಚಿವ ಕೇರಳ ಪೆಬ್ರವರಿ 4: ಸುಪ್ರೀಂಕೋರ್ಟ್ ನ ತೀರ್ಪಿನ ನಂತರ ವಿವಾದಿತ ವಯಸ್ಸಿನ ಕೇವಲ ಇಬ್ಬರು ಮಹಿಳೆಯರು ಮಾತ್ರ ಶಬರಿಮಲೆ ಪ್ರವೇಶಿಸಿದ್ದಾರೆ ಎಂದು ದೇವಸ್ವಂ...
ಮಮತಾ ಬ್ಯಾನರ್ಜಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದ ಕಾಂಗ್ರೇಸ್ ಮುಖಂಡ ಬಿ. ಜನಾರ್ಧನ ಪೂಜಾರಿ ಮಂಗಳೂರು ಫೆಬ್ರವರಿ 4: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸತ್ಯಾಗ್ರಹಕ್ಕೆ ಕಾಂಗ್ರೇಸ್ ನ ಹಿರಿಯ ಮುಖಂಡ ಬಿ. ಜನಾರ್ಧನ...
ಸುಮಲತಾ ಮಂಡ್ಯದಿಂದ ಕಣಕ್ಕೆ: ನಿಖಿಲ್ ಸುಗಮ ಗೆಲುವಿಗೆ ಜೆಡಿಎಸ್ ರಣತಂತ್ರ ಬೆಂಗಳೂರು, ಫೆಬ್ರವರಿ 04 : ಲೋಕಸಭಾ ಚುನಾವಣೆಯಲ್ಲಿ ಅಂಬರೀಷ್ ಪತ್ನಿ ಸುಮಲತಾ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಪ್ರಚಾರದ ಸಂಪೂರ್ಣ ಜವಾಬ್ದಾರಿಯನ್ನು ತಾನು...
ಉಡುಪಿಯಲ್ಲಿ ವಿದೇಶಿ ಮಹಿಳೆಗೆ ಮಂಗನ ಕಾಯಿಲೆ ಸೋಂಕು ಉಡುಪಿ, ಫೆಬ್ರವರಿ 04 : ಕರಾವಳಿ ಮತ್ತು ಮಲೆನಾಡಿನಲ್ಲಿ ಮಂಗನ ಕಾಯಿಲೆ ಸಮಸ್ಯೆ ತೀವ್ರವಾಗಿ ಉಲ್ಬಣಗೊಳ್ಳುತ್ತಿದೆ. ಈಗಾಗಲೇ ಹತ್ತಾರು ಜನ ಈ ಮಾರಕ ಕಾಯಿಲೆಗೆ ಜೀವ ಕಳಕೊಂಡಿದ್ದಾರೆ....