ಪಶ್ಚಿಮಘಟ್ಟದಲ್ಲಿ ಮೇಘಸ್ಪೋಟ ಏಕಾಏಕಿ ತುಂಬಿ ಹರಿದ ಹೊಳೆಗಳು ಆತಂಕದಲ್ಲಿ ಸ್ಥಳೀಯರು ಬೆಳ್ತಂಗಡಿ ಸೆಪ್ಟೆಂಬರ್ 25: ಪಶ್ಚಿಮಘಟ್ಟದಲ್ಲಿ ಮತ್ತೆ ಮೇಘಸ್ಪೋಟ ಉಂಟಾಗಿರುವ ಸಾಧ್ಯತೆ ಇದ್ದು ಚಾರ್ಮಾಡಿ ಘಾಟಿ ಆಸುಪಾಸಿನಲ್ಲಿ ಮಳೆಯಿಂದಾಗಿ ಜನ ಮತ್ತೆ ಭೀತಿಗೆ ಒಳಗಾಗಿದ್ದಾರೆ. ಪಶ್ಚಿಮ...
ಸೂತಕದ ಮನೆಯಲ್ಲಿ ಸಂಭ್ರಮಾಚರಣೆ ಮಾಡಿದ ದಕ್ಷಿಣಕನ್ನಡ ಬಿಜೆಪಿ ಮಂಗಳೂರು ಅಗಸ್ಟ್ 29: ಹೌದು ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆ ಹಾಗೂ ಮಳೆಯ ಜೊತೆಗೇ ಬಂದ ಡೆಂಗ್ಯೂ ಎನ್ನುವ ಮಹಾ ಮಾರಿಗೆ ಸಿಲುಕಿ ಅಕ್ಷರಶಃ ತತ್ತರಿಸಿ...
ಬರ್ತ್ ಡೇ ಗಿಪ್ಟ್ ಹಣವನ್ನು ಪ್ರವಾಹ ಸಂತ್ರಸ್ತರ ನಿಧಿಗೆ ನೀಡಿ ಮಾದರಿಯಾದ ಬಾಲಕಿ ಮಂಗಳೂರು ಅಗಸ್ಟ್ 27: ಜನ್ಮದಿನದಿಂದು ಬೇಕಾಬಿಟ್ಟಿ ಖರ್ಚು ಮಾಡುವವರ ನಡುವೆ 10ರ ಹರೆಯದ ಬಾಲಕಿ 10 ಸಾವಿರ ರೂಪಾಯಿ ಮೊತ್ತದ ಚೆಕ್...
ನೆರೆ ಸಂತ್ರಸ್ಥರಿಗೆ ಧರ್ಮಸ್ಥಳ ಧರ್ಮಾಧಿಕಾರಿಗಳಿಂದ 25 ಕೋಟಿ ರೂಪಾಯಿ ನೆರವು ಮಂಗಳೂರು ಅಗಸ್ಟ್ 17: ರಾಜ್ಯದಲ್ಲಿ ತಲೆದೋರಿದ ಭೀಕರ ಪ್ರವಾಹ ಸಂತ್ರಸ್ತರಿಗೆ ನೆರವಾಗಲು ರಾಜ್ಯದ ಹೆಸರಾಂತ ಪುಣ್ಯಕ್ಷೇತ್ರ ಧರ್ಮಸ್ಥಳ ಮುಂದೆ ಬಂದಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ...
ದೈವೀ ಪವಾಡ ತೋರಿಸಿದ ಬೆಳ್ತಂಗಡಿ ದಿಡುಪೆಯಲ್ಲಿ ನಡೆದ ಅಚ್ಚರಿ ಘಟನೆ………! ಬೆಳ್ತಂಗಡಿ ಅಗಸ್ಟ್ 13: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುರಿದ ಮಹಾಮಳೆಗೆ ಜಿಲ್ಲೆಯ ಹಲವು ಪ್ರದೇಶಗಳು ಪ್ರವಾಹಪೀಡಿತವಾಗಿ ಮನೆ , ಕೃಷಿ ಭೂಮಿ ತೋಟಗಳು ಕೊಚ್ಚಿ ಹೋಗಿದೆ....
ಮನೆಕಳೆದುಕೊಂಡವರಿಗೆ 5 ಲಕ್ಷ ಮನೆ ದುರಸ್ಥಿಗೆ 1 ಲಕ್ಷ ಸಿಎಂ ಯಡಿಯೂರಪ್ಪ ಘೋಷಣೆ ಮಂಗಳೂರು ಅಗಸ್ಟ್ 12: ಕರಾವಳಿಯ ಸುರಿದ ಮಹಾಮಳೆಗೆ ಭೂಕುಸಿತ ಹಾಗೂ ಪ್ರವಾಹದಿಂದ ಮನೆಕಳೆದುಕೊಂಡವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಸಾಂತ್ವಾನ ಹೇಳಿದರು. ಅಲ್ಲದೆ...
ಇಳಿದ ಮಳೆ ಶಾಂತವಾದ ನೇತ್ರಾವತಿ ನದಿ, ಕಡಿಮೆಯಾದ ನೆರೆ ನೀರು ಮಂಗಳೂರು ಅಗಸ್ಟ್ 11: ಕಳೆದ 8 ದಿನಗಳಿಂದ ಸುರಿಯುತ್ತಿದ್ದ ಭಾರಿ ಮಳೆಗೆ ಕಂಗೆಟ್ಟಿದ್ದ ದಕ್ಷಿಣಕನ್ನಡ ಜಿಲ್ಲೆಗೆ ಮಳೆಯಿಂದ ಕೊಂಚ ನಿರಾಳವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ...
ತಗ್ಗು ಪ್ರದೇಶಗಳಿಗೆ ಮಧ್ಯರಾತ್ರಿ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಭೇಟಿ ಪರಿಶೀಲನೆ ಉಡುಪಿ, ಅಗಸ್ಟ್ 10 : ಜಿಲ್ಲೆಯಲ್ಲಿ ಭಾರೀ ಮಳೆ ಬೀಳುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅಲ್ಲಿನ ಜನ ಜೀವನ ತೊಂದರೆಗಳಗಾಗುವ ಸಾಧ್ಯತೆ...
ಪುತ್ತೂರು ಭಾರಿ ಮಳೆಗೆ ಕಾಲುಸಂಕದಿಂದ ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಹೋದ ಯುವಕ ಪುತ್ತೂರು ಅಗಸ್ಟ್ 10: ಭಾರಿ ಮಳೆಗೆ ವ್ಯಕ್ತಿಯೊಬ್ಬ ಕೊಚ್ಚಿಹೋದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರಿನ ಜಿಡೆಕಲ್ಲು ಎಂಬಲ್ಲಿ ಈ ಘಟನೆ ನಡೆದಿದ್ದು, ಮಳೆ...
ನೀರಿನಿಂದ ಮೇಲೆಳುತ್ತಿರುವ ಲಂಗರು ಹಾಕಿದ ಮೀನುಗಾರಿಕಾ ಬೋಟ್ ಗಳು ಆತಂಕದಲ್ಲಿ ಮೀನುಗಾರರು ಮಂಗಳೂರು ಅಗಸ್ಟ್ 10: ದಕ್ಷಿಣಕನ್ನಡ ಹಾಗೂ ಪಶ್ಚಿಮ ಘಟ್ಟಗಳಲ್ಲಿ ಇಂದು ಕೂಡಾ ಭಾರೀ ಮಳೆಯಾಗಿದೆ. ಕಳೆದ 5 ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ...