ಮುಂಬೈ ಮಾರ್ಚ್ 07: ಸದಾ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಬಾಲಿವುಡ್ ನಟಿ ಇದೀಗ ಪೋಟೋಶೂಟ್ ಗೆ ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ನ್ಯೂಸ್ ಪೇಪರ್ ನಲ್ಲಿ ತನ್ನ ಮೈಮುಚ್ಚಿಕೊಂಡಿರುವ ಪೋಟೋ ಇದೀಗ ವೈರಲ್ ಆಗಿದೆ. ವಿದ್ಯಾಬಾಲನ್ ಅಂದರೆ...
ಬೆಂಗಳೂರು ಮಾರ್ಚ್ 7: ತಮಿಳಿನ ನಟಿಯೊಬ್ಬಳಿಗೆ ಮಾಜಿ ಪ್ರಿಯಕರ ಮನಬಂದಂತೆ ಥಳಿಸಿರುವ ಘಟನೆ ನಡೆದಿದ್ದು, ಪ್ರಿಯಕರನಿಂದ ಹಲ್ಲೆಗೊಳಗಾದ ನಟಿ ಅನಿಕಾ ವಿಜಯ್ ವಿಕ್ರಮನ್ ರಕ್ತಸಿಕ್ತ ಮುಖದ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಟಿ ವಿಜಯ್ ವಿಕ್ರಮನ್...
ತೆಲಂಗಾಣ ಮಾರ್ಚ್ 1: ರಸ್ತೆಯಲ್ಲಿ ಯುವಕನೊಬ್ಬ ತನ್ನ ಲವರ್ ಗೆ ಕೆನ್ನೆಗೆ ಭಾರಿಸಿದ್ದಕ್ಕೆ ತೆಲುಗು ಯುವ ನಟ ನಾಗ ಶೌರ್ಯ ಅವರು ರಸ್ತೆ ಮಧ್ಯೆಯೇ ಆ ಯುವಕನಿಗೆ ಸರಿಯಾಗೇ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ. ಇತ್ತೀಚೆಗೆ...
ಹೈದರಾಬಾದ್ ಫೆಬ್ರವರಿ 28: ಸದಾ ಸುದ್ದಿಯಲ್ಲಿರುವ ನಟಿ ಸಮಂತಾ ಇದೀಗ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಒಂದು ಅವರ ಅಭಿಮಾನಿಗಳನ್ನು ಆತಂಕಕ್ಕೀಡುಮಾಡಿದೆ. ನಟಿ ಸಮಂತಾ ತಮ್ಮ ಬೋಲ್ಡ್ ಲುಕ್ನಿಂದ ಅಷ್ಟೇ ಅಲ್ಲದೇ ತಮ್ಮ ನಟನೆಯ ಮೂಲಕ...
ಬೆಂಗಳೂರು, ಫೆಬ್ರವರಿ 28: ಪತ್ರಕರ್ತ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಮತ್ತು ನಟ, ನಿರ್ದೇಶಕ ನಾಗಶೇಖರ್ ಒಟ್ಟಾಗಿ ‘ಪಾದರಾಯ’ ಸಿನಿಮಾ ಘೋಷಣೆ ಮಾಡಿದ್ದರು. ಈ ಸಿನಿಮಾಗೆ ಗಾಯಕಿ ಮಂಗ್ಲಿ ನಾಯಕಿಯನ್ನಾಗಿಯೂ ಆಯ್ಕೆ ಮಾಡಿದ್ದರು. ಈ ಸಿನಿಮಾ ಮಾಡುವುದಕ್ಕಾಗಿ...
ತಿರುವನಂತಪುರಂ ಫೆಬ್ರವರಿ 27: ತಾನು ನಿರ್ದೇಶಿಸಿದ ಚಿತ್ರ ಬಿಡುಗಡೆಯಾಗುವ ಹೊತ್ತಲ್ಲೇ ಮಲಯಾಳಂ ಯುವ ನಿರ್ದೇಶಕ ಜೊಸೆಫ್ ಮನು ಜೇಮ್ಸ್ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಕೇವಲ 31 ವರ್ಷ ವಯಸ್ಸಾಗಿತ್ತು. ಹೆಪಟೈಟಿಸ್ನಿಂದ ಬಳಲುತ್ತಿದ್ದ ಅವರು, ಖಾಸಗಿ ಆಸ್ಪತ್ರೆಯಲ್ಲಿ...
ಮಂಗಳೂರು, ಫೆಬ್ರವರಿ 24: ತುಳುನಾಡಿನ ಸಾಂಪ್ರದಾಯಿಕ ಕಲೆಯಾದ ಹುಲಿ ವೇಷದ ಕಥಾ ಹಂದರ ಹೊಂದಿರುವ ಪಿಲಿ ಸಿನೆಮಾ ಇಂದು ಭಾರತ್ ಬಿಗ್ ನಿನೆಮಾದಲ್ಲಿ ಬಿಡುಗಡೆ ಗೊಂಡಿದೆ. ನಗರದ ಭಾರತ್ ಬಿಗ್ ನಿನೆಮಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ದೇಶಕ,...
ಕನ್ನಡದ ನಟ ರಿಷಬ್ ಶೆಟ್ಟಿಗೆ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿಯಲ್ಲಿ ಬೆಸ್ಟ್ ಪ್ರಾಮಿಸಿಂಗ್ ಆಯಕ್ಟರ್ ಪ್ರಶಸ್ತಿ ಬಂತು. ರಿಷಬ್ ಶೆಟ್ಟಿಗೆ ಈ ಅವಾರ್ಡ್ ಸಿಕ್ಕಿದ್ದಕ್ಕೆ ಅವ್ರ ಅಭಿಮಾನಿಗಳು ಹಾಗೂ ಕನ್ನಡ ಕಲಾರಸಿಕರು ಸಂತಸಗೊಂಡರು. ಆದ್ರೆ ರಿಷಬ್...
ಕೇರಳ ಫೆಬ್ರವರಿ 22: ಮಲೆಯಾಳಂ ಖ್ಯಾತ ಟಿವಿ ನಿರೂಪಕಿ ಹಾಗೂ ನಟಿ ಸಿಬಿ ಸುರೇಶ್ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 41 ವರ್ಷ ವಯಸ್ಸಾಗಿತ್ತು, ಸಿಬಿ ಸುರೇಶ್ ಕಳೆದ ಕೆಲವು ತಿಂಗಳಿನಿಂದ ಯಕೃತ್ತು ಸಂಬಂಧಿತ ಕಾಯಿಲೆಗಳಿಗೆ...
ಬೆಂಗಳೂರು ಫೆಬ್ರವರಿ 20: ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಿರ್ದೇಶಕ ಭಗವಾನ್ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು. ವಯೋಸಹಜ ಖಾಯಿಲೆಯಿಂದ ಎರಡು ತಿಂಗಳಿನಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಚಿಕಿತ್ಸೆ...