Connect with us

FILM

60ನೇ ವಯಸ್ಸಿಗೆ ಎರಡನೇ ಮದುವೆಯಾದ ಖಳನಟ ಆಶೀಶ್ ವಿಧ್ಯಾರ್ಥಿ

ಮುಂಬೈ ಮೇ 26: ಬಹುಭಾಷಾ ನಟ ಆಶೀಶ್ ವಿಧ್ಯಾರ್ಥಿ ತಮ್ಮ 60ನೇ ವಯಸ್ಸಿನಲ್ಲಿ 2 ನೇ ವಿವಾಹವಾಗಿದ್ದಾರೆ. ಭಾರತೀಯ ಸಿನೆಮಾ ರಂಗದಲ್ಲಿ ಖಳನಟನಾಗಿ ಖ್ಯಾತಿ ಪಡೆದಿರುವ ಆಶೀಶ್ ವಿದ್ಯಾರ್ಥಿ ಅಸ್ಸಾಂ ಮೂಲದ ರೂಪಾಲಿ ಬರುವಾ ಅವರನ್ನು ಮದುವೆಯಾಗಿದ್ದಾರೆ.


ಹಿಂದೆ ಖ್ಯಾತ ನಟಿ ಶಕುಂತಲಾ ಬರುವಾ ಅವರ ಪುತ್ರಿ ನಟಿ, ರಂಗಭೂಮಿ ಕಲಾವಿದೆ ಹಾಗೂ ಗಾಯಕಿ ರಾಜೋಶಿ ಬರುವಾ ಅವರನ್ನು ಆಶೀಶ್ ವಿದ್ಯಾರ್ಥಿ ವಿವಾಹವಾಗಿದ್ದರು. ಆಶೀಶ್ ವಿದ್ಯಾರ್ಥಿ ವರಿಸಿರುವ ರೂಪಾಲಿ ಬರುವಾ ಗುವಾಹಟಿ ಮೂಲದವರಾಗಿದ್ದು, ಫ್ಯಾಶನ್ ಉದ್ಯಮಿಯಾಗಿದ್ದಾರೆ.

Advertisement
Click to comment

You must be logged in to post a comment Login

Leave a Reply