ಶಿರೂರು ಶ್ರೀಗಳ ನಿಧನ ರಹಸ್ಯ ಬಿಚ್ಚಿಟ್ಟ ಶ್ರೀಗಳ ಆಪ್ತ ಉಡುಪಿ ಜುಲೈ 20: ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜಿ ಸಾವಿನ ಹಿಂದೆ ಲ್ಯಾಂಡ್ ಮಾಫಿಯಾ ಕೈವಾಡ ಇದೆ ಎಂದು ಶಿರೂರು ಶ್ರೀಗಳ ಆಪ್ತರೊಬ್ಬರು ರಹಸ್ಯ...
ಮೆಸ್ಕಾಂ ನಿರ್ಲಕ್ಷ್ಯ ವಿದ್ಯುತ್ ತಂತಿ ಸ್ಪರ್ಶಿಸಿ ತಾಯಿ ಮತ್ತು ಮಗಳ ಸಾವು ಉಡುಪಿ 20: ಉಡುಪಿಯ ಪೆರ್ಣಂಕಿಲ ಗ್ರಾಮಪಂಚಾಯತ್ ವ್ಯಾಪ್ತಿಯ ಗುಂಡುಪಾದೆಯಲ್ಲಿ ವಿದ್ಯುತ್ ಸ್ಪರ್ಶಿಸಿ ತಾಯಿ ಮತ್ತು ಪುತ್ರಿ ಸಾವನಪ್ಪಿದ ಘಟನೆ ನಡೆದಿದೆ. ಮೃತಪಟ್ಟವರನ್ನು ತಾಯಿ...
ಉಪ್ಪಳ ಸಮೀಪ ಭೀಕರ ರಸ್ತೆ ಅಪಘಾತ 5 ಜನರ ಸಾವು ಕಾಸರಗೋಡು ಜುಲೈ 9: ರಾಷ್ಟ್ರೀಯ ಹೆದ್ದಾರಿ 66ಕ ಉಪ್ಪಳ ಸಮೀದ ನಡೆದ ಭೀಕರ ರಸ್ತೆ ಅಪಘಾತದಲ್ಲಿ 5 ಜನ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ನಡೆದಿದೆ....
ಪುತ್ತೂರಿನಲ್ಲಿ ತಡೆಗೊಡೆ ಕುಸಿತ ಪ್ರಕರಣ ಮೃತರ ಕುಟುಂಬಕ್ಕೆ ಜಿಲ್ಲಾಡಳಿತದಿಂದ ತಲಾ 5 ಲಕ್ಷ ಪರಿಹಾರ ಪುತ್ತೂರು ಜುಲೈ 7: ಪುತ್ತೂರಿನ ಹೆಬ್ಬಾರಬೈಲಿನಲ್ಲಿ ಮನೆ ತಡೆಗೋಡೆ ಕುಸಿದು ಮೃತಪಟ್ಟ ಕುಟುಂಬಕ್ಕೆ ಜಿಲ್ಲಾಡಳಿತ ತಲಾ 5 ಲಕ್ಷ ಪರಿಹಾರ...
ದೈವಸ್ಥಾನ ಆವರಣಗೊಡೆ ಕುಸಿದು ವಿಧ್ಯಾರ್ಥಿನಿ ಸಾವು ಉಡುಪಿ ಜೂನ್ 29: ಉಡುಪಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಆವರಣ ಗೊಡೆಯೊಂದು ಕುಸಿದು ಬಿದ್ದು ವಿಧ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆ ನಡೆದಿದೆ. ಉಡುಪಿಯ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ...
ಭಾರಿ ಮಳೆಗ ಉರುಳಿದ ಬೃಹತ್ ಮರ – ಉತ್ತರ ಪ್ರದೇಶದ ಕಾರ್ಮಿಕನ ಸಾವು ಮಂಗಳೂರು ಜೂನ್ 20: ಅಶ್ವಥ ಮರವೊಂದು ಬುಡ ಸಮೇತ ಮಗುಚಿ ಬಿದ್ದ ಪರಿಣಾಮ ಕಾರ್ಮಿಕನೋರ್ವ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ...
ವಿದ್ಯುತ್ ಶಾಕ್ ಗೆ ಕಾರ್ಮಿಕ ಸಾವು ಮಂಗಳೂರು ಜೂನ್ 10: ಫ್ಯಾನ್ ಸ್ವಿಚ್ ಹಾಕಿದ ಸಂದರ್ಭ ಶಾರ್ಟ್ ಸರ್ಕ್ಯೂಟ್ ನಿಂದ ವಿದ್ಯುತ್ ಪ್ರವಹಿಸಿ ಕಾರ್ಮಿಕನೋರ್ವ ಸಾವನ್ನಪ್ಪಿದ್ದಾರೆ. ಪಾಣೆಮಂಗಳೂರು ಗ್ರಾಮದ ಅಕ್ಕರಂಗಡಿ ಎಂಬಲ್ಲಿರುವ ಹಳೇ ಸುಣ್ಣದ ಗೂಡಿನ...
ಖಾಸಗಿ ಬಸ್ ನಲ್ಲಿ ಹೃದಯಾಘಾತದಿಂದ ಪೊಲೀಸ್ ಸಿಬ್ಬಂದಿ ಸಾವು ಉಡುಪಿ ಜೂನ್ 4: ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿಯೊಬ್ಬರು ಖಾಸಗಿ ಬಸ್ ನಲ್ಲಿ ಸಾವನಪ್ಪಿದ ಘಟನೆ ನಡೆದಿದೆ. ಮೃತಪಟ್ಟವರನ್ನು ಮಡಾಮಕ್ಕಿ ನಿವಾಸಿ ವಸಂತ ಪೂಜಾರಿ...
ರೈಲಿಗೆ ಸಿಲುಕಿ ಎರಡು ಮರಿ ಆನೆಗಳ ಸಾವು ಪುತ್ತೂರು ಜೂನ್ 4:ರೈಲಿಗೆ ಸಿಲುಕಿ ಎರಡು ಆನೆ ಮರಿಗಳು ಸಾವನಪ್ಪಿದ ಘಟನೆ ಎಡಕುಮೇರಿ ಬಳಿ ನಡೆದಿದೆ. ಆನೆಗಳು ರೈಲ್ವೆ ಹಳಿ ದಾಟುವಾಗ ಈ ಘಟನೆ ನಡೆದಿದೆ ಎಂದು...
ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಮಹಿಳೆ ಸಾವು ಮಂಗಳೂರು ಜೂನ್ 1: ನಿರ್ಮಾಣ ಹಂತದಲ್ಲಿರುವ ಕಟ್ಟಡದಿಂದ ಮಹಿಳೆಯೊಬ್ಬರು ಬಿದ್ದು ಮೃತಪಟ್ಟಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಪಾಂಡೇಶ್ವರ ಬಳಿಯ ಪೊಲೀಸ್ ಲೇನ್ ನಲ್ಲಿ ಈ ಘಟನೆ...