Connect with us

LATEST NEWS

ದಕ್ಷಿಣಕನ್ನಡದಲ್ಲಿ ಕೊರೊನಾಕ್ಕೆ ಮತ್ತೆ ಇಬ್ಬರು ಬಲಿ…!!

ಮಂಗಳೂರು ಜೂನ್ 28: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಮತ್ತೆ ಎರಡು ಬಲಿ ಪಡೆದಿದೆ. ಬಂಟ್ವಾಳ ಮೂಲದ ವೃದ್ದೆ ಹಾಗೂ ಸುರತ್ಕಲ್ ಮೂಲದ ಯುವಕ ಕೊರೊನಾದಿಂದಾಗಿ ಸಾವನಪ್ಪಿದ್ದಾರೆ.


ಬಂಟ್ವಾಳ ಮೂಲಜ 57 ವರ್ಷದ ವೃದ್ದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸುರತ್ಕಲ್ ನ ಇಡ್ಯಾ ನಿವಾಸಿ 31 ವರ್ಷದ ಯುವಕ ವೆನ್ಲಾಕ್ ಕೊವಿಡ್ ಆಸ್ಪತ್ರೆಯಲ್ಲಕೊನೆಯುಸಿರಳೆದಿದ್ದಾನೆ.
ಇಂದಿನ ಎರಡು ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

Facebook Comments

comments