ಮಂಗಳೂರು ಜೂನ್ 25: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು 33 ಕೊರೊನಾ ಪ್ರಕರಣ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 519ಕ್ಕೆ ಏರಿಕೆಯಾಗಿದೆ. ಇಂದು ದೃಢಪಟ್ಟ 33 ಪ್ರಕರಣಗಳಲ್ಲಿ 10 ಮಂದಿ ಸೌದಿಯ 5, ಕತಾರ್...
ಮಂಗಳೂರು ಜೂನ್ 25: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪೊಲೀಸರ ನಂತರ ಈಗ ವೈದ್ಯರಿಗೂ ಕೊರೊನಾ ಸೋಂಕು ತಗುಲಿದ್ದು, ಮಂಗಳೂರಿನ 5 ವೈದ್ಯರಿಗೆ ಕೊರೊನಾ ಪಾಸಿಟಿವ್ ದಾಖಲಾಗಿದೆ. ಕೊರೊನಾ ಸೊಂಕು ದೃಢಪಟ್ಟಿರುವ ವೈದ್ಯರು ಕೋವಿಡ್ ಆಸ್ಪತ್ರೆ, ಲೇಡಿಗೋಷನ್ ಆಸ್ಪತ್ರೆ...
ಮಂಗಳೂರು ಜೂನ್ 24 : ಪಿಪಿಇ ಕಿಟ್ ಇಲ್ಲದೇ ಕೊರೊನಾ ಸೋಂಕಿತನ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿ ಭಾರಿ ವಿವಾದ ಸೃಷ್ಠಿಸಿದ್ದ ಮಾಜಿ ಆರೋಗ್ಯ ಸಚಿವ ಯು.ಟಿ ಖಾದರ್ ಈಗ ಈ ಕುರಿತಂತೆ ಸ್ಪಷ್ಟನೆ ನೀಡಿದ್ದು. ಮೃತ...
ಮಂಗಳೂರು ಜೂನ್ 24: ಇಡೀ ದೇಶವೇ ಕೊರೊನಾ ವಿರುದ್ದ ಹೊರಾಡುತ್ತಿದ್ದು, ಮಾಸ್ಕ್ ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ದಂಡ ವಿಧಿಸಲು ಸರಕಾರ ಹೊರಟಿದೆ. ಆದರೆ ಜನಪ್ರತಿನಿಧಿಗಳಿಗೆ ಮಾತ್ರ ಈ ಕಾನೂನುಗಳು ಅನ್ವಯವಾಗುವುದಿಲ್ಲ ಎನ್ನುವುದುಕ್ಕೆ ಒಂದೊಳ್ಳೆ ಉದಾಹರಣೆ ಮಾಜಿ...
ಸುಳ್ಯ ಜೂನ್ 18: ಸರಕಾರದ ಆದೇಶದಂತೆ ರಾಜ್ಯಾದ್ಯಂತ ಮಾಸ್ಕ್ ದಿನಾಚರಣೆ ನಡೆಯುತ್ತಿದ್ದು ಸುಳ್ಯ ತಾಲೂಕು, ಕಡಬ ತಾಲೂಕು ಆಡಳಿತ, ತಾ.ಪಂ ಪಂಚಾಯತ್ ಆಶ್ರಯದಲ್ಲಿ ಸುಳ್ಯ, ಸುಬ್ರಹ್ಮಣ್ಯ, ಕಡಬ,ನೆಲ್ಯಾಡಿಯಲ್ಲಿ ಮಾಸ್ಕ್ ದಿನಾಚರಣೆ ನಡೆಯಿತು. ಸುಳ್ಯ ಮತ್ತು ಕಡಬದಲ್ಲಿ...
ಮಂಗಳೂರು, ಜೂನ್ 13: ಇಡೀ ವಿಶ್ವವನ್ನು ಕಾಡುತ್ತಿರುವ ಕೊರೊನಾಗೆ ಇನ್ನೂ ವೈದ್ಯಲೋಕ ಔಷಧಿ ಕಂಡುಹಿಡಿದಿಲ್ಲ. ಈ ನಡುವೆ, ಭಾರತೀಯ ಪಾರಂಪರಿಕ ವೈದ್ಯ ಪದ್ಧತಿಯಿಂದ ಕೊರೊನಾ ಬರದಂತೆ ತಡೆಯಲು ಸಾಧ್ಯ ಎಂಬ ಜಾಗೃತಿ ಜನರಲ್ಲಿ ಮೂಡುತ್ತಿದೆ. ಕೊರೊನಾದಿಂದ...
ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಕಾಂಗ್ರೇಸ್ ಆಗ್ರಹ ಉಡುಪಿ ಜೂನ್ 4: ಕೊರೊನಾ ಪ್ರಕರಣಗಳಲ್ಲಿ ರಾಜ್ಯದಲ್ಲೆ ನಂಬರ್ 1 ಸ್ಥಾನದಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಕ್ವಾರಂಟೈನ್ ಕೇಂದ್ರಗಳು ಮೋಜು ಮಸ್ತಿಯ ಅಡ್ಡೆಗಳಾಗಿ ಪರಿವರ್ತನೆಗೊಳ್ಳುತ್ತಿವೆ ಎಂಬ ಪ್ರಶ್ನೆ ಇದೀಗ ಮೂಡಲಾರಂಭಿಸಿದೆ....
ಉಡುಪಿಯಲ್ಲಿ ಕೊರೊನಾ ಮಹಾಸ್ಪೋಟ ಒಂದೇ ದಿನ ದಾಖಲೆ 73 ಕೊರೊನಾ ಪಾಸಿಟಿವ್ ಉಡುಪಿ ಜೂನ್ 1: ಉಡುಪಿಯಲ್ಲಿ ಇಂದು ಕೊರೊನಾ ಮಹಾಸ್ಪೋಟವೇ ಸಂಭವಿಸಿದೆ. ಇಂದು ಒಂದೇ ದಿನ ಉಡುಪಿಯಲ್ಲಿ ದಾಖಲೆಯ 73 ಕೊರೊನಾ ಪ್ರಕರಣಗಳು ದಾಖಲಾಗಿದೆ....
ಕರಾವಳಿಗೆ ಮಹಾರಾಷ್ಟ್ರ ಕಂಟಕ ಟೆಸ್ಟಿಂಗ್ ಆಗದೇ ಉಳಿದಿದೆ 6700 ಕೇಸು ಮಂಗಳೂರು, ಮೇ 29: ಮಹಾರಾಷ್ಟ್ರದಿಂದ ನಿರ್ಗಮಿತ ಜನರು ಉಡುಪಿ ಜಿಲ್ಲೆಗೆ ಕಂಟಕವಾಗಿರುವಾಗಲೇ ಅಲ್ಲಿನ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿರುವುದು ಟೆಸ್ಟಿಂಗ್ ರಿಪೋರ್ಟ್. ಉಡುಪಿ ಮತ್ತು ದಕ್ಷಿಣ...
ಉಡುಪಿ ಕ್ವಾರಂಟೈನ್ ನಲ್ಲಿರುವವರಿಂದ ಹೊರಗೆ ಬಿಡಿ ಎಂದು ಗಲಾಟೆ ಉಡುಪಿ ಮೇ.26: ಉಡುಪಿ ಕ್ವಾರಂಟೈನ್ ಸೆಂಟರ್ ನಲ್ಲಿದ್ದವರು ಗದ್ದಲ ಎಬ್ಬಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಮುಂಬೈಯಿಂದ ಆಗಮಿಸಿದ ಜನರಿಗೆ ಸರಕಾರಿ ಕ್ವಾರಂಟೈನ್ 14 ದಿನ ಕಡ್ಡಾಯ...