ಬೆಂಗಳೂರು, ಫೆಬ್ರವರಿ 22: ಇತ್ತೀಚೆಗಷ್ಟೆ ಬಿಡುಗಡೆ ಆದ ಧ್ರುವ ಸರ್ಜಾ-ರಶ್ಮಿಕಾ ಮಂದಣ್ಣ ನಟನೆಯ ‘ಪೊಗರು’ ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಆರೋಪಿಸಿತ್ತು. ಬ್ರಾಹ್ಮಣ ಸಮುದಾಯಕ್ಕೆ...
ಮಂಗಳೂರು, ಜನವರಿ 14: ಕೊರೊನಾ ಮಹಾಮಾರಿಯ ಕಾರಣದಿಂದಾಗಿ ಸುದೀರ್ಘಕಾಲದವರೆಗೆ ಮುಚ್ಚಿದ್ದ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್ಗಳು ಒಂದೆರಡು ತಿಂಗಳ ಹಿಂದೆ ತೆರೆದಿದ್ದರೂ, ಕೊರೊನಾ ಸೋಂಕಿನ ಭಯದಿಂದ ಹೆಚ್ಚಿನ ಜನರು ಚಲನಚಿತ್ರ ನೋಡಲು ಚಿತ್ರಮಂದಿರಗಳಿಗೆ ಹೋಗುತ್ತಿರಲಿಲ್ಲ. ಆದರೆ, ಜನವರಿ...
ಉಡುಪಿ, ಡಿಸೆಂಬರ್ 19 : ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ 17641 ಮಂದಿಗೆ ಪ್ರಥಮ ಹಂತದಲ್ಲಿ ಕೋವಿಡ್ ಲಸಿಕೆ ನೀಡಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು. ಅವರು ಶುಕ್ರವಾರ...
ನವದೆಹಲಿ ಸೆಪ್ಟೆಂಬರ್ 30: ದೇಶದಲ್ಲಿ ನಾಳೆಯಿಂದ ಅನ್ಲಾಕ್ 5 ನೇ ಹಂತ ಪ್ರಾರಂಭವಾಗಲಿದೆ. ಈ ಕುರಿತಂತೆ ಕೇಂದ್ರ ಗೃಹ ಸಚಿವಾಲಯ ಮಾರ್ಗದರ್ಶಿ ಬಿಡುಗಡೆ ಮಾಡಿದ್ದು, ಇದರೊಂದಿಗೆ ದೇಶ ಬಹುತೇಕ ಅನ್ಲಾಕ್ ಆದಂತಾಗಿದೆ. ಈಗಾಗಲೇ ದೇಶದಲ್ಲಿ ಕೊರೊನಾ...
ಆರೋಗ್ಯ ಇಲಾಖೆ, ಆರೋಗ್ಯ ಸಚಿವರಿಂದ ಗೊಂದಲದ ಹೇಳಿಕೆಗಳು ಉಡುಪಿ ಜೂನ್ 9: ಕೊರೊನಾ ವಿಚಾರದಲ್ಲಿ ರಾಜ್ಯ ಸರಕಾರದ ಗೊಂದಲ ಹೇಳಿಕೆಗಳು ಇನ್ನು ಮುಂದುವರೆದಿದೆ. ನಿನ್ನೆಯಷ್ಟೇ ಮಹಾರಾಷ್ಟ್ರದಿಂದ ಬಂದವರಿಗೆ 7 ದಿನಗಳ ಕಾಲ ಸರ್ಕಾರಿ ಕ್ವಾರಂಟೈನ್ ಕಡ್ಡಾಯ...
ಕೊರೊನಾ ಗೆದ್ದ ಅಜ್ಜ ಮೊಮ್ಮಗಳನ್ನು ಆದರದಿಂದ ಬರಮಾಡಿಕೊಂಡ ಬೊಳೂರಿನ ನಿವಾಸಿಗಳು ಮಂಗಳೂರು ಮೇ.20: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರಿ ಆತಂಕ ಸೃಷ್ಠಿಸಿದ್ದ ಬೋಳೂರಿನ ಕೊರೊನಾ ಪ್ರಕರಣದಲ್ಲಿ ಇಂದು 62 ವರ್ಷದ ಅಜ್ಜ ಮತ್ತು 11 ವರ್ಷದ ಬಾಲಕಿ...
ಅಸೌಖ್ಯದ ನಾಟಕವಾಡಿ ಅಂಬ್ಯುಲೆನ್ಸ್ ನಲ್ಲಿ ಊರಿಗೆ ಬಂದವನಿಗೆ 14 ದಿನ ಗೃಹ ಬಂಧನ ಸುಬ್ರಹ್ಮಣ್ಯ ಮಾರ್ಚ್ 30: ಅಸೌಖ್ಯದ ನಾಟಕವಾಗಿ ಅಂಬ್ಯುಲೆನ್ಸ್ ಮೂಲಕ ಊರಿಗೆ ಬಂದ ಯುವಕನನ್ನು 14 ಗೃಹಬಂಧನದಲ್ಲಿರುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚಿಸಿರುವ...
ಕರೋನಾ ಮುಂಜಾಗೃತ ಕ್ರಮವಾಗಿ ಅನಗತ್ಯ ವಾಹನ ಸಂಚಾರಕ್ಕೆ ಪೊಲೀಸರಿಂದ ಬ್ರೇಕ್ ಮಂಗಳೂರು ಮಾರ್ಚ್ 23: ಕೊರೊನಾ ವೈರಸ್ ಪ್ರಕರಣ ಪತ್ತೆಯಾದ ಹಿನ್ನಲೆ ದಕ್ಷಿಣಕನ್ನಡ ಜಿಲ್ಲೆಯನ್ನು ರಾಜ್ಯಸರಕಾರ ಲಾಕ್ ಡೌನ್ ಮಾಡಿದೆ. ಕರೋನಾ ವೈರಸ್ ತಡೆಯಲು ಮುಂಜಾಗೃತ...
ಕಾಸರಗೋಡಿನಲ್ಲಿ ಮತ್ತೆ ಐವರಲ್ಲಿ ಕರೋನಾ ವೈರಸ್ ಪತ್ತೆ ಮಂಗಳೂರು ಮಾರ್ಚ್ 22: ಕಾಸರಗೋಡಿನಲ್ಲಿ ನಿಲ್ಲದ ಕರೋನಾ ಅಟ್ಟಹಾಸ ಇಂದು ಮತ್ತೆ 5 ಮಂದಿಯಲ್ಲಿ ಕರೋನಾ ವೈರಸ್ ಪತ್ತೆಯಾಗಿದೆ. ಕಳೆದ ಮೂರು ದಿನಗಳ ಅವಧಿಯಲ್ಲಿ ಕಾಸರಗೋಡಿನಲ್ಲಿ 17...
ಮಂಗಳೂರು-ಕಾಸರಗೋಡು ಗಡಿಯ ತಲಪಾಡಿಯಲ್ಲಿ ವಾಹನ ಸಂಚಾರ ಬಂದ್ ಮಂಗಳೂರು ಮಾರ್ಚ್ 21: ಕೇರಳದಲ್ಲಿ ಕರೋನಾ ಸೊಂಕಿತರ ಸಂಖ್ಯೆ ಹೆಚ್ಚಳವಾದ ಹಿನ್ನಲೆಯ ಕೇರಳದಿಂದ ದಕ್ಷಿಣಕನ್ನಡ ಜಿಲ್ಲೆ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ದಕ್ಷಿಣಕನ್ನಡ ಜಿಲ್ಲಾಡಳಿತ ಬಂದ್ ಮಾಡಿದೆ. ಕೇರಳ...