Connect with us

    LATEST NEWS

    ಕಾಸರಗೋಡಿನಲ್ಲಿ ಮತ್ತೆ ಐವರಲ್ಲಿ ಕರೋನಾ ವೈರಸ್ ಪತ್ತೆ

    ಕಾಸರಗೋಡಿನಲ್ಲಿ ಮತ್ತೆ ಐವರಲ್ಲಿ ಕರೋನಾ ವೈರಸ್ ಪತ್ತೆ

    ಮಂಗಳೂರು ಮಾರ್ಚ್ 22: ಕಾಸರಗೋಡಿನಲ್ಲಿ ನಿಲ್ಲದ ಕರೋನಾ ಅಟ್ಟಹಾಸ ಇಂದು ಮತ್ತೆ 5 ಮಂದಿಯಲ್ಲಿ ಕರೋನಾ ವೈರಸ್ ಪತ್ತೆಯಾಗಿದೆ. ಕಳೆದ ಮೂರು ದಿನಗಳ ಅವಧಿಯಲ್ಲಿ ಕಾಸರಗೋಡಿನಲ್ಲಿ 17 ಪ್ರಕರಣಗಳಲ್ಲಿ ಕರೋನಾ ದೃಢಪಟ್ಟಿದೆ. ಇದರೊಂದಿಗೆ ಕೇವಲ ಕಾಸರಗೋಡುವಿನಲ್ಲೇ 19 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ.

    ಕಾಸರಗೋಡು ಜಿಲ್ಲೆಯಲ್ಲಿ ಅತಿ ಹೆಚ್ಚು ಕರೋನಾ ಪ್ರಕರಣ ಪತ್ತೆಯಾಗುತ್ತಿರುವುದು ದಕ್ಷಿಣ ಕನ್ನಡ ಜಿಲ್ಲೆಗೆ ಆತಂಕಕಾರಿಯಾಗಿದೆ. ಪುತ್ತೂರು, ಸುಳ್ಯ ಸೇರಿ ಕಾಸರಗೋಡು ಗಡಿಭಾಗದಲ್ಲಿ ಆತಂಕ ಸೃಷ್ಠಿಸಿದ್ದು, ಕೇರಳದಲ್ಲಿ ಒಟ್ಟು 64 ಮಂದಿ ಸೋಂಕಿತರು ದಾಖಲಾಗಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply