ಉಡುಪಿ, ಆಗಸ್ಟ್ 08: ಮೇಯಲು ಹೋದ ಜಾನುವಾರುಗಳಿಗೆ ವಿದ್ಯುತ್ ಶಾಕ್ ಆಗಿ ನಾಲ್ಕು ಜಾನುವಾರುಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉಡುಪಿಯ ಬೈಂದೂರು ತಾಲೂಕು ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹರ್ಕೂರು ಬಳಿ ನಡೆದಿದೆ. ಗಾಳಿ ಮಳೆ...
ಬಂಟ್ವಾಳ, ಎಪ್ರಿಲ್ 14 : ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಏಪ್ರಿಲ್ 13 ರ ಮಂಗಳವಾರ, ಅಕ್ರಮ ಗೋವು ಕಳ್ಳಸಾಗಣೆಯಲ್ಲಿ ತೊಡಗಿರುವ ವ್ಯಕ್ತಿಯನ್ನು ಹಿಡಿದು ವಶಕ್ಕೆ ಪಡೆದ ಘಟನೆ ಬಂಟ್ವಾಳ ತಾಲ್ಲೂಕಿನ ವಿಟ್ಲದ ಕಾಶಿಮಠದಲ್ಲಿ ನಡೆದಿದೆ....
ಬೆಂಗಳೂರು, ಜನವರಿ 05 : ವಿಧಾನ ಸಭೆಯಲ್ಲಿ ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಗೋಹತ್ಯೆ ನಿಷೇಧ ಕಾನೂನು ಮಸೂದೆ ಅಂಗೀಕಾರ ಮಾಡಲಾಗಿತ್ತು. ಈ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ರಾಜ್ಯ ಸಚಿವ ಸಂಪುಟ...
ತಾನು ಸತ್ತರೂ ತನ್ನ ಹೊಟ್ಟೆಯಲ್ಲಿರುವ ಕಂದಮ್ಮ ಸಾಯಬಾರದೆಂದು ಕರುವಿಗೆ ಜನ್ಮ ನೀಡಿದ ಗೋಮಾತೆ ಮಂಗಳೂರು ಆಗಸ್ಟ್ 10: ಕಟುಕರ ಕೈಗೆ ಸಿಕ್ಕಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು, ತನ್ನ ಹೊಟ್ಟೆಯಲ್ಲಿರುವ ಕಂದಮ್ಮನನ್ನು ಬದುಕಿಸಿದ ಪುಣ್ಯಕೋಟಿ...
ಅಕ್ರಮ ಜಾನುವಾರ ಸಾಗಾಟಗಾರರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಪೈರಿಂಗ್ ಮಂಗಳೂರು ಅಗಸ್ಟ್ 5: ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದವರ ಮೇಲೆ ಅರಣ್ಯ ಸಿಬ್ಬಂದಿಗಳು ಫೈರಿಂಗ್ ಮಾಡಿರುವ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ...
ಮುಸ್ಲಿಮರಿಗೆ ಹಂದಿ ಸೇವಿಸಲು ಕರೆ ನೀಡಿದ ಹಿಂಜಾವೇ ಮುಖಂಡನನ್ನು ಬಂಧಿಸಿ-ಎಸ್.ಡಿ.ಪಿ.ಐ ಪುತ್ತೂರು, ಎಪ್ರಿಲ್ 6 :ಗೋಮಾಂಸದ ಬದಲು ಹಂದಿ ಮಾಂಸ ಸೇವಿಸಲು ಅವಕಾಶ ನೀಡಿ ಎನ್ನುವ ಹೇಳಿಕೆ ನೀಡಿದ ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ರಾಜ್ಯ...
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಹಿಳಾ ಭಕ್ತರ ಮೇಲೆ ತಲವಾರು ಬೀಸಿ ಬೆದರಿಸಿದ ದನಗಳ್ಳರು ಸುಳ್ಯ ಫೆಬ್ರವರಿ 22: ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ದನಕಳ್ಳರ ಹಾವಳಿ ಹೆಚ್ಚಾಗಿದ್ದು, ದನಕಳ್ಳತನವನ್ನು ಪ್ರಶ್ನಿಸಿದ ಮಹಿಳಾ ಭಕ್ತರ ಮೇಲೆ ದನಕಳ್ಳರು ತಲವಾರು...
ಸುಳ್ಯದಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ದನಕಳ್ಳತನ ಸುಳ್ಯ ಫೆಬ್ರವರಿ 16: ಮಾರುತಿ 800 ಹಾಗೂ ಸ್ಕೋರ್ಪಿಯೋ ಕಾರಿನಲ್ಲಿ ಸುಳ್ಯ ಚೆನ್ನಕೇಶ್ವರ ದೇವಸ್ಥಾನದ ಆವರಣದಿಂದ ದನಗಳನ್ನು ಕದ್ದು ಸಾಗಿಸುತ್ತಿರುವುದು ದೇವಸ್ಥಾನದ ಸಿ.ಸಿ.ಕ್ಯಾಮಾರಾ ದಲ್ಲಿ ದಾಖಲಾಗಿದೆ. ಫೆಬ್ರವರಿ 16...
ಗೋಕಳ್ಳರಿಗೆ ಪೋಲೀಸರೇ ಟಾರ್ಗೆಟ್, ವಾಹನದ ವಾರೀಸುದಾರರ ಬಂಧನವೇಕೆ ಲೇಟ್ ? ಪುತ್ತೂರು,ನವಂಬರ್ 18: ಅಕ್ರಮ ಗೋ ಸಾಗಾಟ ಪ್ರಕರಣಗಳು ಇಂದು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಕೆಲವೊಮ್ಮೆ ಪೋಲೀಸರು ಈ ಗೋಸಾಗಾಟವನ್ನು ನಿಲ್ಲಿಸಿದರೆ, ಇನ್ನು ಕೆಲವೊಮ್ಮೆ...