ಮಂಗಳೂರು ಜುಲೈ 31: ಮಂಗಳೂರು ಹೊರವಲಯದ ಕಟೀಲು ಪರಿಸರದಲ್ಲಿ ಚಿರತೆಯೊಂದು ಆತಂಕ ಸೃಷ್ಟಿಸಿದೆ. ಶ್ರೀ ಕ್ಷೇತ್ರ ಕಟೀಲು ಸಮೀಪದ ಎಕ್ಕಾರಿನಲ್ಲಿ ಮನೆಯಂಗಳಕ್ಕೆ ಚಿರತೆ ಬಂದು ನಾಯಿಯನ್ನು ಒಯ್ದಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಬಡಗ ಎಕ್ಕಾರು ನಿವಾಸಿ...
ಪೈನಾಫಲ್ ಹಣ್ಣಿನಲ್ಲಿ ಪಟಾಕಿ ಇಟ್ಟು ಕೊಲೆ ಮಾಡಿದ ಕಿರಾತಕರು ತಿರುವನಂತರಪುರಂ: ಮನುಷ್ಯನ ವಿಕೃತಿಗಳು ಎಷ್ಟು ಹೀನ ಅನ್ನೋದಕ್ಕೆ ಇದಕ್ಕಿಂತ ಒಳ್ಳೆ ಉದಾಹರಣೆ ಬೇಕಿಲ್ಲ. ಇದು ಕೇರಳದ ಮಲಪ್ಪುರಂ ನಲ್ಲಿ ನಡೆದ ಘಟನೆ. ಕಾಡಿನಿಂದ ನಾಡಿಗೆ ಬಂದ...
ಖಾಲಿ ಇರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿವೆ ಹೊಸ ಅತಿಥಿಗಳು ಮಂಗಳೂರು ಮಾರ್ಚ್ 26: ಕರೋನಾ ಹಿನ್ನಲೆ ಇಡೀ ದಕ್ಷಿಣಕನ್ನಡ ಜಿಲ್ಲೆಯ ಲಾಕ್ ಡೌನ್ ಆಗಿದೆ. ಬಂದ್ ನಿಂದಾಗಿ ಜನ ಮನೆಯಲ್ಲೇ ಸೇರಿಕೊಂಡಿದ್ದಾರೆ.ಈ ನಡುವೆ...
ಆಹಾರ ಹುಡುಕಿಕೊಂಡು ಬಂದು ಮನೆ ಬಾವಿಗೆ ಬಿದ್ದ ಚಿರತೆ ಬಂಟ್ವಾಳ ಸೆಪ್ಟೆಂಬರ್ 30: ಆಹಾರ ಹುಡುಕಿ ಬಂದ ಚಿರತೆಯೊಂದು ಬಾವಿಗೆ ಬಿದ್ದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ರಾಯಿ ಎಂಬಲ್ಲಿ ಸಂಭವಿಸಿದೆ. ರಾಯಿ...
ಶ್ರೀ ಕ್ಷೇತ್ರ ಪೊಳಲಿ ಬ್ರಹ್ಮಕಲಶದ ಸಂದರ್ಭ ಆಕರ್ಷಣೆಯಾಗಿದ್ದ ಅರ್ಕುಳದ ಬಸವ ಶಂಕರ ಇನ್ನಿಲ್ಲ ಮಂಗಳೂರು ಸೆಪ್ಟೆಂಬರ್ 16: ಶ್ರೀ ಕ್ಷೇತ್ರ ಪೊಳಲಿ ಬ್ರಹ್ಮಕಲಶದ ಸಂಭ್ರಮ ಸಂದರ್ಭದಲ್ಲಿ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದ್ದ ಅರ್ಕುಳ ಶ್ರೀ ಉಳ್ಳಾಕ್ಲು ಮಗ್ರoತಾಯಿ...
ಜೋಡುಪಾಳ, ಮದೆನಾಡು ದುರಂತದ ಮುನ್ಸೂಚನೆ ನೀಡಿದ್ದವು ಕಾಡುಪ್ರಾಣಿ ಗಳು ? ಮಂಗಳೂರು ಆಗಸ್ಟ್ 21 : ದಕ್ಷಿಣಕನ್ನಡ ಜಿಲ್ಲೆಯ ಜೋಡುಪಾಳ, ಮದೆನಾಡು ಪರಿಸರದಲ್ಲಿ ಭಾರೀ ಭೂಕುಸಿತ ಸಂಭವಿಸುವ ರಾತ್ರಿ ಕಾಡು ಪ್ರಾಣಿಗಳೂ ದುರಂತ ಸಂಭವಿಸುವ ಮುನ್ಸೂಚನೆ...
ಉಡುಪಿ ಸೆಪ್ಟೆಂಬರ್ 5: ಎರಡು ಕಾಡುಕೋಣಗಳನ್ನು ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಕುಂದಾಪುರದಲ್ಲಿ ಬೆಳಕಿಗೆ ಬಂದಿದೆ. ಕುಂದಾಪುರದ ಅಂಪಾರಿನಲ್ಲಿ ಭಾರೀ ಗಾತ್ರದ ಕಾಡು ಕೋಣಗಳನ್ನು ಗುಂಡಿಟ್ಟು ಕೊಲ್ಲಲಾಗಿದೆ. ಗುಂಡಿಟ್ಟು ಕೊಂದ ಕಾಡು ಕೋಣಗಳನ್ನು ಸಾಗಿಸಲಾಗಿದೆ ದುಷ್ಕರ್ಮಿಗಳು...
ಪುತ್ತೂರು ಅಗಸ್ಟ್ 24: ಹೌದು ಇಂಥದೊಂದು ಸ್ವಾರಸ್ಯಕರ ಘಟನೆ ನಡೆದದ್ದು ಪುತ್ತೂರಿನ ತೆಂಕಿಲ ಎಂಬಲ್ಲಿ. ತೆಂಕಿಲದ ಮನೆಯೊಡತಿಯೊಬ್ಬಳು ತನ್ನ ಹೇಂಟೆಯೊಂದು ಹುಂಜಗಳಿದ್ದ ಗೂಡಿನೊಳಗೆ ನುಗ್ಗಿದಾಗ ಈಕೆ ಗೂಡಿನೊಳಗೆ ನುಗ್ಗಿ ಹೇಂಟೆ ಕೋಳಿಯನ್ನು ತೆಗೆಯಲು ಪ್ರಯತ್ನಿಸುತ್ತಾರೆ. ಆ...