ಮಂಗಳೂರು, ಮೇ 23: ಮನೆಯ ಹೊರಗಿದ್ದ ಚಪ್ಪಲಿಯನ್ನು ಕಚ್ಚಿದ್ದಕ್ಕೆ ನಾಯಿಯನ್ನು ಬೈಕ್ಗೆ ಕಟ್ಟಿ ಎಳೆದುಕೊಂಡು ಹೋದ ಅಮಾನವೀಯ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕ ಸೇರಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ನಗರದ ಕೊಂಚಾಡಿಯ ವೈದ್ಯರೊಬ್ಬರ...
ಮಂಗಳೂರು, ಮೇ 07: ನಗರದಲ್ಲಿ ಗುರುವಾರ ರಾತ್ರಿ ನಗರ ಪೊಲೀಸ್ ಆಯುಕ್ತರು ದಿಢೀರ್ ಕಾರ್ಯಾಚರಣೆ ನಡೆಸಿ ಕಠಿಣ ಕರ್ಫ್ಯೂ ನಡುವೆ ಅನಗತ್ಯ ತಿರುಗುತ್ತಿದ್ದವರಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಬಿಸಿ ಮುಟ್ಟಿಸಿದ್ದಾರೆ.ಕೊರೊನಾ ಕರ್ಫ್ಯೂ ಇದ್ದರೂ ಮಂಗಳೂರು...
ಮಂಗಳೂರು, ಜನವರಿ 05: ಒಎಲ್ಎಕ್ಸ್ನಲ್ಲಿ ವಸ್ತುವನ್ನು ಖರೀದಿ ಮಾಡಿರುವುದರಿಂದ ತೊಡಗಿ ಅಗತ್ಯ ವಿಲ್ಲದ ವಸ್ತುವನ್ನು ಮಾರಾಟ ಮಾಡುವ ತನಕ ಹೆಸರುವಾಸಿಯಾದ ಜಾಲತಾಣ, ಆದರೆ ಇಲ್ಲೊಬ್ಬ ವ್ಯಕ್ತಿ ಒಎಲ್ಎಕ್ಸ್ನಲ್ಲಿ ಸೊತ್ತು ಮಾರಾಟ ಮಾಡಲು ಹೋಗಿ 16 ಸಾವಿರ...
ಮಂಗಳೂರು, ಅಕ್ಟೋಬರ್ 28 : ನಿನ್ನೆ ನಗರದ ಹೊರವಲಯದ ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ಟ್ರಕ್ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ನವ ದಂಪತಿ ದಾರುಣವಾಗಿ ಸಾವನ್ನಪ್ಪಿದ್ದರು. ಮಂಗಳೂರಿನ ಬಜಾಲು ನಿವಾಸಿಗಳಾದ ರಯಾನ್ ಫೆರ್ನಾಂಡೀಸ್(37) ಹಾಗೂ ಪತ್ನಿ ಪ್ರಿಯಾ...
ಉಳ್ಳಾಲದಲ್ಲಿ ಯದ್ವತದ್ವ ಕಾರು ಓಡಿಸಿದ ಆಸಾಮಿ: ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಮಂಗಳೂರು, ಫೆಬ್ಯರವರಿ 12: ಅಸಾಮಿಯೊಬ್ಬ ಯದ್ವಾತದ್ವಾ ಕಾರು ಓಡಿಸಿ ಸಾರ್ವಜನಿಕರ ನೆಮ್ಮದಿ ಕೆಡಿಸಿದ ಘಟನೆ ಮಂಗಳೂರು ನಗರದ ಉಳ್ಳಾಲದಲ್ಲಿ ಇಂದು ರಾತ್ರಿ ಸಂಭವಿಸಿದೆ. ಉಳ್ಳಾಲ...
ರಸ್ತೆಯಲ್ಲಿ ಕುಸಿದುಬಿದ್ದ ವೃದ್ದ ಶ್ರೀ ಗೆ ಮಿಡಿದ ಮಹಿಳಾ ಕಾನ್ಸ್ ಟೇಬಲ್ ಭಾಗ್ಯಶ್ರೀ ಹೃದಯ ಮಂಗಳೂರು, ಡಿಸೆಂಬರ್ 07 : ಬಿಸಿಲಿನ ಝಳ ಹಾಗೂ ಹಸಿವಿನಿಂದ ಬಸವಳಿದು ರಸ್ತೆ ಬದಿ ಬಿದ್ದ ಅನಾಥ ವೃದ್ದರೊಬ್ಬರಿಗೆ ನೀರು...
ಜವರಾಯನಾಗಿ ಕಾಡುತ್ತಿದೆ ಖಾಸಗಿ ಬಸ್ : ಕ್ರಮ ಕೈಗೊಳ್ಳಲು ಪೋಲೀಸರಿಗೆ ನರ ದೌರ್ಬಲ್ಯ. ಮಂಗಳೂರು, ಡಿಸೆಂಬರ್ 04 : ಇತ್ತೀಚಿನ ದಿನಗಳಲ್ಲಿ ಮಂಗಳೂರಿನಲ್ಲಿ ಖಾಸಗಿ ಬಸ್ ಚಾಲಕರ ರಂಪಾಟ ಮಿತಿ ಮೀರಲಾರಂಭಿಸಿದೆ. ಒಂದೆಡೆ ಟೈಮಿಂಗ್ ಕಾರಣ...