Connect with us

DAKSHINA KANNADA

ಮಂಗಳೂರು : ಆರು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಹಳೇ ಆರೋಪಿ ಇಮ್ತಿಯಾಜ್ ಬಂಧನ..!

Share Information

ಹಳೇ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಯನ್ನು ಉಳ್ಳಾಲದ ಕೊಣಾಜೆ ಬೆಳ್ಮದಿಂದ ಮಂಗಳೂರು ನಗರದ ಬಂದರು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು : ಹಳೇ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಯನ್ನು ಉಳ್ಳಾಲದ ಕೊಣಾಜೆ ಬೆಳ್ಮದಿಂದ ಮಂಗಳೂರು ನಗರದ ಬಂದರು ಪೊಲೀಸರು ಬಂಧಿಸಿದ್ದಾರೆ.

ಕೊಣಾಜೆ ಬೆಳ್ಮದ ಸಿರಾಜ್ ಮಂಝಿಲ್ ನ ಇಮ್ಮಿಯಾಜ್ ಬಂಧಿತ ಆರೋಪಿಯಾಗಿದ್ದಾರೆ.

ಕೊಣಾಜೆ ಪೊಲೀಸರ ಸಹಕಾರದಿಂದ ಮಂಗಳೂರು ನಗರ ಉತ್ತರ ಠಾಣಾ ಪೊಲೀಸರು ಆರೋಪಿ ಇಮ್ತಿಯಾಜ್‌ನನ್ನು ಬಂಧಿಸಿ ನ್ಯಾಯಾಲಕ್ಕೆ ಹಾಜರು ಪಡಿಸಿದ್ದಾರೆ.

2017 ರ ಪ್ರಕರಣದಲ್ಲಿ ಇಮ್ತಿಯಾಜ್ ಪೊಲೀಸರಿಗೆ ಬೇಕಾಗಿದ್ದು ಆತ ತಲೆ ಮರೆಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


Share Information
Advertisement
Click to comment

You must be logged in to post a comment Login

Leave a Reply