LATEST NEWS
ಕೆಳ ಪರ್ಕಳದಲ್ಲಿ 8 ಅಡಿ ಬೃಹತ್ ಗಾತ್ರದ ಹೆಬ್ಬಾವು!

ಉಡುಪಿ ಅಕ್ಟೋಬರ್ 03: ಬೃಹತ್ ಗಾತ್ರದ ಹೆಬ್ಬಾವು ಒಂದು ಕೆಳ ಪರ್ಕಳದ ಇಲ್ಲಿನ ಸ್ಥಳೀಯ ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತರಾದ ಆದರ್ಶ ಶೆಟ್ಟಿಗಾರ್ ಅವರ ಮನೆ ಬಳಿ ಕಂಡು ಬಂದಿದೆ.
ಆಹಾರ ನುಂಗಿ ಓಡಾಡಲಾಗದೆ.ಅಂಗಳದಲ್ಲಿ ಮೆಲ್ಲನೆ ಚಲಿಸುವುದು ಕಂಡುಬಂದಿದೆ ತಕ್ಷಣ ಸ್ಥಳೀಯರಾದ ಗಣೇಶ್ ಆಚಾರ್ಯ ರವರಿಗೆ ಮಾಹಿತಿ ನೀಡಿ ಹೆಬ್ಬಾವು ಅನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಗಿದೆ. ಈ ಹೆಬ್ಬಾವು ಅಂದಾಜು 8 ಅಡಿ ಉದ್ದವಿದ್ದವಿದೆ ಎಂದು ತಿಳಿಸಿದ್ದಾರೆ. 30 ರಿಂದ 35 ಕೆಜಿ ಭಾರವಿದೆ ತಿಳಿದು ಬಂದಿದೆ.

Continue Reading