ಚಾಮರಾಜನಗರ ಆಗಸ್ಟ್ 18 : ವಿಪರೀತವಾಗಿದ್ದ ಸಾಲಬಾದೆ ತಾಳಲಾರದೆ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ನಾರಾಯಣಸ್ವಾಮಿಗುಡಿ ಬೀದಿಯಲ್ಲಿ ನಡೆದಿದೆ. ನಾಗೇಶ(56), ಸತ್ಯಲಕ್ಷ್ಮೀ (46) ಮೃತ ಪಟ್ಟ ದುರ್ದೈವಿಗಳಾಗಿದ್ದಾರೆ. ಕಳೆದ...
ಬೆಂಗಳೂರು : ಅಪರಿಚಿತರೊಂದಿಗೆ ಪಾರ್ಟಿ,ಜಾಲಿರೈಡ್,ಪಿಕಪ್ ಡ್ರಾಪ್ ಅಂತಾ ಹೋಗೋರು ಎಚ್ಚರ ವಹಿಸಬೇಕಿದೆ ಯಾಕೆಂದ್ರೆ ಬೆಂಗ್ಳೂರಲ್ಲಿ ಡ್ರಾಪ್ ಕೇಳಿದ ಯುವತಿ ಮೇಲೆ ಕಾಮುಕನೊಬ್ಬ ಎರಗಿದ ಘಟನೆ ನಡೆದಿದೆ. ಮಧ್ಯರಾತ್ರಿ ಅಪರಿಚಿತನ ಬೈಕ್ ನಲ್ಲಿ ಡ್ರಾಪ್ ಕೇಳಿದ ಯುವತಿಗೆ...
ಉಡುಪಿ, ಆಗಸ್ಟ್ 18 : ಅನಿವಾಸಿ ಭಾರತೀಯರೊಬ್ಬರ ದುಬೈಯ ಹೋಟೆಲ್ನಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ನಾಗೇಶ್ ಪೂಜಾರಿ(31) ಎಂಬಾತನಿಗೆ ಕೆಳ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನು ರದ್ದುಗೊಳಿಸಿ ಉಡುಪಿ ಜಿಲ್ಲಾ...
ಕೊಚ್ಚಿ : ಖ್ಯಾತ ಮಲಯಾಳಂ ನಟ ಮೋಹನ್ ಲಾಲ್ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು ಇತ್ತ ನಟನ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ. ಮೋಹನ್ ಲಾಲ್ ಅವರು ಕೊಚ್ಚಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗುಜರಾತ್ನಲ್ಲಿ ಎಲ್2 ಎಂಬುರಾನ್ ಸಿನಿಮಾದ ಶೂಟಿಂಗ್...
ಬಂಟ್ವಾಳ ಆಗಸ್ಟ್,18: ಆಟೋ ರಿಕ್ಷಾ ಚಾಲಕನಿಗೆ ಸಾರ್ವಜನಿಕರ ಎದುರಲ್ಲೇ ವ್ಯಕ್ತಿಯೋರ್ವ ಚೂರಿಯಿಂದು ಇರಿದು ಗಾಯಗೊಳಿಸಿದ ಘಟನೆ ಬಂಟ್ವಾಳ ತಾಲೂಕಿನ ಉರಿಮಜಲು ಜಂಕ್ಷನ್ ನಲ್ಲಿ ಭಾನುವಾರ ನಡೆದಿದೆ. ಎಂಎಂಎಸ್ ಆಟೋ ಚಾಲಕ ಶರೀಫ್ ಗಾಯಗೊಂಡವರು. ಕಾರ್ಯಡಿ ನಿವಾಸಿ...
ಮಂಗಳೂರು : ಮಂಗಳೂರು ಮಹಾನಗರ ಪಾಲಿಕಯ ಪಚ್ಚನಾಡಿ ಸಂತೋಷ್ ನಗರಕ್ಕೆ ನೂತನ ಅಂಗನವಾಡಿ ಕಟ್ಟಡ ಮಂಜೂರಾಗಿದ್ದು ಶಾಸಕ ಡಾ. ಭರತ್ ಶೆಟ್ಟಿ ಯವರು ಶಿಲಾನ್ಯಾಸ ನೆರವೇರಿಸಿದರು. ಗೇಲ್ ಗ್ಯಾಸ್ ಕಂಪೆನಿ ಲಿಮಿಟೆಡ್ ಕಂಪೆನಿಯವರು ಸಿ ಎಸ್...
ಮಂಗಳೂರು ಅಗಸ್ಟ್ 18: ಮಂಗಳೂರು ಮುಂಬೈಯ ಪ್ರಯಾಣಿಕರ ಪ್ರಮುಖ ಕೊಂಡಿಯಾಗಿರುವ ಮತ್ಸ್ಯಗಂಧಾ ಎಕ್ಸ ಪ್ರೆಸ್ ರೈಲಿನ ಎಸಿ ಬೋಗಿಯೊಂದರ ಮೇಲ್ಚಾವಣಿ ಕುಸಿತವಾಗಿದ್ದು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಂಗಳೂರು-ಮುಂಬೈ ಮತ್ಸ್ಯಗಂಧಾ ಎಕ್ಸ್ಪ್ರೆಸ್ನ ಬೋಗಿಗಳನ್ನು...
ಕೇರಳ ಅಗಸ್ಟ್ 18: .ಬರೋಬ್ಬರಿ 5 ಕೋಟಿಗೂ ಅಧಿಕ ಚಂದಾದಾರರನ್ನು ಹೊಂದಿರುವ ಕೇರಳದ ಯುಟ್ಯೂಬ್ ಚಾನೆಲ್ KL Bro Biju Rithvik ಗೆ ಯುಟ್ಯೂಬ್ ರೂಬಿ ಕ್ರಿಯೇಟರ್ ಪ್ಲೇ ಬಟನ್ ನೀಡಿದೆ. ಈ ಮೂಲಕ ಬಟನ್...
ಬೆಂಗಳೂರು ಅಗಸ್ಟ್ 18: ಜನ ನಿಬಿಡ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ಇಬ್ಬರ ಸ್ಕೂಟರ್ ಗಳನ್ನು ಜನರು ಪ್ಲೈಓವರ್ ನಿಂದ ಕೆಳಗೆ ಬಿಸಾಡಿದ ಘಟನೆ ಗುರುವಾರ ನೆಲಮಂಗಲದಲ್ಲಿ ನಡೆದಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಗಳೂರು-ತುಮಕೂರು...
ಗದಗ, ಆಗಸ್ಟ್ 18 : ಕರ್ನಾಟಕ ಸಾರಿಗೆ ಬಸ್ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ನರಗುಂದ ತಾ. ಕೊಣ್ಣೂರ ಗ್ರಾಮದ ಹೊರವಲಯದಲ್ಲಿ ಸಂಭವಿಸಿದೆ....