ಬಾರ್ ಮುಚ್ಚಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ “ಪೋಸ್ಟ್ ಕಾರ್ಡ್ ಚಳವಳಿ” ಮಂಗಳೂರು,ಡಿಸೆಂಬರ್ 16: ಮಂಗಳೂರು ನಗರದ ಕುಂಟಿಕಾನ ಪರಿಸರದಲ್ಲಿ ಸೈಂಟ್ ಆ್ಯನ್ಸ್ ಶಾಲೆಯ ಹತ್ತಿರ 100 ಮೀಟರ್ ವ್ಯಾಪ್ತಿಯೊಳಗೆ ಹೊಸದಾಗಿ ಬಾರ್ & ರೆಸ್ಟೋರೆಂಟ್ ಆರಂಭಗೊಂಡಿದೆ. ಈ...
ಹಿಟ್ ಲಿಸ್ಟ್ ನಲ್ಲಿರುವ ಹಿಂದೂ ಸಂಘಟನೆ ಮುಖಂಡರ ಭದ್ರತೆಗೆ ಪೊಲೀಸರ ನಿರ್ಲಕ್ಷ್ಯ ಮಂಗಳೂರು ಡಿಸೆಂಬರ್ 16: ಕರಾವಳಿಯಲ್ಲಿ ಕೋಮು ಸಂಘರ್ಷದ ಜ್ವಾಲೆ ಮತ್ತೆ ಭುಗಿಲೇಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಇದಕ್ಕೆ ದುಷ್ಕರ್ಮಿಗಳು ಎಣ್ಣಿ ಸುರಿಯುವ ಕೆಲಸ...
ಬೆಂಗಳೂರು,ಡಿಸೆಂಬರ್ 16 : ಎಸ್ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ಮುಂದಿನ ವರ್ಷ ಮಾರ್ಚ್ 23ರಿಂದ ಏಪ್ರಿಲ್ 6ರವರೆಗೆ ನಡೆಯಲಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಆಧಾರ್ ಸಂಖ್ಯೆ ಕಡ್ಡಾಯವಲ್ಲ ಎಂದು ಹೈಕೋರ್ಟ್...
ಮಸೀದಿಗೆ ಜಾಗ ನೀಡಿ ಮತೀಯ ಸೌಹರ್ದತೆ ಮೆರೆದ ದೇವಸ್ಥಾನದ ಅಧ್ಯಕ್ಷ ಪುತ್ತೂರು.ಡಿಸೆಂಬರ್ 16 : ಕರಾವಳಿಯ ಭಾಗ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆ ಕೋಮು ಗಲಭೆ, ಮತೀಯ ಸಂಘರ್ಷಗಳಿಗೆ ದೇಶದಲ್ಲೇ ಕುಖ್ಯಾತಿ ಪಡೆದಿದೆ. ಸದಾ ಕೋಮು...
ಜನವರಿ 12ರಿಂದ 14ರವರೆಗೆ ಆಳ್ವಾಸ್ ವಿರಾಸತ್ 2018 ಮಂಗಳೂರು ಡಿಸೆಂಬರ್ 16: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ದಿಂದ ಪ್ರತಿವರ್ಷ ಆಯೋಜಿಸಲಾಗುವ ಪ್ರಸಿದ್ಧ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಇದೇ ಬರುವ ಜನವರಿ 12ರಿಂದ 14ರವರೆಗೆ...
ತಡರಾತ್ರಿ ಸದ್ದು ಮಾಡುತ್ತಿರುವ ಮನೆಗಳ ಕಾಲಿಂಗ್ ಬೆಲ್ ಗಳು : ಆತಂಕದಲ್ಲಿ ಬನ್ನೆಂಗಳ ಗ್ರಾಮಸ್ಥರು ಪುತ್ತೂರು, ಡಿಸೆಂಬರ್ 16: ಉಪ್ಪಿನಂಗಡಿ ಪ್ರದೇಶದಲ್ಲಿ ತಡರಾತ್ರಿ ಮನೆಯ ಕಾಲಿಂಗ್ ಬೆಲ್ ಗಳು ಸದ್ದು ಮಾಡಲಾರಂಭಿಸಿವೆ. ಕಳೆದ ಕೆಲವು ದಿನಗಳಿಂದ...
ಬೆಳ್ತಂಗಡಿ.ಡಿಸೆಂಬರ್ 16 :ಗ್ರಾಮ ಪಂಚಾಯತ್ ಪಂಪ್ ಅಪರೇಟರ್ ಮೆಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ. ನೀರು ಪೂರೈಕೆ ಸಮರ್ಪಕವಾಗಿ ಮಾಡುವುದಿಲ್ಲ ಎಂಬ ಹಿನ್ನೆಲೆಯಲ್ಲಿ ಇಲ್ಲಿನ ಅಳದಂಗಡಿಯಲ್ಲಿ ಈ ಹಲ್ಲೆ...
ಮತ್ತೊಂದು ಅವಧಿಗೂ ನರೇಂದ್ರ ಮೋದಿಯೇ ಪ್ರಧಾನಿ : ಸಮೀಕ್ಷೆಯಲ್ಲಿ ವ್ಯಾಪಕ ಜನ ಬೆಂಬಲ ನವದೆಹಲಿ,ಡಿಸೆಂಬರ್ 16 : ಗುಜರಾತ್ ಚುನಾವಣೆ ನಡೆದು ಫಲಿತಾಂಶ ನಿರೀಕ್ಷಿಸುತ್ತಿರುವ ಹೊತ್ತಿನಲ್ಲೇ ಖಾಸಗಿ ಸುದ್ದಿ ವಾಹಿನಿ ಟೈಮ್ಸ್ ನೌ ನಡೆಸಿದ ಸಮೀಕ್ಷೆಯಲ್ಲಿ...
ಕಾಲೇಜು ವಿದ್ಯಾರ್ಥಿಗೆ ದುಷ್ಕರ್ಮಿಗಳಿಂದ ಚೂರಿ ಇರಿತ ಶಿವಮೊಗ್ಗ,ಡಿಸೆಂಬರ್ 16 : ವಿದ್ಯಾರ್ಥಿಯೊಬ್ಬನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಕೆ. ಆರ್ ಪುರಮ ನ ಶಬರೀಶ್ ಹಲ್ಲೆಗೊಳಗಾದ ವಿದ್ಯಾರ್ಥಿ. ಕಾಲೇಜು ಮುಗಿದ ಬಳಿಕ...
ಜನತೆ ಕಚೇರಿಯಿಂದ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ : ಸಚಿವ ಪ್ರಮೋದ್ ಮಧ್ವರಾಜ್ ಉಡುಪಿ, ನವೆಂಬರ್ 15 : ಜನರಿಗೆ ಅನುಕೂಲವಾಗುವಂತೆ ಎಲ್ಲಾ ಸೇವೆಗಳು ಉಚಿತವಾಗಿ ಒಂದೇ ಸೂರಿನಡಿ ಸಿಗಬೇಕು ಎಂದು ಮೀನುಗಾರಿಕೆ, ಯುವ ಸಬಲೀಕರಣ, ಕ್ರೀಡಾ...