ನಾಳೆ ನಡೆಯಲಿರುವ ಎಫ್ ಡಿಎ ಪರೀಕ್ಷೆ ಮುಂದೂಡಿಕೆ ಬೆಂಗಳೂರು ಫೆಬ್ರವರಿ 3: ಕರ್ನಾಟಕ ಲೋಕಾಸೇವಾ ಆಯೋಗವು ಫೆಬ್ರವರಿ 4 ರಂದು ರಾಜ್ಯಾದ್ಯಂತ ನಡೆಸಲು ಉದ್ದೇಶಿಸಿದ್ದ ವಿವಿಧ ಇಲಾಖೆಗಳಲ್ಲಿನ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯನ್ನು...
ಕರಾವಳಿಯಲ್ಲಿ ಮತ್ತೆ ನಕ್ಸಲರ ಓಡಾಟ ಮಂಗಳೂರು ಫೆಬ್ರವರಿ 3: ಕರಾವಳಿಯಲ್ಲಿ ಮತ್ತೆ ನಕ್ಸಲರ ಚಟುವಟಿಕೆ ಆರಂಭವಾಗಿದೆ, ಮಡಿಕೇರಿ-ಸುಳ್ಯ ಗಡಿಭಾಗದಲ್ಲಿ ನಕ್ಸಲರ ಓಡಾಟ ಹೆಚ್ಚಾಗಿದ್ದು, ಸಂಪಾಜೆ ಗ್ರಾಮದ ಗುಂಡಿಗದ್ದೆ ಎಂಬಲ್ಲಿಗೆ ಬಂದ ನಕ್ಸಲರು ಭೇಟಿ ನೀಡಿದ್ದಾರೆ ಎಂದು...
ಔತಣ ಕೂಟಕ್ಕೆ ಶೋಭಾಕರಂದ್ಲಾಜೆ ಕರೆದಿಲ್ಲ ಎಂಬ ಬೇಸರದಿಂದ ಹೇಳಿಕೆ – ಖಾದರ್ ಮಂಗಳೂರು ಫೆಬ್ರವರಿ 2:ಶೋಭಾ ಕರಂದ್ಲಾಜೆಯವರನ್ನು ಔತಣಕ್ಕೆ ಕರೆದಿಲ್ಲ ಎಂದು ಬೇಸರದಿಂದ ಹೇಳಿಕೆ ನೀಡುತ್ತಿದ್ದಾರೆ ಎಂದು ಆಹಾರ ಸಚಿವ ಯು.ಟಿ ಖಾದರ್ ವ್ಯಂಗ್ಯವಾಡಿದ್ದಾರೆ. ಮಂಗಳೂರಿನಲ್ಲಿ...
ಬೆಂಗಳೂರು ಬಿಜೆಪಿ ಕಾರ್ಯಕರ್ತನ ಹತ್ಯೆ ಖಂಡಿಸಿ ಮಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ ಮಂಗಳೂರು ಫೆಬ್ರವರಿ 2: ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತನ ಕೊಲೆ ಖಂಡಿಸಿ ಬಿಜೆಪಿ ಬೀದಿಗಿಳಿದಿದೆ. ಇಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು...
ಗಾಂಜಾ ಸೇವನೆ ಹಿನ್ನೆಲೆ – 5 ಮಂದಿಯ ಬಂಧನ ಮಂಗಳೂರು ಫೆಬ್ರವರಿ 2 : ಗಾಂಜಾ ಸೇವಿಸುತ್ತಿದ್ದ 5 ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಉಪ-ವಿಭಾಗದ ಎ.ಸಿ.ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮಂಗಳೂರಿನ...
ನಾಗರಹಾವು ತಪ್ಪಿಸಲು ಹೋಗಿ ಓಮ್ನಿ ಕಾರಿಗೆ ಬಸ್ ಡಿಕ್ಕಿ ಬಂಟ್ವಾಳ ಫೆಬ್ರವರಿ 2 : ನಾಗರಹಾವನ್ನು ತಪ್ಪಿಸಲು ಹೋದ ಖಾಸಗಿ ಬಸ್ ಓಮ್ನಿ ಕಾರಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ...
ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ – ನಟಿ ಸನುಷಾ ಸಂತೋಷ ತಿರುವನಂತಪುರಂ ಫೆಬ್ರವರಿ 2: ಇತ್ತೀಚಿಗಷ್ಟೇ ಖ್ಯಾತ ನಟಿ ಅಮಲಾ ಪೌಲ್ ಮೇಲೆ ಲೈಂಗಿಕ ಕಿರುಕುಳ ನಡೆದ ಬಗ್ಗೆ ವರದಿಯಾಗಿತ್ತು. ಈ ಬೆನ್ನಲ್ಲೇ ಈಗ ಮತ್ತೊಬ್ಬ...
ರೌಡಿ ನಿಗ್ರಹದಳದ ಕಾರ್ಯಾಚರಣೆ ನಟೋರಿಯಸ್ ರೌಡಿ ನಪ್ಪಾಟೆ ರಫೀಕ್ ಬಂಧನ ಮಂಗಳೂರು ಫೆಬ್ರವರಿ 1: ಮಂಗಳೂರು ರೌಡಿ ನಿಗ್ರಹ ದಳದ ಕಾರ್ಯಾಚರಣೆ ನಟೋರಿಯಸ್ ರೌಡಿ ಮಹಮ್ಮದ್ ಯಾನೆ ನಪ್ಪಾಟೆ ರಫೀಕ್ ಸೆರೆ ಹಿಡಿದಿದ್ದಾರೆ. ಕಾಸರಗೋಡು ಜಿಲ್ಲೆಯ...
ಹೆಬ್ಬುಲಿ ನಟಿ ಅಮಲಾ ಪೌಲ್ ಗೆ ಲೈಂಗಿಕ ಕಿರುಕುಳ ಚೆನ್ನೈ ಫೆಬ್ರವರಿ 1: ದಕ್ಷಿಣ ಭಾರತದ ಖ್ಯಾತ ನಟಿ ಹಾಗೂ ಕನ್ನಡದಲ್ಲಿ ಸುದೀಪ್ ಜೊತೆ ಹೆಬ್ಬುಲಿಯಲ್ಲಿ ನಟಿಸಿದ್ದ ಅಮಲಾ ಪೌಲ್ ತಮಗೆ ಲೈಂಗಿಕ ಕಿರುಕುಳ ನೀಡಲಾಗಿದೆ...
ಹೆಲ್ಮೆಟ್ ರಹಿತ ಅಪಘಾತಕ್ಕೆ ಪರಿಹಾರವಿಲ್ಲ ಉಡುಪಿ ಫೆಬ್ರವರಿ 1: ಇನ್ನು ಮುಂದೆ ಹೆಲ್ಮೆಟ್ ಧರಿಸದೆ ಅಪಘಾತವಾದಲ್ಲಿ ಅವರಿಗೆ ಸಿಗುವ ಇನ್ಸೂರೆನ್ಸ್ ಪರಿಹಾರ ನೀಡಲಾಗುವುದಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ...