Connect with us

    LATEST NEWS

    ರೌಡಿ ನಿಗ್ರಹದಳದ ಕಾರ್ಯಾಚರಣೆ ನಟೋರಿಯಸ್ ರೌಡಿ ನಪ್ಪಾಟೆ ರಫೀಕ್ ಬಂಧನ

    ರೌಡಿ ನಿಗ್ರಹದಳದ ಕಾರ್ಯಾಚರಣೆ ನಟೋರಿಯಸ್ ರೌಡಿ ನಪ್ಪಾಟೆ ರಫೀಕ್ ಬಂಧನ

    ಮಂಗಳೂರು ಫೆಬ್ರವರಿ 1: ಮಂಗಳೂರು ರೌಡಿ ನಿಗ್ರಹ ದಳದ ಕಾರ್ಯಾಚರಣೆ ನಟೋರಿಯಸ್ ರೌಡಿ ಮಹಮ್ಮದ್ ಯಾನೆ ನಪ್ಪಾಟೆ ರಫೀಕ್ ಸೆರೆ ಹಿಡಿದಿದ್ದಾರೆ.

    ಕಾಸರಗೋಡು ಜಿಲ್ಲೆಯ ಉಪ್ಪಳದ ಕಯ್ಯಾರ್ ನಿವಾಸಿಯಾಗಿರುವ ನಪ್ಪಾಟೆ ರಫೀಕ್ ವಿರುದ್ದ ಕರ್ನಾಟಕ- ಕೇರಳದಲ್ಲಿ ಕೊಲೆ, ಕೊಲೆಯತ್ನ ಸೇರಿ 13ಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿದ್ದ, ಅಲ್ಲದೇ ಸೋಮೇಶ್ವರದಲ್ಲಿ ಮನೆಗೆ ನುಗ್ಗಿ ಮಹಿಳೆಗೆ ಜೀವ ಬೆದರಿಕೆ ಒಡ್ಡಿದ್ದ, ಈ ಪ್ರಕರಣದಲ್ಲಿ ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳದ ಕಾರ್ಯಾಚರಣೆ ನಡೆಸಿ ಉಳ್ಳಾಲದ ಕೆ.ಸಿ.ರೋಡಿನಲ್ಲಿ ಬಂಧಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply