ಭಾರಿ ಮಳೆ – ಅಪಾಯದಲ್ಲಿರುವ ಬೃಹತ್ ಬಹುಮಹಡಿ ಕಟ್ಟಡ ಮಂಗಳೂರು ಸೆಪ್ಟೆಂಬರ್ 16: ಮಂಗಳೂರು ಹೃದಯ ಭಾಗದಲ್ಲಿರುವ ಬೃಹತ್ ಬಹುಮಡಿ ಕಟ್ಟಡ ಒಂದು ಭಾರಿ ಅಪಾಯ ಸ್ಥಿತಿ ತಲುಪಿದೆ. ಕಳೆದ ಕೆಲವು ದಿನಗಳಿಂದ ಮಂಗಳೂರಿನಲ್ಲಿ ನಿರಂತರವಾಗಿ...
ಚಡ್ಡಿದೋಸ್ತ್ ಗಳ ಜಗಳ ಕೊಲೆಯಲ್ಲಿ ಅಂತ್ಯ ಮಂಗಳೂರು ಸೆಪ್ಟೆಂಬರ್ 16: ತನ್ನ ಬಾಲ್ಯ ಸ್ನೇಹಿತರಿಂದಲೇ ಇರಿತಕ್ಕೊಳಗಾಗಿದ್ದ ಯುವಕ ನೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ದಾರುಣ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ಪಡೀಲ್ ಬಳಿಯ ಕೊಡಿಕಲ್...
RSS ನಿಷೇಧಿಸಿ-ಮುಸ್ಲಿಂ ಪರಿಷತ್ ಒತ್ತಾಯ ಪುತ್ತೂರು ಸೆಪ್ಟೆಂಬರ್ 16: ರಾಜ್ಯದಲ್ಲಿ RSS ಹಾಗೂ ಭಜರಂಗದಳವನ್ನು ನಿಷೇಧಿಸಬೇಕೆಂದು ಪುತ್ತೂರು ಮುಸ್ಲಿಂ ಯುವಜನ ಪರಿಷತ್ ರಾಜ್ಯಸರಕಾರವನ್ನು ಒತ್ತಾಯಿಸಿದೆ. ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಪರಿಷತ್ ನ ತಾಲೂಕು ಮಾಜಿ...
ಸುಬ್ರಹ್ಮಣ್ಯ ಸೆಪ್ಟೆಂಬರ್ 16:ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾದ ಕುಕ್ಕೆ ಸುಬ್ರಮಣ್ಯಕ್ಕೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದರು. ಮೂಲತ ತುಳುನಾಡಿನವರಾದ ಸುನಿಲ್ ಶೆಟ್ಟಿ ಕರಾವಳಿ ಜಿಲ್ಲೆಗಳಿಗೆ ಭೇಟಿ ನೀಡುವ ಸಂದರ್ಭ...
ಗಾಂಜಾ ಪೂರೈಕೆ ಯತ್ನ, ಮಗನೊಂದಿಗೆ ಅಪ್ಪ ಜೈಲುಪಾಲು ಮಂಗಳೂರು, ಸೆಪ್ಟೆಂಬರ್ 16 : ಜೈಲಿನಲ್ಲಿರುವ ತನ್ನ ಮಗನಿಗೇ ಮಾದಕ ವಸ್ತುವಾದ ಗಾಂಜಾವನ್ನು ಪೂರೈಸಲು ಯತ್ನಿಸುತ್ತಿದ್ದ ಅಪ್ಪನನ್ನೇ ಮಂಗಳೂರಿನ ಬರ್ಕೆ ಪೋಲಿಸರು ಬಂಧಿಸಿದ್ದಾರೆ. ಈ ಅಪರಾಧ ಎಸಗಿದ...
ಬಂಟ್ವಾಳ,ಸೆಪ್ಟೆಂಬರ್ 16 : ಆರ್ ಎಸ್ ಎಸ್ ಹಿರಿಯ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಮುಸ್ಲಿಂ ಸಮುದಾಯದ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿರಿಸಿದ್ದಾರೆ. ಬಂಟ್ವಾಳದ ಕಲ್ಲಡ್ಕ ಶಾಲೆಯ ಬಳಿಯೇ ಹಕೀಂ ಎಂಬವರ ಮುಸ್ಲಿಂ ಕುಟುಂಬವೊಂದಿದ್ದು,...
ಬೈಕಂಪಾಡಿ ಮಾದರಿ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿ: ಶಾಸಕ ಬಾವಾ ಮಂಗಳೂರು ಸೆಪ್ಟಂಬರ್ 15: ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಎಲ್ಲಾ ರೀತಿಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ಮಾದರಿಯಾಗಿಸಲು ಒತ್ತು ನೀಡಲಾಗಿದೆ ಎಂದು ಮಂಗಳೂರು ಉತ್ತರ ಶಾಸಕ ಬಿ.ಎ. ಮೊಹಿದೀನ್...
ಮಂಗಳೂರು, ಸೆಪ್ಟೆಂಬರ್ 15 : ರೋಹಿಂಗ್ಯಾ ಮುಸ್ಲಿಮರಿಗೆ ಭಾರತದಲ್ಲಿ ಆಶ್ರಯ ನೀಡಬೇಕು. ಇದು ಎಸ್ ಕೆ ಎಸ್ ಎಸ್ ಎಫ್ ಮುಖಂಡರ ಒತ್ತಾಯ. ಮಂಗಳೂರಿನಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಎಸ್ ಕೆ ಎಸ್ಎಸ್ಎಫ್ ಸಂಘಟನೆ...
ಉಡುಪಿ, ಸೆಪ್ಟೆಂಬರ್ 15 : ಸೆಪ್ಟಂಬರ್ 20 ರಿಂದ 23 ರ ವರೆಗೆ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಲ್ಲಿ ಸ್ವಚ್ಛ ಅಭಿಯಾನ ಕಾರ್ಯಕ್ರಮ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ. ಅವರು ರಜತಾದ್ರಿಯ...
ಮಂಗಳೂರು,ಸೆಪ್ಟೆಂಬರ್ 15 : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಅಕ್ರಮ ಗಾಂಜಾ ಸಾಗಾಟ ಪ್ರಕರಣದ ಆರೋಪಿ ಅಧಿಕಾರಿಗಳ ಕಸ್ಟಡಿಯಿಂದ ಪರಾರಿಯಾಗಿದ್ದಾನೆ. ವಿದೇಶಕ್ಕೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಕೇರಳದ ಕಾಸರಗೋಡು ಮಹಮ್ಮದ್ ಹನೀಫ್ ನನ್ನು ಮಂಗಳೂರು ಅಂತಾರಾಷ್ಟ್ರೀಯ...