ವಿಜಯ ದಶಮಿಯ ಪ್ರಯುಕ್ತ ಇಂದು ಉಡುಪಿಯಲ್ಲಿ ವಿಧ್ಯಾದಶಮಿ ಆಚರಣೆ ಉಡುಪಿ ಸೆಪ್ಟೆಂಬರ್ 30:ವಿಜಯ ದಶಮಿಯ ಪ್ರಯುಕ್ತ ಇಂದು ಉಡುಪಿಯಲ್ಲಿ ವಿಧ್ಯಾದಶಮಿ ಆಚರಿಸಲಾಯಿತು. ಉಡುಪಿಯ ಅಂಬಲಪಾಡಿಯಲ್ಲಿರುವ ಶ್ರೀ ಜನಾರ್ದನ ಹಾಗೂ ಮಹಾಕಾಳಿ ದೇವಾಲಯ ಒಳಾಂಗಣದಲ್ಲಿರುವ ಮಹಾಕಾಳಿ ದೇವಳದ...
ಮಂಗಳೂರು ಸೆಪ್ಟೆಂಬರ್ 30: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಂಗಳೂರು ನಗರದಲ್ಲಿ ಪಥ ಸಂಚಲನ ನಡೆಸಿದರು. ವಿಜಯ ದಶಮಿ ಪ್ರಯುಕ್ತ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಸಮವಸ್ತ್ರ ಧರಿಸಿದ ಆರ್ ಎಸ್ ಎಸ್ ನ ನೂರಾರು ಗಣವೇಷಧಾರಿಗಳು...
ಮಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಚುನಾವಣಾ ರಣತಂತ್ರ ಮಂಗಳೂರು ಸೆಪ್ಟೆಂಬರ್ 30: ಕೇರಳದ ಕಣ್ಣೂರಿನಿಂದ ತಿರುವನಂತಪುರಂ ವರೆಗೆ ನಡೆಯುವ ಜನರಕ್ಷಾಯಾತ್ರೆ ಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭಾಗವಹಿಸುವುದು ಖಚಿತವಾಗಿದೆ. ಅಕ್ಟೋಬರ್...
ಜಗದೀಶ್ ಕಾರಂತ ಅವರಿಂದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಪುತ್ತೂರು ಸೆಪ್ಟೆಂಬರ್ 30:- ಪುತ್ತೂರು ಸಂಪ್ಯ ಎಸ್.ಐ ವಿರುದ್ಧ ಅವಹೇಳನಕಾರಿ ಹೇಳಿಕೆ ಹಾಗೂ ಇತರ ಕಾಯ್ದೆಯಡಿ ಬಂಧಿಸಲ್ಪಟ್ಟಿದ್ದ ಹಿಂದೂ ಜಾಗರಣ ವೇದಿಕೆಯ ಮುಖಂಡ ಜಗದೀಶ್ ಕಾರಂತರಿಗೆ...
ದೇವಸ್ಥಾನದಲ್ಲಿ ಸಾಮಾನ್ಯರಂತೆ ಹೂ ಕಟ್ಟಿದ ಕೇಂದ್ರ ಸಚಿವರ ಪತ್ನಿ ಪುತ್ತೂರು ಸೆಪ್ಟೆಂಬರ್ 30: ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಸಾಂಖ್ಯಿಕ ಮತ್ತು ಯೋಜನಾ ಖಾತೆ ಸಚಿವರಾಗಿರುವ ಡಿ.ವಿ.ಸದಾನಂದ ಗೌಡ ಅವರ ಪತ್ನಿ ಡಾಟಿ ಸದಾನಂದ ಗೌಡ ಅವರ ನವರಾತ್ರಿಯ ಅಂತಿಮ...
ಬಂಧನದ ಅನಿವಾರ್ಯವಿಲ್ಲದಿದ್ದರೂ ಕಾರಂತರನ್ನು ಬಂಧಿಸಲಾಗಿದೆ- ಮಹೇಶ್ ಕಜೆ ಪುತ್ತೂರು,ಸೆಪ್ಟಂಬರ್ 30: ಜಗದೀಶ್ ಕಾರಂತ್ ವಿರುದ್ಧ ಠಾಣಾಧಿಕಾರಿಯ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ ಎನ್ನುವ ಕಾರಣಕ್ಕೆ ಪೋಲೀಸರು ಅವರ ಮೇಲೆ 153(a),505/ 1 b ,505 (2) 189...
ಜಗದೀಶ್ ಕಾರಂತರ ಬಂಧನಕ್ಕೆ ಪೋಲಿಸ್ ಇಲಾಖೆಯ ದುರ್ಬಳಕೆ: ಸತ್ಯಜೀತ್ ಸುರತ್ಕಲ್ ಪುತ್ತೂರು,ಸೆಪ್ಟಂಬರ್ 30: ಜಗದೀಶ್ ಕಾರಂತರ ವಿರುದ್ಧ ಸರಕಾರ ಪೋಲೀಸ್ ಇಲಾಖೆಯನ್ನು ಬಳಸಿಕೊಂಡು ನಡೆಸಿದ ಷಡ್ಯಂತ್ರಕ್ಕೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ ಎಂದು ಬಿಜೆಪಿ ಮುಖಂಡ ಸತ್ಯಜಿತ್ ಸುರತ್ಕಲ್...
ಕಾನೂನು ಮೀರಿ ವರ್ತಿಸಿದ ಪೊಲೀಸರು – ಜಗದೀಶ್ ಕಾರಂತ್ ಮಧ್ಯಂತರ ಜಾಮೀನು ಪುತ್ತೂರು. ಸೆಪ್ಟೆಂಬರ್ 30 ಪುತ್ತೂರು ಸಂಪ್ಯ ಎಸ್.ಐ ವಿರುದ್ಧ ಅವಹೇಳನಕಾರಿ ಹೇಳಿಕೆ ಹಾಗೂ ಇತರ ಕಾಯ್ದೆಯಡಿ ಬಂಧಿಸಲ್ಪಟ್ಟಿದ್ದ ಹಿಂದೂ ಜಾಗರಣ ವೇದಿಕೆಯ ಮುಖಂಡ...
ಮುಂಬೈ ಕಾಲ್ತುಳಿತ ;ಮೃತರಲ್ಲಿ ಇಬ್ಬರು ಮಂಗಳೂರಿಗರು ಮಂಗಳೂರು,ಸೆಪ್ಟೆಂಬರ್ 29 : ಮುಂಬೈನ ಪರೇಲ್ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತದಲ್ಲಿ ಮಂಗಳೂರಿನ ಇಬ್ಬರು ಮೃತಪಟ್ಟಿದ್ದಾರೆ . ಮೃತಪಟ್ಟವರನ್ನು ಸುಜಾತಾ ಪಿ. ಆಳ್ವ ಹಾಗೂ ಸುಮಲತಾ ಸಿ. ಶೆಟ್ಟಿ ಎಂದು...
ಜಗದೀಶ್ ಕಾರಂತ ಬಂಧನ – ಪುತ್ತೂರಿನಲ್ಲಿ ಹೈ ಅಲರ್ಟ್ ಮಂಗಳೂರು ಸೆಪ್ಟೆಂಬರ್ 29: ಹಿಂಜಾವೇ ಮುಖಂಡ ಜಗದೀಶ್ ಕಾರಂತ್ ಬಂಧನ ಪುತ್ತೂರಿನಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪುತ್ತೂರು ಬಸ್ ನಿಲ್ದಾಣದ ಬಳಿ ಸೇರಿದ...