ಬೈಕ್ ಮತ್ತು ಟೆಂಪೋ ನಡುವೆ ಅಫಘಾತ ಹಿಂಬದಿ ಸವಾರನ ಸಾವು ಉಡುಪಿ ಅಕ್ಟೋಬರ್ 8: ಬೈಕ್ ಮತ್ತು ಟೆಂಪೋ ನಡುವೆ ನಡೆದ ಅಪಘಾತದಲ್ಲಿ ಬೈಕ್ ನ ಹಿಂಬದಿ ಸವಾರ ದಾರುಣವಾಗಿ ಸಾವನಪ್ಪಿದ ಘಟನೆ ನಡೆದಿದೆ. ಕುಂದಾಪುರ...
ಪ್ರತಿಯೊಬ್ಬ ಹಿಂದೂ ಮನೆಯಲ್ಲಿ ತಲವಾರ್ ಇಟ್ಕೊಳ್ಳಿ – ಪ್ರಮೋದ್ ಮುತಾಲಿಕ್ ಮಂಗಳೂರು ಅಕ್ಟೋಬರ್ 8: ದೇಶದ ರಕ್ಷಣೆಗೆ ಕುಟುಂಬದ ರಕ್ಷಣೆಗೆ ಪ್ರತಿಯೊಂದು ಹಿಂದೂ ಕುಟುಂಬ ಆಯುಧವಾಗಿ ತಲವಾರನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕೆಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್...
ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ನಿವೇಶನ ಹಂಚಿಕೆ-ಮೋಸ ಹೋಗಬೇಡಿ ಉಡುಪಿ, ಅಕ್ಟೋಬರ್ 07 :ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ನಿವೇಶನ ಹಂಚುವ ಸಲುವಾಗಿ ಹೆರ್ಗ ಗ್ರಾಮ ಮತ್ತು ಶಿವಳ್ಳಿ ಗ್ರಾಮದಲ್ಲಿ ಒಟ್ಟು 11 ಎಕ್ರೆ ನಿವೇಶನ...
ಮಹಿಳಾ ಕಾಂಗ್ರೆಸಿನಿಂದ ಮನೆ ಮನೆಗೆ ಅರಸಿನ ಕುಂಕುಮ ಕಾರ್ಯಕ್ರಮ ಮಂಗಳೂರು ಅಕ್ಟೋಬರ್ 07: ಮಂಗಳೂರು ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸಿನಿಂದ ಮನೆ ಮನೆಗೆ ಅರಸಿನ ಕುಂಕುಮ ವಿತರಣಾ ಮಂಗಳೂರಿನಲ್ಲಿ ನಡೆಯಿತು. ಕಾಂಗ್ರೇಸ್ ನ ಮನೆ ಮನೆಗೆ...
ಶಾಲಾ ಬಾಲಕ ಆತ್ಮಹತ್ಯೆ ಯತ್ನ : ಡೋಂಟ್ ಬ್ಲೇಮ್ ಮಿ ಇಟ್ಸ್ ನಾಟ್ ಬ್ಲೂವೇಲ್ ಮಂಗಳೂರು,ಅಕ್ಟೋಬರ್ 07 : ಕಟ್ಟಡದಿಂದ ಜಿಗಿದು ಶಾಲಾ ಬಾಲಕನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರು...
ಎಸೈ ಖಾದರ್ ವಿರುದ್ಧ ದೂರು ನೀಡಿದ ವ್ಯಕ್ತಿ ನ್ಯಾಯಾಲಯದಲ್ಲಿ ಅಸ್ವಸ್ಥ. ಪುತ್ತೂರು,ಅಕ್ಟೋಬರ್ 7: ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯ ಎಸ್.ಐ. ಅಬ್ದುಲ್ ಖಾದರ್ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ ವ್ಯಕ್ತಿ ಇಂದು ವಿಚಾರಣೆಗೆ ಹಾಜರಾಗುವ...
ಕಾರಂತ ಪ್ರಶಸ್ತಿ – ಧರ್ಮಸಂಕಟದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಉಡುಪಿ ಅಕ್ಟೋಬರ್ 7: ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ವಿಚಾರದಲ್ಲಿ ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಧರ್ಮ ಸಂಕಟಕ್ಕೆ ಬಿದ್ದಿದ್ದಾರೆ ಅತ್ತ...
ಮರಳು ಮಾಫಿಯಾ ವಿರುದ್ದ ಪುತ್ತೂರಿನಲ್ಲಿ ಪ್ರತಿಭಟನೆ ಪುತ್ತೂರು ಅಕ್ಟೋಬರ್ 7: ಜಿಲ್ಲೆಯಲ್ಲಿ ನಡೆಯುತ್ತಿರುವ ಮರಳು ಮಾಫಿಯಾ ಹಾಗೂ ಜಿಲ್ಲೆಯ ಜನರಿಗೆ ಕೈಗೆಟಕುವ ಬೆಲೆಯಲ್ಲಿ ಮರಳು ಸಿಗುವಂತಾಗಬೇಕೆಂದು ಆಗ್ರಹಿಸಿ ನಾಗರಿಕ ಹಿತರಕ್ಷಣಾ ವೇದಿಕೆ ಪುತ್ತೂರಿನಲ್ಲಿ ಪ್ರತಿಭಟನೆ ನಡೆಸಿತು....
ಹಿಂದೂ ಸಂಘಟನೆಗಳನ್ನು ಮಟ್ಟ ಹಾಕುವ ಪ್ರಯತ್ನ- ಜಗದೀಶ್ ಕಾರಂತ ಪುತ್ತೂರು ಅಕ್ಟೋಬರ್ 7: ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯ ಎಸೈ ಅಬ್ದುಲ್ ಖಾದರ್ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಪುತ್ತೂರು ನಗರ ಪೋಲೀಸರು...
ಕರಾವಳಿಯಲ್ಲಿ ಹರಡುತ್ತಿರುವ ಕಟ್ಟರ್ ಸಲಾಫಿ ದಮ್ಮಾಜ್ ಸಿದ್ದಾಂತ ಮಂಗಳೂರು ಅಕ್ಟೋಬರ್ 7: ಕರಾವಳಿಗೆ ತೀವ್ರವಾದಿ ಕಟ್ಟರ್ ಇಸ್ಲಾಮಿಕ್ ಸಿದ್ದಾಂತ ಕಾಲಿರಿಸಿದೆ. ಇಸ್ಲಾಂನ ಕಟ್ಟರ್ ಸಿದ್ದಾಂತವಾದ ಸಲಾಫಿ ದಮ್ಮಾಜ್ ಎಂಬ ತೀವ್ರವಾದಿ ಸಿದ್ದಾಂತವನ್ನು ದಕ್ಷಿಣಕನ್ನಡ ಜಿಲ್ಲೆಯಲ್ಲಿ...