ಕೈಕೋಳದಿಂದ ಪೊಲೀಸರ ಕೊಲೆಗೆ ಯತ್ನ ಮಂಗಳೂರು ನವೆಂಬರ್ 8: ದರೊಡೆ ಆರೋಪಿ ಪೊಲೀಸರ ಕೊಲೆಗೆ ಯತ್ನ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ಪಿವಿಎಸ್ ವೃತ್ತದಲ್ಲಿ ಈ ಘಟನೆ ನಡೆದಿದೆ. ದರೋಡೆ ಪ್ರಕರಣ ಆರೋಪಿಯಾಗಿದ್ದ ರಹಮಾನ್...
ನಿಷೇಧಾಜ್ಞೆ ಉಲ್ಲಂಘಿಸಿ ಕರಾಳ ದಿನಾಚರಣೆ ಕಾಂಗ್ರೇಸ್ ಕಾರ್ಯಕರ್ತರ ಬಂಧನ ಉಡುಪಿ ನೆವಂಬರ್ 8: ಟಿಪ್ಪು ಜಯಂತಿ ಆಚರಣೆ ಹಿನ್ನಲೆಯಲ್ಲಿ ಉಡುಪಿಯಲ್ಲಿ ಇಂದು ಬೆಳಿಗ್ಗೆ 6 ಗಂಟೆಯಿಂದ ನಿಷೇಧಾಜ್ಞೆ ಹೊರಡಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಈ ನಡುವೆ ನಿಷೇಧಾಜ್ಞೆ...
ಟಿಪ್ಪು ಜಯಂತಿ ಉಡುಪಿಯಲ್ಲಿ ನಿಷೇಧಾಜ್ಞೆ ಜಾರಿ ಉಡುಪಿ ನವೆಂಬರ್ 8: ನವೆಂಬರ್ 10 ರಂದು ರಾಜ್ಯಾದ್ಯಂತ ಟಿಪ್ಪುಜಯಂತಿ ಆಚರಣೆ ನಡೆಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಇದಕ್ಕೆ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಭಾರಿ ವಿರೋಧ ವ್ಯಕ್ತಪಡಿಸಿವೆ....
ಎಮ್ಮೆ ಹಾಲು ಕೊಡದ್ದಕ್ಕೆ ಕೋಣಕ್ಕೆ ಬರೆ ಎಳೆದರು – ಸಂಸದ ಆಸ್ಕರ್ ಫೆರ್ನಾಂಡಿಸ್ ಉಡುಪಿ ನವೆಂಬರ್ 8: ಕೇಂದ್ರ ಸರಕಾರದ ನೋಟ್ ಬ್ಯಾನ್ ಗೆ ಒಂದು ವರ್ಷ ಪೂರೈಸಿದ ಹಿನ್ನಲೆ ಉಡುಪಿಯಲ್ಲಿ ಕಾಂಗ್ರೇಸ್ ಕಾರ್ಯಕರ್ತರಿಂದ ಕರಾಳ...
ಗುಜರಾತ್ನಿಂದ ಅಪಹೃತ ಮಗುವಿನ ಪತ್ತೆಗೆ ಸಹಕರಿಸಲು ಮನವಿ ಮಂಗಳೂರು ನವೆಂಬರ್ 08: ಗುಜರಾತ್ನಿಂದ ರೇಖಾ ಯಾನೆ ಶಹನಾಝ್ ಎಂಬ ಮಹಿಳೆಯು ತಾನು ಕೆಲಸ ಮಾಡುತ್ತಿದ್ದ ಮನೆಯಿಂದ ಐದು ವರ್ಷದ ಕಿಂಜಾಲ್ ಎಂಬ ಹೆಸರಿನ ಹೆಣ್ಣು ಮಗುವನ್ನು...
ನೀರುಪಾಲಾದ ಐವರಲ್ಲಿ ನಾಲ್ವರ ಮೃತದೇಹ ಪತ್ತೆ ಬಂಟ್ವಾಳ ನವೆಂಬರ್ 7 : ಬಂಟ್ವಾಳ ತಾಲೂಕಿನ ಅರಲ ಮುಲ್ಲರಪಟ್ನದಲ್ಲಿ ಫಲ್ಗುಣಿ ನದಿಗೆ ಈಜಲು ಹೋಗಿ ನೀರುಪಾಲಾದ ಐವರು ಬಾಲಕರಲ್ಲಿ ನಾಲ್ವರ ಮೃತದೇಹ ಪತ್ತೆಯಾಗಿವೆ, ಇನ್ನೂ ಪತ್ತೆಯಾಗದ ಮುದಸಿರ್...
ಮೀನುಗಾರಿಕೆಗೆ ತೆರಳಿದ ಟ್ರಾಲ್ ಬೋಟ್ ಸಂಪೂರ್ಣ ಬಸ್ಮ ಮಂಗಳೂರು ನವೆಂಬರ್ 7: ಮೀನುಗಾರಿಕೆಗೆ ತೆರಳಿದ್ದ ಟ್ರಾಲ್ ಬೋಟ್ ಬೆಂಕಿಗಾಹುತಿಗಾದ ಘಟನೆ ಮಂಗಳೂರು ಕರಾವಳಿ ತೀರದಲ್ಲಿ ನಡೆದಿದೆ. ಬಜಾಲ್ ನಿವಾಸಿ ಐರಲ್ ಜೆಸ್ವಿ ಎಂಬವರಿಗೆ ಸೇರಿದ ಮೀನ...
ಅಪ್ಪನಿಂದ ಮಕ್ಕಳಿಗೆ ಸೆಕ್ಸ್ ಎಜುಕೇಶನ್ – ವೈರಲ್ ಆದ ವಿಡಿಯೋ ಮಂಗಳೂರು,ನವೆಂಬರ್ 7: ಅಪ್ಪ-ಅಮ್ಮ ಮಕ್ಕಳಿಗೆ ಮನೆಯೊಳಗೆ ಹಾಗೂ ಶಿಕ್ಷಕರು ಕ್ಲಾಸ್ ನಲ್ಲಿ ಸೆಕ್ಸ್ ಎಜುಕೇಶನ್ ಕೊಡಬೇಕೆಂದು ಒತ್ತಾಯ ಹೇರುತ್ತಿರುವ ಬುದ್ಧಿಜೀವಿಯೊಬ್ಬರು ತನ್ನ ಮಕ್ಕಳೊಂದಿಗೆ ಸೆಕ್ಸ್...
ಸುಜ್ಲಾನ್ ವಿರುದ್ದ ಕಾರ್ಮಿಕರ ಪ್ರತಿಭಟನೆ ಉಡುಪಿ ನವೆಂಬರ್ 07: ಗುತ್ತಿಗೆ ಆಧಾರಿತ ಕಾರ್ಮಿಕರನ್ನು ಏಕಾಏಕಿ ವಜಾ ಮಾಡಿರುವುದನ್ನು ಖಂಡಿಸಿ ಸುಜ್ಲಾನ್ ಕಂಪೆನಿ ವಿರುದ್ಧ ಕಾರ್ಮಿಕರು ಪ್ರತಿಭಟನೆ ನಡೆಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಪಡುಬಿದ್ರಿಯ ನಂದಿಕೂರಿನಲ್ಲಿರುವ ಗಾಳಿಯಂತ್ರ...
ಟಿಪ್ಪು ಜಯಂತಿ ಉಡುಪಿಯಲ್ಲಿ ನಿಷೇಧಾಜ್ಞೆ ಉಡುಪಿ, ನವೆಂಬರ್ 7 : ನವೆಂಬರ್ 10 ರಂದು ನಡೆಯುವ ಟಿಪ್ಪು ಜಯಂತಿ ಕಾರ್ಯಕ್ರಮದಂದು, ಟಿಪ್ಪು ಜಯಂತಿಯನ್ನು ವಿರೋಧಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುವ ಸಾಧ್ಯತೆಗಳಿರುವುದರಿಂದ, ಉಡುಪಿ ಜಿಲ್ಲೆಯಲ್ಲಿ ಕೆಲವು...