ಔತಣ ಕೂಟಕ್ಕೆ ಶೋಭಾಕರಂದ್ಲಾಜೆ ಕರೆದಿಲ್ಲ ಎಂಬ ಬೇಸರದಿಂದ ಹೇಳಿಕೆ – ಖಾದರ್ ಮಂಗಳೂರು ಫೆಬ್ರವರಿ 2:ಶೋಭಾ ಕರಂದ್ಲಾಜೆಯವರನ್ನು ಔತಣಕ್ಕೆ ಕರೆದಿಲ್ಲ ಎಂದು ಬೇಸರದಿಂದ ಹೇಳಿಕೆ ನೀಡುತ್ತಿದ್ದಾರೆ ಎಂದು ಆಹಾರ ಸಚಿವ ಯು.ಟಿ ಖಾದರ್ ವ್ಯಂಗ್ಯವಾಡಿದ್ದಾರೆ. ಮಂಗಳೂರಿನಲ್ಲಿ...
ಬೆಂಗಳೂರು ಬಿಜೆಪಿ ಕಾರ್ಯಕರ್ತನ ಹತ್ಯೆ ಖಂಡಿಸಿ ಮಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ ಮಂಗಳೂರು ಫೆಬ್ರವರಿ 2: ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತನ ಕೊಲೆ ಖಂಡಿಸಿ ಬಿಜೆಪಿ ಬೀದಿಗಿಳಿದಿದೆ. ಇಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು...
ಗಾಂಜಾ ಸೇವನೆ ಹಿನ್ನೆಲೆ – 5 ಮಂದಿಯ ಬಂಧನ ಮಂಗಳೂರು ಫೆಬ್ರವರಿ 2 : ಗಾಂಜಾ ಸೇವಿಸುತ್ತಿದ್ದ 5 ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಉಪ-ವಿಭಾಗದ ಎ.ಸಿ.ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮಂಗಳೂರಿನ...
ನಾಗರಹಾವು ತಪ್ಪಿಸಲು ಹೋಗಿ ಓಮ್ನಿ ಕಾರಿಗೆ ಬಸ್ ಡಿಕ್ಕಿ ಬಂಟ್ವಾಳ ಫೆಬ್ರವರಿ 2 : ನಾಗರಹಾವನ್ನು ತಪ್ಪಿಸಲು ಹೋದ ಖಾಸಗಿ ಬಸ್ ಓಮ್ನಿ ಕಾರಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ...
ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ – ನಟಿ ಸನುಷಾ ಸಂತೋಷ ತಿರುವನಂತಪುರಂ ಫೆಬ್ರವರಿ 2: ಇತ್ತೀಚಿಗಷ್ಟೇ ಖ್ಯಾತ ನಟಿ ಅಮಲಾ ಪೌಲ್ ಮೇಲೆ ಲೈಂಗಿಕ ಕಿರುಕುಳ ನಡೆದ ಬಗ್ಗೆ ವರದಿಯಾಗಿತ್ತು. ಈ ಬೆನ್ನಲ್ಲೇ ಈಗ ಮತ್ತೊಬ್ಬ...
ರೌಡಿ ನಿಗ್ರಹದಳದ ಕಾರ್ಯಾಚರಣೆ ನಟೋರಿಯಸ್ ರೌಡಿ ನಪ್ಪಾಟೆ ರಫೀಕ್ ಬಂಧನ ಮಂಗಳೂರು ಫೆಬ್ರವರಿ 1: ಮಂಗಳೂರು ರೌಡಿ ನಿಗ್ರಹ ದಳದ ಕಾರ್ಯಾಚರಣೆ ನಟೋರಿಯಸ್ ರೌಡಿ ಮಹಮ್ಮದ್ ಯಾನೆ ನಪ್ಪಾಟೆ ರಫೀಕ್ ಸೆರೆ ಹಿಡಿದಿದ್ದಾರೆ. ಕಾಸರಗೋಡು ಜಿಲ್ಲೆಯ...
ಹೆಬ್ಬುಲಿ ನಟಿ ಅಮಲಾ ಪೌಲ್ ಗೆ ಲೈಂಗಿಕ ಕಿರುಕುಳ ಚೆನ್ನೈ ಫೆಬ್ರವರಿ 1: ದಕ್ಷಿಣ ಭಾರತದ ಖ್ಯಾತ ನಟಿ ಹಾಗೂ ಕನ್ನಡದಲ್ಲಿ ಸುದೀಪ್ ಜೊತೆ ಹೆಬ್ಬುಲಿಯಲ್ಲಿ ನಟಿಸಿದ್ದ ಅಮಲಾ ಪೌಲ್ ತಮಗೆ ಲೈಂಗಿಕ ಕಿರುಕುಳ ನೀಡಲಾಗಿದೆ...
ಹೆಲ್ಮೆಟ್ ರಹಿತ ಅಪಘಾತಕ್ಕೆ ಪರಿಹಾರವಿಲ್ಲ ಉಡುಪಿ ಫೆಬ್ರವರಿ 1: ಇನ್ನು ಮುಂದೆ ಹೆಲ್ಮೆಟ್ ಧರಿಸದೆ ಅಪಘಾತವಾದಲ್ಲಿ ಅವರಿಗೆ ಸಿಗುವ ಇನ್ಸೂರೆನ್ಸ್ ಪರಿಹಾರ ನೀಡಲಾಗುವುದಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ...
ಕೋಸ್ಟ್ ಗಾರ್ಡ್ ಗೆ ನೂತನ ಅತ್ಯಾಧುನಿಕ ಇಂಟರ್ಸೆಪ್ಟರ್ ಬೋಟ್ ಮಂಗಳೂರು ಜನವರಿ 1 : ಕೋಸ್ಟ್ ಗಾರ್ಡ್ ಪಡೆಗೆ ನೂತನ ಅತ್ಯಾಧುನಿಕ ಇಂಟರ್ಸೆಪ್ಟರ್ ಬೋಟ್ ಹಸ್ತಾಂತರಿಸಲಾಗಿದೆ. ಭಾರತೀಯ ಡಿಫೆನ್ಸ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಬಿಡಿಎಲ್ ಸಂಸ್ಥೆಯ...
ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ ಒರ್ವನ ಬಂಧನ ಮಂಗಳೂರು ಜನವರಿ 31: ಮಂಗಳೂರು ಅಂತರಾಷ್ಟ್ರೀಯವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡಲು ಯತ್ನಿಸಿದ ಯುವಕನನ್ನು ಮಂಗಳೂರು ಡಿಆರ್ ಐ ಅಧಿಕಾರಿಗಳು ಬಂಧಿಸಿದ್ದಾರೆ. ದುಬೈನಿಂದ...