ಶಿರಾಢಿ ಘಾಟ್ ಪ್ರಪಾತಕ್ಕೆ ಉರುಳಿದ ಕಾರು – ಚಾಲಕ ಸಾವು ಪುತ್ತೂರು ನವೆಂಬರ್ 11: ಶಿರಾಢಿ ಘಾಟ್ ನ ಪ್ರಪಾತಕ್ಕೆ ಕಾರೊಂದು ಉರುಳಿ ಬಿದ್ದ ಪರಿಣಾಮ ಚಾಲಕ ಮೃತಪಟ್ಟ ಘಟನೆ ನಡೆದಿದೆ. ಶಿರಾಢಿ ಘಾಟ್ ನ...
ನೀರಿನ ಟ್ಯಾಂಕ್ ನಲ್ಲಿ ಕೋಳಿ ಸಾಕಣಿ ಮೂಲಕ ವಿಶಿಷ್ಟ ಪ್ರತಿಭಟನೆ ಪುತ್ತೂರು ನವೆಂಬರ್ 11: ಸಾರ್ವಜನಿಕರ ಹಣವನ್ನು ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಿಲ್ಲದಂತೆ ಪೋಲು ಮಾಡಿದ ಗ್ರಾಮ ಪಂಚಾಯತ್ ವಿರುದ್ಧ ನೀತಿ ತಂಡ ವಿನೂತನ ಪ್ರತಿಭಟನೆ ನಡೆಸಿತು....
ಅದಮಾರು ಮಠದ ಸಮಸ್ತ ಜವಬ್ದಾರಿ ಕಿರಿಯ ಶ್ರೀ ಈಶಪ್ರಿಯರಿಗೆ ಹಸ್ತಾಂತರ ಉಡುಪಿ ನವೆಂಬರ್ 10: ಉಡುಪಿಯ ಅಷ್ಠಮಠಗಳಲ್ಲಿ ಒಂದಾದ ಅದಮಾರು ಮಠದ ಸಮಸ್ತ ಜವಬ್ದಾರಿಯನ್ನು ಕಿರಿಯ ಶ್ರೀ ಈಶಪ್ರಿಯರಿಗೆ ಮಠಾಧೀಶ ಅದಮಾರು ವಿಶ್ವಪ್ರಿಯ ತೀರ್ಥ ಸ್ವಾಮೀಜಿ...
ಉಡುಪಿ ಟಿಪ್ಪು ಜಯಂತಿಗೆ ಪ್ರತಿಭಟನೆ ಬಿಸಿ- ಬಜರಂಗದಳ ಕಾರ್ಯಕರ್ತರ ವಶಕ್ಕೆ ಪಡೆದ ಪೊಲೀಸರು ಉಡುಪಿ ನವೆಂಬರ್ 10: ಮಣಿಪಾಲ ರಜಾತಾದ್ರಿಯ ವಾಜಪೇಯಿ ಸಭಾಂಗಣದಲ್ಲಿ ಟಿಪ್ಪು ಜಯಂತಿ ಆಚರಣೆ ನಡೆಸಲಾಯಿತು. ಜಿಲ್ಲೆಯ ಎಲ್ಲಾ ಐವರು ಬಿಜೆಪಿ ಶಾಸಕರು...
SDPI ಪ್ರತಿಭಟನೆ ವಿರೋಧಿಸಿ ಖಾಸಗಿ ಪ್ರಸೂತಿ ವೈದ್ಯರ ಮುಷ್ಕರ ಪುತ್ತೂರು ನವೆಂಬರ್ 10: ಎಸ್.ಡಿ.ಪಿ.ಐ ಸಂಘಟನೆ ಪುತ್ತೂರಿನ ಖಾಸಗಿ ಆಸ್ಪತ್ರೆಯ ಮುಂದೆ ನಡೆಸಿದ ಪ್ರತಿಭಟನೆ ಯನ್ನು ಖಂಡಿಸಿ ಇಂದು ಪುತ್ತೂರು ತಾಲೂಕಿನ ಖಾಸಗಿ ಪ್ರಸೂತಿ ವೈದ್ಯರು...
ಮಂಗಳೂರಿನಲ್ಲಿ ಟಿಪ್ಪು ಜಯಂತಿ ವಿರೋಧಿಸಿ ಅರೆಬೆತ್ತಲೆ ಮೆರವಣಿಗೆ ಮಂಗಳೂರು ನವೆಂಬರ್ 10: ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರಿ ವಿರೋಧ ವ್ಯಕ್ತವಾಗಿದ್ದು, ಬಿಜೆಪಿ ಮುಖಂಡ ಪ್ಲಾಂಕಿನ್ ಮೊಂತೆರೊ ಅವರು ಟಿಪ್ಪು ಜಯಂತಿ ವಿರೋಧಿಸಿ ಅರಬೆತ್ತಲೆ...
ತಮ್ಮ ಸವಿ ಸವಿ ನೆನಪು ನೆನಪು ಬಿಚ್ಚಿಟ್ಟ ಪವರ್ ಸ್ಟಾರ್ ಮಂಗಳೂರು ನವೆಂಬರ್ 9: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ 34 ವರ್ಷಗಳ ಹಿಂದೆ ಶೂಟಿಂಗ್ ನಡೆಸಿದ್ದ ಬೆಟ್ಟದ ಹೂವು ಸಿನೆಮಾ ಚಿತ್ರಿಕರಣ...
ಟಿಪ್ಪು ಜಯಂತಿಗಾಗಿ ಜಿಲ್ಲೆಯಾದ್ಯಂತ ಸೆಕ್ಷನ್ 144 ನಿಷೇಧಾಜ್ಞೆ ಮಂಗಳೂರು ನವೆಂಬರ್ 9: ಟಿಪ್ಪುಜಯಂತಿ ಆಚರಣೆಗೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ. ಹಲವು ಅಡೆತಡೆಗಳ ನಡುವೆ ಕೊನೆಗೂ ಮಂಗಳೂರಿನಲ್ಲಿ ನಡೆಯುವ ಟಿಪ್ಪು...
ನಳಿನ್ ಕುಮಾರ್ ಕಟೀಲ್ ಶವಸಂಸ್ಕಾರ ನಡೆಸುವುದು ಮಾತ್ರ ಬಾಕಿ – ರಮಾನಾಥ್ ರೈ ಮಂಗಳೂರು ನವೆಂಬರ್ 09: ಸಂಸದ ನಳಿನ್ಕುಮಾರ್ ಕಟೀಲ್ ಶವ ಸಂಸ್ಕಾರ ನಡೆಸುವುದು ಮಾತ್ರ ಬಾಕಿಯಿದೆ ಎಂದು ಮಾಜಿ ಸಚಿವ ರಮಾನಾಥ ರೈ...
ಟಿಪ್ಪುವಿಗಿಂತ ದೊಡ್ಡ ಮತಾಂಧ ಸಿದ್ದರಾಮಯ್ಯ- ನಳಿನ್ ಕುಮಾರ್ ಕಟೀಲ್ ಮಂಗಳೂರು ನವೆಂಬರ್ 09: ಟಿಪ್ಪು ಸುಲ್ತಾನ್ ಗಿಂತ ದೊಡ್ಡ ಮತಾಂಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ . ಮುಖ್ಯಮಂತ್ರಿ ಕುಮಾರಸ್ವಾಮಿ ಟಿಪ್ಪುವಿನ ಜಯಂತಿ ಬದಲು ಸಿದ್ದರಾಮಯ್ಯ ಅವರ...