ಉಡುಪಿ ಅಗಸ್ಟ್ 5: ಶೌಚಾಲಯದಲ್ಲಿ ಅಪ್ರಾಪ್ತೆಯ ವಿಡಿಯೋ ಮಾಡಿದ್ದ ಆರೋಪಿ ಶವ ಉಡುಪಿಯ ಕೋಟ ಮಣೂರು ಪಡುಕರೆಯ ಸಮುದ್ರ ತೀರದಲ್ಲಿ ಶವ ಪತ್ತೆಯಾಗಿದೆ. ಮೃತ ಆರೋಪಿಯನ್ನು ಕೂಡ್ಲು ಕಾಳ್ಯಾಂಗಾಡ್ ನಿವಾಸಿ ಮಹೇಶ್ ( 28) ಎಂದು...
ಮಂಗಳೂರು, ಆಗಸ್ಟ್ 5 : ಕರಾವಳಿಯಲ್ಲಿ ಕೊರೊನಾ ಸೋಂಕು ಒಂದೆಡೆ ಎರ್ರಾಬಿರ್ರಿ ಎನ್ನುವಂತೆ ಹರಡುತ್ತಿದೆ. ಮಂಗಳೂರು ತಾಲೂಕಿನಲ್ಲಿಯೇ ದಿನವೂ 150ರಷ್ಟು ಮಂದಿಗೆ ಸೋಂಕು ತಗಲುತ್ತಿದೆ. ಇದೇ ವೇಳೆ, ಕೆಲವು ಗ್ರಾಮಗಳಲ್ಲಿ ಜ್ವರ ಬಾಧೆ ತೀವ್ರ ರೀತಿಯಲ್ಲಿ ಹಬ್ಬುತ್ತಿದ್ದು...
ಉಡುಪಿ ಅಗಸ್ಟ್ 5: ದಕ್ಷಿಣಕನ್ನಡ ಜಿಲ್ಲೆಯ ಬಳಿಕ ಉಡುಪಿ ಜಿಲ್ಲೆಯಲ್ಲೂ ಕೊರೊನಾ ಪ್ರಕರಣಗಳಲ್ಲಿ ಯಾವುದೇ ಇಳಿಕೆ ಕಂಡು ಬರುತ್ತಿಲ್ಲ. ಇಂದು ಜಿಲ್ಲೆಯಲ್ಲಿ ಬರೋಬ್ಬರಿ 173 ಮಂದಿಗೆ ಕೊರೊನಾ ಸೊಂಕು ಕಾಣಿಸಿಕೊಂಡಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಕೊರೊನಾ...
ಬೈರೂತ್: 2750 ಟನ್ ಅಮೋನಿಯಂ ನೈಟ್ರೆಟ್ ಸ್ಪೋಟ ಒಂದು ದೇಶದ ರಾಜಧಾನಿಯನ್ನೇ ಧ್ವಂಸಗೊಳಿಸಿದೆ.ಮಧ್ಯ ಪ್ರಾಚ್ಯದ ಲೆಬನಾನ್ನ ರಾಜಧಾನಿ ಬೇರುಟ್ನಲ್ಲಿ ಮಂಗಳವಾರ ನಡೆದ ಈ ಸ್ಪೋಟ ಗದ್ದೆಗಳಿಗೆ ಗೊಬ್ಬರಕ್ಕೆ ಬಳಸುವ ಅಮೋನಿಯಂ ನೈಟ್ರೆಟ್ ಎಂಬ ರಾಸಾಯನಿಕ ವಸ್ತುವಿನ...
ಪುತ್ತೂರು ಅಗಸ್ಟ್ 5: ಯಾವುದೇ ಪರವಾನಗಿ ಇಲ್ಲದ ಅಕ್ರಮ ಪಿಸ್ತೂಲ್ ಹೊಂದಿದ್ದ ವ್ಯಕ್ತಿಯನ್ನು ಖಚಿತ ಮಾಹಿತಿಯ ಆಧಾರದ ಮೇರೆಗೆ ಕಡಬ ಪೊಲೀಸ್ ಠಾಣಾಧಿಕಾರಿ ರುಕ್ಮಯ ನಾಯ್ಕ್ ನೇತೃತ್ವದ ಪೊಲೀಸರ ತಂಡ ಪತ್ತೆ ಹಚ್ಚಿ ಬುಧವಾರ ಬಂಧಿಸಿದೆ....
ಚೆನೈ ಅಗಸ್ಟ್ 5: ಖ್ಯಾತ ಹಿನ್ನಲೆ ಗಾಯಕ ಎಸ್ .ಪಿ ಬಾಲಸುಬ್ರಹ್ಮಣ್ಯ ಅವರಿಗೆ ಕೊರೊನಾ ಸೊಂಕು ದೃಢಪಟ್ಟಿದೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಎಸ್ ಪಿಬಿ ಕಳೆದ ಕೆಲವು ದಿನಗಳಿಂದ ಶೀತ ಹಾಗೂ...
ಉಡುಪಿ ಅಗಸ್ಟ್ 5: ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿ ಪೂಜೆ ಹಿನ್ನಲೆ ಉಡುಪಿ ಶ್ರೀಕೃಷ್ಣ ನಿಗೆ ಪಟ್ಟಾಭಿರಾಮ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಕಾಣಿಯೂರು ವಿದ್ಯಾವಲ್ಲಭ ತೀರ್ಥರು ಶ್ರೀಕೃಷ್ಣನಿಗೆ ಈ ವಿಶೇಷ ಅಲಂಕಾರ ನರೆವರೇಸಿದ್ದು, ಬಿಲ್ಲು...
ಉಡುಪಿ ಅಗಸ್ಟ್ 5: ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೊರೊನಾ ಸೊಂಕು ದೃಢವಾದ ಹಿನ್ನಲೆ ಅವರ ಸಂಪರ್ಕದಲ್ಲಿದ್ದ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೋಂ ಕ್ವಾರಂಟೈನ್ ಒಳಗಾಗಿದ್ದರು. ಉಡುಪಿ ಜಿಲ್ಲೆಯ ಕೋಟದಲ್ಲಿರುವ ತಮ್ಮ...
ಬೇರುಟ್: ಮಧ್ಯ ಪ್ರಾಚ್ಯದ ಲೆಬನಾನ್ನ ರಾಜಧಾನಿ ಬೇರುಟ್ನಲ್ಲಿ ಅಮೋನಯಂ ನೈಟ್ರೇಟ್ ನಿಂದಾಗಿ ಸಂಭವಿಸಿದ ಮಹಾಸ್ಟೋಟದಲ್ಲಿ 78 ಮಂದಿ ಸಾವನಪ್ಪಿದರೆ 4000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇನ್ನು ಈ...
ಮುಂಬೈ: ಮುಂಬೈ ಮಹಾನಗರ ಪ್ರದೇಶ ಮತ್ತು ಮಹಾರಾಷ್ಟ್ರದ ಕೊಂಕಣ ಕರಾವಳಿ ಪ್ರದೇಶಗಳಲ್ಲಿ ರಾತ್ರಿಯಿಂದ ಎಡಬಿಡದೇ ಸುರಿಯುತ್ತಿದ್ದು, ಮಹಾ ಮಳೆಗೆ ಮಹಾನಗರಿ ಮುಂಬೈ ತತ್ತರಿಸಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹವಾಮಾನ ಇಲಾಖೆ...