Connect with us

    FILM

    ಖ್ಯಾತ ಗಾಯಕ ಎಸ್ .ಪಿ ಬಾಲಸುಬ್ರಹ್ಮಣ್ಯರಿಗೆ ಕೊರೊನಾ ಸೊಂಕು

    ಚೆನೈ ಅಗಸ್ಟ್ 5: ಖ್ಯಾತ ಹಿನ್ನಲೆ ಗಾಯಕ ಎಸ್ .ಪಿ ಬಾಲಸುಬ್ರಹ್ಮಣ್ಯ ಅವರಿಗೆ ಕೊರೊನಾ ಸೊಂಕು ದೃಢಪಟ್ಟಿದೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಎಸ್ ಪಿಬಿ ಕಳೆದ ಕೆಲವು ದಿನಗಳಿಂದ ಶೀತ ಹಾಗೂ ಜ್ವರದ ಲಕ್ಷಣ ಇತ್ತು. ಈ ಹಿನ್ನಲೆ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಕೊರೊನಾ ಇರುವುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

    ಕೊರೊನಾ ಸೊಂಕು ದೃಢಪಟ್ಟ ಹಿನ್ನಲೆ ಇಂದು ಬೆಳಿಗ್ಗೆ ಚೆನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಸ ಶೀತ ಬಿಟ್ಟರೆ ಬೆರೆನೂ ಸಮಸ್ಯೆ ಇಲ್ಲ. ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply