ಮಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಇಂದು ಮಂಗಳೂರು ಸಿಸಿಬಿ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದ ಆ್ಯಂಕರ ಕಂ ನಟಿ ಅನುಶ್ರೀಯನ್ನು ಸತತ ಮೂರು ಗಂಟೆಗಳ ಕಾಲ ಡಿಸಿಪಿ ವಿನಯ್ ಗಾಂವ್ಕರ್ ನೇತೃತ್ವದಲ್ಲಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಬಳಿಕ...
ಲಂಡನ್ : ಒಂದು ಕಾಲದಲ್ಲಿ ದೇಶದ ಅತೀ ಶ್ರೀಮಂತ ಉದ್ಯಮಿಯಾಗಿ ಮೆರೆದಾಡಿದ್ದ ಅನಿಲ್ ಅಂಬಾನಿ ಈಗ ನ್ಯಾಯಾಲಯ ಶುಲ್ಕಭರಿಸಲು ತನ್ನ ಬಳಿ ಇದ್ದ ಎಲ್ಲಾ ಆಭರಣಗಳನ್ನು ಮಾರಾಟ ಮಾಡಿದ್ದಾಗಿ ಬ್ರಿಟನ್ ಕೋರ್ಟ್ ಗೆ ತಿಳಿಸಿದ್ದಾರೆ. ಚೀನಾ...
ಉಡುಪಿ ಸೆಪ್ಟೆಂಬರ್ 26: ರಿಯಲ್ ಎಸ್ಟೇಟ್ ಉದ್ಯಮಿ ಕಿಶನ್ ಹೆಗ್ಡೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನ ಆರೋಪಿಗಳನ್ನು ಬಂಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮನೋಜ್ ಕೊಡಿಕೆರೆ ಸೇರಿದಂತೆ 5 ಮಂದಿಯನ್ನು...
ಇಂದು ಮಿರರ್ ಇಮೇಜ್ ನಲ್ಲಿ ತುಳುನಾಡಿನ ಮೊದಲ ಸಂಗೀತ ನಿರ್ದೇಶಕ ಚರಣ್ ಕುಮಾರ್ ಸಂಗೀತ ಬದುಕಿನ ಅನಾವರಣ………. ಮಂಗಳೂರು, ಸೆಪ್ಟಂಬರ್ 26: ತುಳುನಾಡಿನ ಮೊದಲ ಸಂಗೀತ ನಿರ್ದೇಶಕರೆಂದೇ ಗುರುತಿಸಿರುವ ಅಶೋಕ್ ಚರಣ್ ಮ್ಯೂಸಿಕ್ ನ ಚರಣ್...
ಡ್ರಗ್ಸ್ ಲಿಂಕ್, ಖ್ಯಾತ ನಟಿ ದೀಪಿಕಾ ಪಡುಕೋಣೆ ಎನ್.ಸಿ.ಬಿ ವಿಚಾರಣೆಗೆ ಹಾಜರು…. ಮುಂಬೈ, ಸೆಪ್ಟಂಬರ್ 26: ಡ್ರಗ್ಸ್ ಮತ್ತು ಬಾಲಿವುಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಟಿ ದೀಪಿಕಾ ಪಡುಕೋಣೆ ಎನ್.ಸಿ.ಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಬಾಲಿವುಡ್...
ಡ್ರಗ್ಸ್ ಜಾಲ ಪ್ರಕರಣ, ಪೋಲೀಸ್ ವಿಚಾರಣೆಗೆ ಮಂಗಳೂರು ಆಗಮಿಸಿದ ನಟಿ ಅನುಶ್ರೀ… ಮಂಗಳೂರು,ಸೆಪ್ಟಂಬರ್ 26: ಡ್ರಗ್ಸ್ ಪ್ರಕಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ವಿಚಾರಣೆಗೆ ಆಗಮಿಸಬೇಕಿದ್ದ ನಟಿ ಕಂ ಆ್ಯಂಕರ್ ಅನುಶ್ರೀ ಇಂದು ಪೋಲೀಸ್ ವಿಚಾರಣೆಗೆ ಆಗಮಿಸಿದ್ದಾರೆ. ಮಂಗಳೂರಿನ...
ಖ್ಯಾತ ಜ್ಯೋತಿಷ್ಯರು – ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಹಣಕಾಸು, ಸಾಲಬಾದೆ, ಶತ್ರು ಬಾದೆ, ದುಷ್ಟಶಕ್ತಿ ಪೀಡೆ, ಇನ್ನಿತರ ಯಾವುದೇ ಸಮಸ್ಯೆಗಳಿರಲಿ ಪರಿಹಾರ ಮತ್ತು ಮಾರ್ಗದರ್ಶನ...
ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಸಿಬಿ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ರಕುಲ್ಪ್ರೀತ್ ಸಿಂಗ್ ಹಾಗೂ ಸಾರಾ ಅಲಿ ಖಾನ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಸ್ಫೋಟಕ ಮಾಹಿತಿಯೊಂದು...
ಫ್ರಾನ್ಸ್ ನ ಚಾರ್ಲಿ ಹಾಬ್ಡೋ ಪತ್ರಿಕಾ ಕಛೇರಿ ಮೇಲೆ ಮತ್ತೆ ದಾಳಿ….. ಪ್ಯಾರೀಸ್, ಸೆಪ್ಟಂಬರ್ 25: ಮಹಮ್ಮದ್ ಪೈಗಂಬರ್ ಕುರಿತು ಕಾರ್ಟೂನ್ ಪ್ರಕಟಿಸಿ ಮುಸ್ಲಿಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಫ್ರಾನ್ಸ್ ನ ಚಾರ್ಲಿ ಹೆಬ್ಡೋ ಪತ್ರಿಕಾ...
ಮಂಗಳೂರು ಸೆಪ್ಟೆಂಬರ್ 25: ಬಾಲಿವುಡ್ ನಿಂದ ಆರಂಭಗೊಂಡ ಡ್ರಗ್ಸ್ ಪ್ರಕರಣ ಸ್ಯಾಂಡಲ್ ವುಡ್ ನಲ್ಲೂ ತನ್ನ ಜಾಲ ಹರಡಿದೆ. ಸ್ಯಾಂಡಲ್ ವುಡ್ ನ ಖ್ಯಾತ ನಟಿಯರಾದ ಸಂಜನಾ ಮತ್ತು ರಾಗಿಣಿ ದ್ವಿವೇದಿ ಈಗಾಗಲೇ ಡ್ರಗ್ಸ್ ಜಾಲದ ಹಿನ್ನಲೆಯಲ್ಲಿ...