ಉಡುಪಿ ಮಾರ್ಚ್ 11: ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ ನಂತರ ಟೋಲ್ ಗೇಟ್ ಗಳಲ್ಲಿ ದುಬಾರಿ ಟೋಲ್ ಈಗ ಬಸ್ ಮಾಲಕರಿಗೆ ಸಂಕಷ್ಟ ತಂದೊಡ್ಡಿದೆ. ದಕ್ಷಿಣಕನ್ನಡ ಜಿಲ್ಲೆಯ ತಲಪಾಡಿಯಲ್ಲಿ ಗಲಾಟೆ ನಂತರ ಇದೀಗ ಉಡುಪಿ ಹೆಜಮಾಡಿ ಟೋಲ್...
ಪುತ್ತೂರು ಮಾರ್ಚ್ 11: ಗೋಡಂಬಿ ಬೀಜವೊಂದು ಮೂರು ವರ್ಷದ ಮಗುವಿನ ಗಂಟಲಲ್ಲಿ ಸಿಲುಕಿ ಮಗು ಸಾವನಪ್ಪಿರುವ ಘಟನೆ ಪುತ್ತೂರಿನಮ ಸಾಲ್ಮರ ಎಂಬಲ್ಲಿ ನಡೆದಿದೆ. ಸಾಲ್ಮರ ಉರಮಾಲ್ ನಿವಾಸಿ ಇಸಾಕ್ ಎಂಬವರ ಮೂರುವರೆ ವರ್ಷದ ಮಗು ಮನೆಯಲ್ಲಿ...
ಬೆಂಗಳೂರು, ಮಾರ್ಚ್ 11: ಯುವತಿಯ ಮೇಲೆ ಹಲ್ಲೆ ನಡೆಸಿದ್ದ ಜೊಮ್ಯಾಟೊ ಡೆಲಿವರಿ ಬಾಯ್ನನ್ನು ಎಲೆಕ್ಟ್ರಾನಿಕ್ಸಿಟಿ ಪೊಲೀಸರು ಬಂಧಿಸಿದ್ದಾರೆ. ಆಹಾರ ಆರ್ಡರ್ ಮಾಡಿ ತುಂಬಾ ಹೊತ್ತಾಯಿತು ಯಾಕಿಷ್ಟು ತಡ ಎಂದು ಕೇಳಿದ್ದಕ್ಕೆ ಡೆಲಿವರಿ ಬಾಯ್ ಯುವತಿಯ ಜತೆ...
ಮಂಗಳೂರು ಮಾರ್ಚ್ 11: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಭೇಟೆಯಾಡಿದ್ದು, ಬರೋಬ್ಬರಿ 1.10 ಕೋಟಿ ಮೌಲ್ಯ ಅಕ್ರಮ ಚಿನ್ನ ಸಾಗಾಟ ಪ್ರಕರಣವನ್ನು ಭೇದಿಸಿದ್ದು, ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ...
ಸುಳ್ಯ ಮಾರ್ಚ್ 11: ರಸ್ತೆ ಮಧ್ಯೆ ಹಾಕಲಾಗಿರುವ ವೇಗ ನಿಯಂತ್ರಕ ಬ್ಯಾರಿಕೇಡ್ ನ್ನು ತಪ್ಪಿಸಲು ಹೋಗಿ ಪಿಕಪ್ ವಾಹನ ರಸ್ತೆ ಬದಿ ಬಸ್ ಗಾಗಿ ಕಾಯುತ್ತಿದ್ದ ನಾಲ್ವರ ಮೇಲೆ ಹರಿದ ಘಟನೆ ಪೆರಾಜೆ ಎಂಬಲ್ಲಿ ನಡೆದಿದ್ದು,...
ಮಂಗಳೂರು ಮಾರ್ಚ್ 11: ಅಪ್ಪನ ಲಾರಿಯಡಿ ಸಿಲುಕಿ 8 ವರ್ಷದ ಬಾಲಕ ಮೃತಪಟ್ಟಿರುವ ಧಾರುಣ ಘಟನೆ ಮೂಡಬಿದಿರೆಯಲ್ಲಿ ನಿನ್ನೆ ನಡೆದಿದೆ. ಮೃತ ಬಾಲಕನನ್ನು ಉಜಿರೆ ಅತ್ತಾಜೆ ನಿವಾಸಿ ಇಬ್ರಾಹಿಂ ಇಬ್ಬಿ ಅವರ ಪುತ್ರ ಮುರ್ಷಿದ್ ಎಂದು ಗುರುತಿಸಲಾಗಿದ್ದು,...
ಕಳ್ಳ ಪತ್ತೆದಾರಿಕೆ ಕೆಲಸ ತುಂಬಾ ಜೋರಾಗಿ ನಡೆದಿದೆ. ಸಣ್ಣ ವಿಷಯವಾದರೆ ಮರೆತು ಬಿಡಬಹುದಿತ್ತು. ತಿಂಗಳುಗಳಿಂದಲೇ ಮತ್ತೆ ಮತ್ತೆ ಸುದ್ದಿಯಾಗುತ್ತಿರುವ ವಿಚಾರವಿದು. ಆತನ ಮುಖ ಪರಿಚಯ ಯಾರಿಗೂ ಇಲ್ಲ. ಗೊತ್ತಿರುವ ವಿಚಾರವೆಂದರೆ, ಅಂದಾಜು ಆರು ಅಡಿ ಎತ್ತರ...
ಉಳ್ಳಾಲ ಮಾರ್ಚ್ 10: ಯುವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂಪಲ ಆಶ್ರಯ ಕಾಲನಿಯಲ್ಲಿ ನಡೆದಿದ್ದು, ಸ್ಥಳೀಯರು ಇದೊಂದು ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಮೃತ ಯುವತಿಯನ್ನು ಚಿತ್ತಪ್ರಸಾದ್ ಎಂಬವರ ಪುತ್ರಿ ಪ್ರೇಕ್ಷಾ(20) ಎಂದು...
ಉಡುಪಿ ಮಾರ್ಚ್ 10: ಯಕ್ಷಗಾನದ ಸಂದರ್ಭ ರಂಗಸ್ಥಳದ ಮುಂದೆ ಕುಳಿತು ಮೊಬೈಲ್ ಬಳಸುತ್ತಿದ್ದ ಮಕ್ಕಳನ್ನು ಯಕ್ಷಗಾನ ಪಾತ್ರಧಾರಿಯೇ ಹಿಂದೆ ಹೋಗಿ ಮಾತನಾಡಿ ಎಂದು ಎಚ್ಚರಿಸಿದ ಘಟನೆ ನಡೆದಿದ್ದು, ಈ ವಿಡಿಯೋ ತುಣುಕು ಈಗ ಸಾಮಾಜಿಕ ಜಾಲತಾಣದಲ್ಲಿ...
ಮಂಗಳೂರು ಮಾರ್ಚ್ 10: ಆತ್ಮಹತ್ಯೆಗೆ ಈಗ ದೇವಸ್ಥಾನಗಳನ್ನು ಬಳಸುವ ಪ್ರವೃತ್ತಿ ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಾಗಿದ್ದು, ಕೋಟತಟ್ಟು ಪಡುಕರೆ ನಿವಾಸಿ ಚೆನೈಯ್ಯ ಪೂಜಾರಿ (51) ಎಂಬಾತ ಮನೆಯ ಸಮೀಪವಿರುವ ಶಿರಸಿ ಮಾರಿಕಾಂಬ ಅಮ್ಮನವರ ದೇವಳದ ಬಾವಿಯೊಳಗೆ ಬಾವಿಯ...