Connect with us

    DAKSHINA KANNADA

    ಬೆಂಗಳೂರಿನಿಂದ ಸ್ವತಃ ಕಾರು ಓಡಿಸಿಕೊಂಡು ಕಟೀಲು ದೇವಿಯ ದರ್ಶನ ಪಡೆದ ‘ಗಟ್ಟಿಮೇಳದ ನಟಿ ‘ನಿಶಾ’..!

    ಕರಾವಳಿ ನಟಿ ಅನ್ವಿತಾ ಸಾಗರ್ ಜೊತೆ ನಿಶಾ ಬಂದಿದ್ದರು. ವಿಶೇಷ ಅಂದ್ರೆ ನಿಶಾ ರವಿಕುಮಾರ್ ಮತ್ತು ಅನ್ವಿತಾ ಸಾಗರ್ ಇಬ್ಬರೇ ಕಾರು ಓಡಿಸಿಕೊಂಡು ಬಂದು ದೇವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದ್ದಾರೆ.

    ಮಂಗಳೂರು : ಕರಾವಳಿಯ ದೇಗುಲಗಳಿಗೆ ನಟ ನಟಿಯರ ಭೇಟಿ ಇತ್ತಿಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಕೆಲವರು ದೇವರ ದರ್ಶನ ಪಡೆದು ಪ್ರಾರ್ಥಿಸಲು ಬಂದ್ರೆ ಮತ್ತೆ ಕೆಲವರು ಮಾಡಿದ ಹರಕೆ ತೀರಿಸಲು ಇಲ್ಲಿನ ದೇಗುಲಗಳಿ ಭೇಟಿ ನೀಡುತ್ತಿರುತ್ತಾರೆ.

    ಈ ಸಾಲಿಗೆ ಮತ್ತೋರ್ವ ನಟಿ ಸೇರ್ಪಡೆಯಾಗಿದ್ದಾಳೆ, ಅವಳೇ ಕನ್ನಡ ಕಿರುತೆರೆಯ ಗಟ್ಟಿಮೇಳದ ನಟಿ ನಿಶಾ ರವಿಕೃಷ್ಣನ್ (Nisha Ravikrishnan) ನಿಶಾ ಅವರು ಕಟೀಲು ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ತಾಯಿ ದೇವಿಯ ಆಶೀರ್ವಾದ ಪಡೆದಕೊಂಡಳು.

    ಕರಾವಳಿ ನಟಿ ಅನ್ವಿತಾ ಸಾಗರ್ ಜೊತೆ ನಿಶಾ ಬಂದಿದ್ದರು. ವಿಶೇಷ ಅಂದ್ರೆ ನಿಶಾ ರವಿಕುಮಾರ್ ಮತ್ತು ಅನ್ವಿತಾ ಸಾಗರ್ ಇಬ್ಬರೇ ಕಾರು ಓಡಿಸಿಕೊಂಡು ಬಂದು ದೇವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದ್ದಾರೆ.

    ಜೊತೆಗೆ ಆನೆಯ ಜೊತೆ ಸೆಲ್ಫಿ ತೆಗೆದು ಆನೆಯ ಸೊಂಡಿಲಿಗೆ ಕಿಸ್ ಮಾಡಿದ್ದನ್ನು ವಿಡಿಯೋ ಮಾಡಿ ಶೇರ್ ಕೂಡ ಮಾಡಿದ್ದಾರೆ.

    ನಟಿ ನಿಶಾ, ಕನ್ನಡ ಮತ್ತು ತೆಲುಗು ಸೀರಿಯಲ್‌ಗಳಲ್ಲಿ ನಟಿಸುತ್ತಿದ್ದಾರೆ. ‘ಅಂದೊಂದಿತ್ತು ಕಾಲ’ ಎಂಬ ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್, ಅದಿತಿ ಪ್ರಭುದೇವ ಜೊತೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅನ್ವಿತಾ, ಗಟ್ಟಿಮೇಳ ಸೀರಿಯಲ್ ಜೊತೆ ತುಳು ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply