Connect with us

  MANGALORE

  ಕೇಂದ್ರ ಸರಕಾರದ ವಿರುದ್ದ ಸಿಪಿಎಂ ಜನಾಂದೋಲನ ಜಾಥಾ

  ಕೇಂದ್ರ ಸರಕಾರದ ವಿರುದ್ದ ಸಿಪಿಎಂ ಜನಾಂದೋಲನ ಜಾಥಾ

  ಮಂಗಳೂರು ಅಕ್ಟೋಬರ್ 9: ಕೇಂದ್ರ ಸರಕಾರದ ಜನ ವಿರೋಧಿ ನೀತಿಗಳ ವಿರುದ್ದ ಸಿಪಿಎಂ ಪಕ್ಷದ ಹಮ್ಮಿಕೊಂಡಿದ್ದ ರಾಷ್ಟ್ರವ್ಯಾಪಿ ಜನಾಂದೋಲನ ಹಮ್ಮಿಕೊಂಡಿದ್ದು, ಈ ಹಿನ್ನಲೆಯಲ್ಲಿ ಇಂದು ಮಂಗಳೂರಿನಲ್ಲಿ ಸಿಪಿಎಂ ವತಿಯಿಂದ ಜನಾಂದೋಲನ ಜಾಥಾ ನಡೆಯಿತು. ಎನ್ ಡಿಎ ಸರಕಾರ ಕಳೆದ ಮೂರು ವರ್ಷಗಳಿಂದ ಜನರಿಗೆ ನೆಮ್ಮದಿಗಿಂತ ಜಾಸ್ತಿ ನೋವನ್ನು ಕೊಟ್ಟಿದ್ದು, ದೇಶದಲ್ಲಿ ಅಸಹಿಷ್ಣುತೆ ಹಚ್ಚಾಗಿದ್ದು, ದೇಶದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಈ ಸಂದರ್ಭದಲ್ಲಿ ಆರೋಪಿಸಲಾಯಿತು.

  Share Information
  Advertisement
  Click to comment

  You must be logged in to post a comment Login

  Leave a Reply