ಅಸಹಾಯಕ ಪರಿಸ್ಥಿತಿಯಲ್ಲಿದ್ದ ಉಡ ರಕ್ಷಣೆ ಉಡುಪಿ, ಸೆಪ್ಟೆಂಬರ್ 21: ವಾಹನದ ಅಡಿಗೆ ಸಿಕ್ಕಿ ಅಥವಾ ಮಾಂಸದ ಆಸೆಗೆ ಯಾರೋ ಹೊಡೆದು ಗಾಯಗೊಂಡು ಓಡಲಾಗದ ಸ್ಥಿತಿಯಲ್ಲಿದ್ದ ಉಡವನ್ನು ಸಾಮಾಜಿಕ ಕಾರ್ಯಕರ್ತರು ರಕ್ಷಿಸಿದ್ದಾರೆ. ಬಲು ಅಪರೂಪವಾಗುತ್ತಿರುವ ಜೀವ ವೈವಿದ್ಯವಾಗಿರುವ...
ಸಖಿ ಒನ್ ಸ್ಟಾಪ್ ಸೆಂಟರ್ ಉದ್ಘಾಟನೆ ಶೀಘ್ರ- ಜಿಲ್ಲಾಧಿಕಾರಿ ಉಡುಪಿ, ಸೆಪ್ಟೆಂಬರ್ 20 : ಉಡುಪಿಯಲ್ಲಿ ನಿರ್ಮಾಣವಾಗುತ್ತಿರುವ ಸಖಿ ಒನ್ ಸ್ಟಾಪ್ ಸೆಂಟರ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಶೀಘ್ರದಲ್ಲಿ ಉದ್ಘಾಟನೆಯಾಗಲಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ...
ಎಸ್.ಸಿ.ಪಿ/ಟಿ.ಎಸ್.ಪಿ ಅನುದಾನ ಡಿಸೆಂಬರ್ ಒಳಗೆ ವೆಚ್ಚ ಮಾಡಿ- ಜಿಲ್ಲಾಧಿಕಾರಿ ಉಡುಪಿ, ಸೆಪ್ಟೆಂಬರ್ 20: ಜಿಲ್ಲೆಯ ಎಲ್ಲಾ ಇಲಾಖೆಗಳು ತಮ್ಮ ಇಲಾಖೆಗಳಿಗೆ ಬಿಡುಗಡೆ ಮಾಡಿರುವ ಎಸ್.ಟಿ.ಪಿ / ಟಿ.ಎಸ್.ಪಿ ಕಾರ್ಯಕ್ರಮಗಳ ಅನುದಾನವನ್ನು ಡಿಸೆಂಬರ್ -17 ರ ಒಳಗೆ...
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಣ ದೋಚಿದ ದರೋಡೆಕೊರರು ಉಡುಪಿ ಸೆಪ್ಟೆಂಬರ್ 20: ಯುವತಿಗೆ ದೊಣ್ಣೆಯಿಂದ ಹೊಡೆದು ದರೋಡೆ ಮಾಡಿದ ಘಟನೆ ಕುಂದಾಪುರದ ರಟ್ಟಾಡಿ ಎಂಬಲ್ಲಿ ನಡೆದಿದೆ. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಿಬ್ಬಂದಿ ಪ್ರೀತಿ(24) ಎಂಬವರ ಮೇಲೆ...
ವಿಧ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಮುಖ್ಯ ಶಿಕ್ಷಕನ ಬಂಧನ ಉಡುಪಿ ಸೆಪ್ಟೆಂಬರ್ 19: ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ದ ಮೇಲೆ ಮುಖ್ಯ ಶಿಕ್ಷಕರೊಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ...
ಜ್ಯುವೆಲ್ಲರಿ ಕಳ್ಳತನ ಪ್ರಕರಣ – 5 ನೇಪಾಳಿಗರ ಬಂಧನ, ಆಭರಣ ವಶ ಉಡುಪಿ ಸೆಪ್ಟೆಂಬರ್ 19: ಆರು ತಿಂಗಳ ಹಿಂದೆ ನಡೆದ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರೂರು ಗೋಲ್ಡ್ ಪ್ಯಾಲೇಸ್ ಜ್ಯುವೆಲ್ಲರಿ ಕಳ್ಳತನ ಪ್ರಕರಣಕ್ಕೆ...
ಉಜ್ವಲ ಯೋಜನೆಯಿಂದ ಬದುಕು ಹಸನಾಗಿದೆ -ದಿನಕರ ಬಾಬು ಉಡುಪಿ, ಸೆಪ್ಟೆಂಬರ್ 19: ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಉಜ್ವಲ ಯೋಜನೆಯಿಂದಾಗಿ ಗ್ರಾಮೀಣ ಮಹಿಳೆಯರ ಬದುಕು ಹಸನಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ತಿಳಿಸಿದ್ದಾರೆ.ಅವರು ಮಂಗಳವಾರ...
NH 66 ಕಾರು ಡಿಕ್ಕಿ ಪಾದಚಾರಿ ಸಾವು ಉಡುಪಿ, ಸೆಪ್ಟೆಂಬರ್ 18 : ಉಡುಪಿಯಲ್ಲಿ ರಸ್ತೆ ದಾಟುತ್ತಿದ್ದಾಗ ಕಾರು ಢಿಕ್ಕಿ ಹೊಡೆದು ಪಾದಚಾರಿಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೋಟಾ ಎಂಬಲ್ಲಿ ಈ ದುರ್ಘಟನೆ...
4 ಕೆ.ಜಿ ಬಂಗಾರದ ಬಳೆಗಳ ದರೋಡೆ ಉಡುಪಿ ಸೆಪ್ಟೆಂಬರ್ 18: ಮಾರಕಾಯುಧಗಳನ್ನು ತೋರಿಸಿ ವ್ಯಕ್ತಿಯೋರ್ವರನ್ನು ದರೋಡೆ ನಡೆಸಿದ ಘಟನೆ ಇಂದು ಮುಂಜಾನೆ ತಿರುವನಂತಪುರು-ಮುಂಬೈ ಮಧ್ಯೆ ಸಂಚರಿಸುವ ನೇತ್ರಾವತಿ ಎಕ್ಸ್ ಪ್ರಸ್ ರೈಲಿನಲ್ಲಿ ನಡೆದಿದೆ. ಮುಂಬೈಯ ಆಭರಣ...
ಅತ್ತೆಗೆ ಚಿತ್ರ ಹಿಂಸೆ ನೀಡಿ ಪರಾರಿಯಾದ ಸೊಸೆ ಪ್ರತ್ಯಕ್ಷ – ಕಥೆಗೆ ಟ್ವಿಸ್ಟ್ ಉಡುಪಿ ಸೆಪ್ಟೆಂಬರ್ 18: ಅತ್ತೆಯಿಂದ ಸೊಸೆಗೆ ಕಿರುಕುಳು ಪ್ರಕರಣ ಕೇಳಿದ್ದೀರಾ ಆದರೆ ಇಲ್ಲಿ, ಅತ್ತೆ ತನ್ನ ಸೊಸೆಯಿಂದಲೇ ಚಿತ್ರ ಹಿಂಸೆಗೊಳಗಾದ ಘಟನೆ...