ಉಡುಪಿ, ಸೆಪ್ಟೆಂಬರ್ 15 : ಸೆಪ್ಟಂಬರ್ 20 ರಿಂದ 23 ರ ವರೆಗೆ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಲ್ಲಿ ಸ್ವಚ್ಛ ಅಭಿಯಾನ ಕಾರ್ಯಕ್ರಮ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ. ಅವರು ರಜತಾದ್ರಿಯ...
ಉಡುಪಿಯ ವಿಟ್ಲಪಿಂಡಿಯ ಸಂಭ್ರಮದ ಗ್ಯಾಲರಿ ವಿಡಿಯೋಗಾಗಿ..
ಉಡುಪಿ ಸೆಪ್ಟೆಂಬರ್ 14: ಶ್ರೀಕೃಷ್ಣನ ಜನ್ಮಾಷ್ಠಮಿಯ ಸಂಭ್ರಮದಷ್ಟೆ ಉಡುಪಿ ಮಠದಲ್ಲಿ ನಡೆಯುವ ಉತ್ಸವ ವಿಟ್ಲಪಿಂಡಿ. ಗೋಕುಲದಲ್ಲಿ ಕೃಷ್ಣನ ಜನನವಾಯಿತು ಎಂಬ ಸಂಭ್ರಮದಲ್ಲಿ ಗೊಲ್ಲರು ಸಹಸ್ರಾರು ವರ್ಷಗಳಿಂದ ಆಚರಿಸುತ್ತ ಬರುತ್ತಿರುವ ಸಂಭ್ರಮಾಚರಣೆ ಉಡುಪಿಯಲ್ಲಿ ವಿಟ್ಲಪಿಂಡಿಯಾಗಿ ಜನಪ್ರಿಯವಾಗಿದೆ. ಈ...
ಉಡುಪಿ ಸೆಪ್ಟೆಂಬರ್ 13: ಉಡುಪಿ ಶ್ರೀಕೃಷ್ಣ ಮಠಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಚ್ಚರಿ ಭೇಟಿ ನೀಡಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮದಲ್ಲಿ ಪಾಲ್ಗೊಂಡರು. ಉಡುಪಿಯಲ್ಲಿ ಶ್ರೀಕೃಷ್ಣನ ಜನ್ಮಾಷ್ಠಮಿ , ವಿಟ್ಲಪಿಂಡಿ ಸಂಭ್ರಮ ಮನೆಮಾಡಿದ್ದು , ಉಡುಪಿಯಲ್ಲಿ...
ಉಡುಪಿ,ಸೆಪ್ಟಂಬರ್ 15: ಗಾಂಜಾ ಸೇವನೆಯ ಮಾಡುತ್ತಿದ್ದ ಮಲೇಶಿಯಾ ಮೂಲದ ಆರು ಯುವತಿಯರನ್ನು ಮಣಿಪಾಲ ಪೋಲೀಸರು ಬಂಧಿಸಿದ್ದಾರೆ. ಮಣಿಪಾಲದಲ್ಲಿ ಈ ಯುವತಿಯರು ಗಾಂಜಾ ಸೇವಿಸುತ್ತಿರುವುದರ ಬಗ್ಗೆ ಖಚಿತ ಮಾಹಿತಿ ಪಡೆದ ಮಣಿಪಾಲ ಪೊಲೀಸರ ಕಾರ್ಯಾಚರಣೆ ನಡೆಸಿ ಈ...
ಉಡುಪಿ ಸೆಪ್ಟೆಂಬರ್ 13: ಕುಂದಾಪುರದಿಂದ ಉಡುಪಿಯತ್ತ ಸಾಗುತ್ತಿದ್ದ ಮೂವರು ಯುವತಿಯರು ಹಾಗೂ ಇಬ್ಬರು ಯುವಕರಿದ್ದ ಕಾರನ್ನು ಹಿಂದೂ ಸಂಘಟನೆ ಕಾರ್ಯಕರ್ತರು ಅಡ್ಡಗಟ್ಟಿ ಪೊಲೀಸರಿಗೊಪ್ಪಿಸಿದ ಘಟನೆ ಕೋಟೇಶ್ವರದಲ್ಲಿ ಸೋಮವಾರ ಸಂಜೆ ನಡೆದಿದೆ. ಉಡುಪಿಯ ಕಾಲೇಜೊಂದರ ವಿಧ್ಯಾರ್ಥಿಗಳಾದ ಈ ಯುವಕ...
ಉಡುಪಿ, ಸೆಪ್ಟೆಂಬರ್ 12 : ಉಡುಪಿ ದೊಡ್ಡಣಗುಡ್ಡೆಯ ರೈತ ಸೇವಾ ಕೇಂದ್ರದಲ್ಲಿರುವ ಸ್ವ ಸಹಾಯ ಸಂಘಗಳ ಘನ ಮತ್ತು ದ್ರವ ಸಂಪನ್ಮೂಲ ಉತ್ಪನ್ನಗಳು ಇದೀಗ ಎಲ್ಲೆಡೆ ಮನೆಮಾತಾಗಿವೆ. ತೋಟಗಳಲ್ಲಿ ಹಾಗೂ ಮನೆಯಲ್ಲಿ ಬೆಳೆಯುವ ಎಲ್ಲಾ ಜಾತಿಯ...
ಉಡುಪಿ, ಸೆಪ್ಟೆಂಬರ್ 12: ದೈನಂದಿನ ಜೀವನದಲ್ಲಿ ಮಕ್ಕಳು, ವಯಸ್ಕರು ಹಾಗೂ ಹಿರಿಯ ನಾಗರೀಕರಿಗೆ ಒತ್ತಡವನ್ನು ಕಡಿಮೆ ಮಾಡುವಲ್ಲಿ ಕ್ರೀಡೆ ಹಾಗೂ ಸಾಂಸ್ಕøತಿಕ ಚಟುವಟಿಕೆಗಳು ಸಹಾಯಕವಾಗುತ್ತವೆ ಎಂದು ಉಡುಪಿ ರೆಡ್ ಕ್ರಾಸ್ ನ ಅಧ್ಯಕ್ಷ ಡಾ. ಉಮೇಶ್...
ಉಡುಪಿ, ಸೆಪ್ಟೆಂಬರ್ 12: 2017-18 ನೇ ಸಾಲಿನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯು,ರಾಜ್ಯ ಮಟ್ಟದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೊಡ ತನ್ನ 99ನೇ ವಾರ್ಷಿಕ ಮಹಾಸಭೆಯಲ್ಲಿ 2016-2017 ನೇ ಸಾಲಿನಲ್ಲಿ...
ಉಡುಪಿ, ಸೆಪ್ಟಂಬರ್ 11: ಜಿಲ್ಲೆಯ ಸಿಆರ್ ಝೆ಼ಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಸಮುದ್ರದಲ್ಲಿ ದೋಣಿಗಳು ಸಂಚರಿಸಲು ಅಡ್ಡಿಯಾಗಿರುವ ಮರುಳು ದಿಬ್ಬಗಳನ್ನು ಮಾತ್ರ ತೆಗೆಯಲು ಅವಕಾಶ ನೀಡಲಾಗಿದೆ ಎಂದು ಮೀನುಗಾರಿಕೆ ಯುವಜನ ಸಬಲೀಕರಣ ಮತ್ತು ಕ್ರೀಡಾ...