ಧರ್ಮಸಂಸತ್ ಊಟ ನೀಡದ ಕೊಲ್ಲೂರು ದೇವಸ್ಥಾನ – ರಾಜ್ಯ ಸರಕಾರದ ಪಿತೂರಿ ಉಡುಪಿ ಜನವರಿ 9: ಉಡುಪಿಯಲ್ಲಿ ಡಿಸೆಂಬರ್ 24,25,26 ರಂದು ಉಡುಪಿಯಲ್ಲಿ ನಡೆದಿದ್ದ ಧರ್ಮ ಸಂಸತ್ತಿಗೆ ಕೊಲ್ಲೂರು ಕ್ಷೇತ್ರದಿಂದ ಊಟದ ವ್ಯವಸ್ಥೆ ಮಾಡುವಂತೆ ಮನವಿ...
ಬೇರೆಯವರ ಸಾಧನೆಗೆ ಬ್ಯಾನರ್ ಹಾಕಿ ಕ್ರೆಡಿಟ್ ಪಡೆಯುವುದು ಬಿಜೆಪಿಗರ ಚಾಳಿ : ಸಿ ಎಂ ಸಿದ್ದರಾಮಯ್ಯ ಉಡುಪಿ, ಜನವರಿ 08 : ಯಡಿಯೂರಪ್ಪಗೆ ಒಂದು ನಾಲಗೆಯಲ್ಲ, ಎರಡೆರಡು ನಾಲಗೆಯಿದೆ. ಬಿಜೆಪಿ ಅಧಿಕಾರವಿದ್ದಾಗ ಒಂದು ಮಾತಾಡ್ತಾರೆ, ಇಲ್ಲದಿದ್ದಾಗ...
ಕಾಪುವಿನಲ್ಲಿ ಸಿಎಂ ಬ್ಯಾನರ್- ಬಂಟಿಂಗ್ಸ್ ವಿವಾದ,ಬಿಜೆಪಿ-ಕಾಂಗ್ರೆಸ್ ಮಧ್ಯೆ ಘರ್ಷಣೆ ಉಡುಪಿ, ಜನವರಿ 08 ; ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಪಿ ಜಿಲ್ಲೆಯಲ್ಲಿಂದು ಪ್ರವಾಸದಲ್ಲಿರುವಾಗಲೇ ಕಾಪು ತಾಲೂಕಿನಲ್ಲಿ ಸಿಎಂ ಬ್ಯಾನರ್- ಬಂಟಿಂಗ್ಸ್ ವಿವಾದ ಬುಗಿಲೆದ್ದಿದ್ದು, ಬಿಜೆಪಿ- ಕಾಂಗ್ರೆಸ್ ಮಧ್ಯೆ...
ಗೋಡ್ಸೆ ಅನುಯಾಯಿ ಯೋಗಿಯಿಂದ ಅಭಿವೃದ್ದಿ ಪಾಠ ಅಗತ್ಯವಿಲ್ಲ : ಸಿ ಎಂ ಸಿದ್ದರಾಮಯ್ಯ ಉಡುಪಿ,ಜನವರಿ 08: ಯುಪಿ ಜಂಗಲ್ ರಾಜ್ ಮತ್ತು ಯೋಗಿ ಜಂಗಲ್ ರಾಜ್ ಮುಖ್ಯಮಂತ್ರಿ, ಗೋಡ್ಸೆ ಅನುಯಾಯಿ ಯೋಗಿಯಿಂದ ಅಭಿವೃದ್ದಿ ಪಾಠ ಅಗತ್ಯವಿಲ್ಲ...
ಬೈಂದೂರು ಕಾಂಗ್ರೆಸ್ ಸಮಾವೇಶಕ್ಕೆ ಕೊಲ್ಲೂರು ದೇವಸ್ಥಾನದ ಊಟ : ಸಾರ್ವಜನಿಕರ ಆಕ್ರೋಶ ಉಡುಪಿ,ಜನವರಿ 08: ಬೈಂದೂರಿನಲ್ಲಿ ಇಂದು ನಡೆಯುವ ಮುಖ್ಯಮಂತ್ರಿಗಳ ಸಾಧನ ಸಮಾವೇಶಕ್ಕೆ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಾಲಯದಿಂದ ಊಟದ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸಾಮಾಜಿಕ...
ಉಡುಪಿಯಲ್ಲಿ ಮುಖ್ಯಮಂತ್ರಿ ಸ್ವಾಗತ ಬ್ಯಾನರ್ ಗಳಿಗೆ ಬೆಂಕಿ ಉಡುಪಿ, ಜನವರಿ 08 : ಮುಖ್ಯಮಂತ್ರಿ ಉಡುಪಿ ಜಿಲ್ಲೆಗೆ ಭೇಟಿ ನೀಡುವ ಹಿನ್ನೆಯಲ್ಲಿ ಸಿ ಎಂ ಸ್ವಾಗತಕ್ಕಾಗಿ ಹಾಕಿದ ಬ್ಯಾನರ್ ಗಳಿಗೆ ಬೆಂಕಿ ಹಚ್ಚಲಾಗಿದೆ. ಕಾಪು ಪರಿಸರದಲ್ಲಿ...
ಉಡುಪಿ ಜಿಲ್ಲೆಗೆ ಮುಖ್ಯಮಂತ್ರಿ ಭೇಟಿ :1516.97 ಕೋ. ಕಾಮಗಾರಿ ಶಿಲಾನ್ಯಾಸ-ಉದ್ಘಾಟನೆ ಉಡುಪಿ ಜನವರಿ.06: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನವರಿ 8 ಸೋಮವಾರದಂದು ಉಡುಪಿ ಜಿಲ್ಲೆಯಲ್ಲಿ ಸಾಧನಾ ಸಮಾವೇಶ ಕೈಗೊಳ್ಳುತ್ತಿದೆ. ಬೈಂದೂರಿನ ಪ್ರೌಢಶಾಲೆಯ ಎದುರಿನ ಗಾಂಧಿ ಮೈದಾನದಲ್ಲಿ...
ಕುಂದಾಪುರದಲ್ಲಿ ಖಾಸಗಿ ಬಸ್ ಮತ್ತು ಬೈಕ್ ಅಪಘಾತ : ಬೈಕ್ ಸವಾರನ ದಾರುಣ ಸಾವು ಉಡುಪಿ, ಜನವರಿ 06 : ಖಾಸಗಿ ಬಸ್ ಮತ್ತು ಬೈಕ್ ಅಪಘಾತದಲ್ಲಿ ಬೈಕ್ ಸವಾರ ದಾರುಣವಾಗಿ ಸಾವನ್ನಪ್ಪಿದ ಘಟನೆ ಉಡುಪಿಯಲ್ಲಿ...
ಡಿಕೆಶಿ ಯಿಂದ ಕೊಲ್ಲೂರಿನಲ್ಲಿ ಶತ ಚಂಡಿಕಾ ಹೋಮ ಉಡುಪಿ, ಜನವರಿ 06 : ಇಂಧನ ಸಚಿವ ಡಿ.ಕೆ ಶಿವಕುಮಾರ್ ರಿಂದ ಶತಚಂಡಿಕಾ ಹೋಮ ಮಾಡಿಸುತ್ತಿದ್ದಾರೆ. ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದಲ್ಲಿ ಈ ಶತ ಚಂಡಿಕಾ ಹೋಮ...
ಮಂಗಳೂರು, ಜನವರಿ 06 : ಸಿಎಂ ಸಿದ್ದರಾಮಯ್ಯ ನಾಳೆಯಿಂದ ಎರಡು ದಿನ ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು 200ಕ್ಕೂ ಹೆಚ್ಚು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ....