LATEST NEWS
ಡಿಕೆಶಿ ಯಿಂದ ಕೊಲ್ಲೂರಿನಲ್ಲಿ ಶತ ಚಂಡಿಕಾ ಹೋಮ
ಡಿಕೆಶಿ ಯಿಂದ ಕೊಲ್ಲೂರಿನಲ್ಲಿ ಶತ ಚಂಡಿಕಾ ಹೋಮ
ಉಡುಪಿ, ಜನವರಿ 06 : ಇಂಧನ ಸಚಿವ ಡಿ.ಕೆ ಶಿವಕುಮಾರ್ ರಿಂದ ಶತಚಂಡಿಕಾ ಹೋಮ ಮಾಡಿಸುತ್ತಿದ್ದಾರೆ.
ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದಲ್ಲಿ ಈ ಶತ ಚಂಡಿಕಾ ಹೋಮ ನಡೆಯುತ್ತಿದೆ.
ಡಿಕೆಶಿ ಕುಟುಂಬ ಸದಸ್ಯರೊಂದಿಗೆ ಈ ಹೋಮದಲ್ಲಿ ಭಾಗಿಯಾಗಿದ್ದಾರೆ.
ಇದು ಮುಂಜಾನೆ ಅರ್ಚಕ ನರಸಿಂಹ ಅಡಿಗ ನೇತ್ರತ್ವದಲ್ಲಿ ಆರಂಭಗೊಂಡ ಶತಚಂಡಿಕಾಯಾಗ ಮೂರು ದಿನಗಳ ವರೆಗೆ ನಡೆಯಲಿದೆ.
ಜನವರಿ 8 ಕ್ಕೆ ಯಾಗದ ಪೂರ್ಣಾಹುತಿ ನಡೆಯಲಿದೆ.
You must be logged in to post a comment Login