ಪುತ್ತೂರು, ಆಗಸ್ಟ್ 30 : ಹಣ, ಅಧಿಕಾರ ಈ ಎರಡು ಇದ್ದರೆ ಯಾರ ಮೇಲೆಯೂ ಸವಾರಿ ಮಾಡಬಹುದು ಎನ್ನುವುದಕ್ಕೊಂದು ಸೂಕ್ತ ಉದಾಹರಣೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿದೆ. ಇಲ್ಲಿನ ಜನನಿಬಿಡ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಿಂದ...
ಪುತ್ತೂರು,ಅಗಸ್ಟ್ 30: ಪುತ್ತೂರು ಪತ್ರಕರ್ತರ ಸಂಘದ ಮಹಾಸಭೆಯು ಇಂದು ಪುತ್ತೂರು ಪತ್ರಕರ್ತ ಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಸಂತೋಷ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2016-17 ರ ಸಾಲಿನ ಲೆಕ್ಕಪತ್ರ ಹಾಗೂ ವರದಿಯನ್ನು ಮಂಡಿಸಲಾಯಿತು. ಬಳಿಕ...
ಪುತ್ತೂರು, ಆಗಸ್ಟ್ 29 : ಬೆಂಗಳೂರು ಮಂಗಳೂರು ರೈಲು ಮಾರ್ಗದಲ್ಲಿ ಸುಬ್ರಹ್ಮಣ್ಯ- ಎಡಕುಮೇರಿ ರೈಲು ಮಾರ್ಗದ ಮಧ್ಯೆ ಇಂದು ಮದ್ಯಾಹ್ನ ಹಳಿಗಳ ಮೇಲೆ ಗುಡ್ಡ ಕುಸಿದ ಪರಿಣಾಮ ರೈಲು ಸಂಚಾರಕ್ಕೆ ತೊಡಕಾಗಿದೆ. ಮಂಗಳೂರು – ಬೆಂಗಳೂರಿನ...
ಮಂಗಳೂರು, ಆಗಸ್ಟ್ 29 : ನಾಟಿಕೋಳಿಗೆ ಪರ್ಯಾಯವಾಗಿ ಕರಾವಳಿಗೆ ಬಂದಿವೆ ಕಾಡಾಕೋಳಿ. ನೀವು ಊಹಿಸಿದಾಗೆ ಇದು ಕಾಡು ಕೋಳಿ ಅಲ್ಲವೇ ಅಲ್ಲ. ಇದರ ಹೆಸರೇ ಕಾಡಾ. ನೆರೆ ರಾಜ್ಯ ಕೇರಳದಲ್ಲಿ ಹೆಚ್ಚಾಗಿ ಮಾಂಸಕ್ಕಾಗಿ ಉಪಯೋಗಿಸುವ ಕಾಡಾ...
ಪುತ್ತೂರು, ಆಗಸ್ಟ್ 28 : ಅತೀ ವೇಗವಾಗಿ ಬಂದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಹೋಟೆಲ್ ಹಾಗೂ ಗೂಡಾಂಗಡಿಗಳು ಪುಡಿಪುಡಿಯಾಗಿವೆ. ಸನಿಹದಲ್ಲಿದ್ದ ಅನೇಕರು ಪವಾಢ ಸದೃಶ್ಯ ರೀತಿಯಲ್ಲಿ ಪಾರಾಗಿದ್ದಾರೆ....
ಪುತ್ತೂರು,ಆಗಸ್ಟ್ 28: ಮಾತೆತ್ತಿದರೆ ಅಭಿವೃದ್ಧಿಯ ಬಗ್ಗೆ ಮಾತನಾಡುವ ಪುತ್ತೂರು ನಗರಸಭೆಯ ನೈಜ ಚಿತ್ರಣ ಇದೀಗ ಒಂದೊಂದಾಗಿ ಬಯಲಾಗುತ್ತಿದೆ.ಮಳೆಗಾಲದಲ್ಲಿ ನೀರು ಹರಿಯಲು ಸರಿಯಾಗಿ ಚರಂಡಿ ವ್ಯವಸ್ಥೆಯನ್ನು ಮಾಡದ ಹಿನ್ನಲೆಯಲ್ಲಿ ಇದೀಗ ರಸ್ತೆಯೊಂದು ನೀರಿನಲ್ಲಿ ಮುಳುಗಿ ಹೋಗಿ ಸಾರ್ವಜನಿಕರಿಗೆ...
ಪುತ್ತೂರು, ಆಗಸ್ಟ್ 28 : ಬೀದಿಬದಿಯ ವ್ಯಾಪಾರಿಗಳಿಂದ ದೇಶ ಕಾಯುವ ಸೈನಿಕರಿಗೆ ಅವಮಾನ ಮಾಡಿದ ವಿದ್ಯಮಾನ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಪೇಟೆಯಲ್ಲಿ ನಡೆದಿದೆ. ಇಲ್ಲಿ ರಸ್ತೆಯಲ್ಲೇ ಸಂತೆ ನಡೆಸುವ ವ್ಯಾಪಾರಿಗಳು ಜೀವದ ಹಂಗು ತೊರೆದು...
ಪುತ್ತೂರು, ಆಗಸ್ಟ್ 26 : ಪೋಲೀಸ್ ಜೊತೆ ಸಾಮಾನ್ಯ ವ್ಯಕ್ತಿ ವ್ಯವಹರಿಸುವಾಗ ಕೊಂಚ ಹದ್ದುಬಸ್ತಿನಲ್ಲಿರೋದು ಉತ್ತಮ ಎನ್ನೋ ಮಾತು ಎಲ್ಲರಿಗೂ ತಿಳಿದ ವಿಚಾರವವೇ ಆಗಿದೆ. ಯಾಕಂದ್ರೆ ತನ್ನ ತಪ್ಪಿದ್ದರೂ, ಇಲ್ಲದಿದ್ದರೂ, ಪೋಲೀಸರು ಹೇಳೋದನ್ನು ಕೇಳಲೇ ಬೇಕು.ಕೇಳದೇ...
ಪುತ್ತೂರು,ಅಗಸ್ಟ್ 24: ಲವ್ ಜಿಹಾದ್ ಪ್ರಕರಣವನ್ನು ಸುಪ್ರೀಂಕೋರ್ಟ್ ಗಂಭೀರವಾಗಿ ಪರಿಗಣಿಸಿ, ಕೇರಳದ ಲವ್ ಜಿಹಾದ್ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ನೀಡಿದ ಬೆನ್ನಲ್ಲೇ ಇದೀಗ ದಕ್ಷಿಣಕನ್ನಡ ಜಿಲ್ಲೆಯಲ್ಲೂ ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಪುತ್ತೂರಿನಲ್ಲಿ...
ಪುತ್ತೂರು ಅಗಸ್ಟ್ 24: ಹೌದು ಇಂಥದೊಂದು ಸ್ವಾರಸ್ಯಕರ ಘಟನೆ ನಡೆದದ್ದು ಪುತ್ತೂರಿನ ತೆಂಕಿಲ ಎಂಬಲ್ಲಿ. ತೆಂಕಿಲದ ಮನೆಯೊಡತಿಯೊಬ್ಬಳು ತನ್ನ ಹೇಂಟೆಯೊಂದು ಹುಂಜಗಳಿದ್ದ ಗೂಡಿನೊಳಗೆ ನುಗ್ಗಿದಾಗ ಈಕೆ ಗೂಡಿನೊಳಗೆ ನುಗ್ಗಿ ಹೇಂಟೆ ಕೋಳಿಯನ್ನು ತೆಗೆಯಲು ಪ್ರಯತ್ನಿಸುತ್ತಾರೆ. ಆ...