ನವದೆಹಲಿ, ಜೂನ್ 18 : ಸದ್ಯ ಭಾರತೀಯರು ಹೆಚ್ಚು ಬಳಸುತ್ತಿರುವ ಟಿಕ್ ಟಾಕ್, ಝೂಮ್ ಆ್ಯಪ್ ಸೇರಿದಂತೆ 52 ಚೀನಾ ಮೂಲದ ಮೊಬೈಲ್ ಆ್ಯಪ್ ಗಳನ್ನು ನಿಷೇಧಿಸುವಂತೆ ಭಾರತ ಸರಕಾರಕ್ಕೆ ಗುಪ್ತಚರ ಸಂಸ್ಥೆ ವರದಿ ಮಾಡಿದೆ....
ಮಂಗಳೂರು, ಜೂನ್ 18 : ಇನ್ನು ಕೇರಳಕ್ಕೆ ವಿದೇಶಗಳಿಂದ ಬರುವವರು ಕಡ್ಡಾಯವಾಗಿ ತಮಗೆ ಕೊರೊನಾ ಇಲ್ಲವೆಂದು ದೃಢೀಕೃತ ಪತ್ರ ತರಬೇಕು. ಇಲ್ಲದೇ ಇದ್ದರೆ ಪ್ರವೇಶ ನೀಡಬಾರದು ಎಂದು ಕೇರಳ ಸರಕಾರ ನಿರ್ಣಯ ತೆಗೆದುಕೊಂಡಿದೆ. ರಾಜ್ಯದಲ್ಲಿ ಕೊರೊನಾ ಸೋಂಕು...
ನವದೆಹಲಿ, ಜೂನ್ 16, ಒಂದೆಡೆ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಏರುತ್ತಿದ್ದರೆ, ಇನ್ನೊಂದೆಡೆ ರೋಗಮುಕ್ತಗೊಂಡು ಆಸ್ಪತ್ರೆಯಿಂದ ಹೊರಬರುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ದೇಶದಲ್ಲಿ 52.47 ಶೇಕಡಾದಷ್ಟು ರೋಗ ಪೀಡಿತರು ಗುಣಮುಖರಾಗಿದ್ದಾರೆ. ರಿಕವರಿ ರೇಟ್ 51.08 ರಷ್ಟು ಇದೆ...
ನವದೆಹಲಿ, ಜೂನ್ 16, ಅನಿರೀಕ್ಷಿತ ಬೆಳವಣಿಗೆಯಲ್ಲಿ ಜಮ್ಮು ಕಾಶ್ಮೀರದ ಲಡಾಕ್ ಗಡಿಯಲ್ಲಿ ಘರ್ಷಣೆ ಏರ್ಪಟ್ಟಿದ್ದು, ಭಾರತ ಸೇನೆಯ ಕರ್ನಲ್ ದರ್ಜೆಯ ಅಧಿಕಾರಿ ಮತ್ತು ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ. ಕಾಶ್ಮೀರದ ಲಡಾಕ್ ಪ್ರಾಂತದ ಗಡಿಭಾಗದಲ್ಲಿ ಕಳೆದ ಒಂದು...
ದಿಶಾ ಸಾಲ್ಯಾನ್ – ಸುಶಾಂತ್ ಸಾವಿಗೂ ಇದ್ಯಾ ಲಿಂಕ್ ? ಮುಂಬೈ, ಜೂನ್ 15, ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರ ಹಿಂದಿ ಸಿನಿಮಾ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದೆ. ಸುಶಾಂತ್ ಸಾಯುವ ವ್ಯಕ್ತಿಯಲ್ಲ....
ನವದೆಹಲಿ, ಜೂನ್ 15, ದಿನದಿಂದ ದಿನಕ್ಕೆ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ರೈಲ್ವೇ ಬೋಗಿಗಳನ್ನು ಐಸೋಲೇಶನ್ ವಾರ್ಡ್ ಗಳನ್ನಾಗಿಸಿದ್ದು ವಿವಿಧ ರಾಜ್ಯಗಳ ಉಪಯೋಗಕ್ಕೆ ನೀಡಲಾರಂಭಿಸಿದೆ. ತಿಂಗಳ ಹಿಂದೆಯೇ ಆಸ್ಪತ್ರೆಗಳ...
ತಿರುವನಂತಪುರಂ: ಡಿವೈಎಫ್ಐ ನ ರಾಷ್ಟ್ರೀಯ ಅಧ್ಯಕ್ಷ ಮೊಹಮ್ಮದ್ ರಿಯಾಜ್ ಅವರ ಮದುವೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ಟಿ. ವೀಣಾ ಅವರೊಂದಿಗೆ ಇಂದು ತಿರುವನಂತಪುರದಲ್ಲಿ ನೆರವೇರಿತು. ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ...
ಮುಂಬೈ, ಜೂನ್ 14 : ಬಾಲಿವುಡ್ ಪ್ರಸಿದ್ಧ ನಟ ಸುಶಾಂತ್ ಸಿಂಗ್ ರಜಪೂತ್ (34) ಬಾಂದ್ರಾದಲ್ಲಿರುವ ತನ್ನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಮನೆ ತೆರಯದಿರುವಾಗ ಬಾಗಿಲು ಒಡೆದು ನೋಡಿದಾಗ ಸುಶಾಂತ್ ಆತ್ಮಹತ್ಯೆ ಮಾಡಿದ್ದು...
5-14 ದಿನಗಳಲ್ಲಿ ಸಂಪೂರ್ಣ ಗುಣಮುಖರಾದ ಕೊರೊನಾ ರೋಗಿಗಳು ನವದೆಹಲಿ ಜೂನ್ 14: ವಿಶ್ವದ ದಿಗ್ಗಜ ಔಷಧಿ ಕಂಪೆನಿಗಳು ಕೊರೊನಾಗೆ ಚಿಕಿತ್ಸೆ ಕಂಡು ಹಿಡಿಯಲು ಸಂಶೋಧನೆಗಳನ್ನು ನಡೆಸುತ್ತಿರುವ ಬೆನ್ನಲೆ ಬಾಬಾ ರಾವ್ ದೇವ್ ಅವರ ಆಯುರ್ವೇದ ಔಷಧ...
ಏಳು ದಿನಗಳಲ್ಲಿ 4 ರೂ. ಏರಿಕೆ, ಲಾಕ್ಡೌನ್ ಬೇಗೆಯಲ್ಲಿ ಮತ್ತೊಂದು ಬರೆ ನವದೆಹಲಿ, ಜೂನ್ 13, ಕೊರೊನಾ ಲಾಕ್ ಡೌನ್ ಬಳಿಕ ದೇಶದಲ್ಲಿ ಸತತ ಏಳನೇ ದಿನವೂ ಪೆಟ್ರೋಲ್, ಡೀಸೆಲ್ ರೇಟ್ ಏರಿಕೆಯಾಗಿದೆ. ಪೆಟ್ರೋಲ್ ಲೀಟರಿಗೆ...