ಕೇರಳ : ಬಸ್ಸಿಗಾಗಿ ಕಾಯುತ್ತಿದ್ದ ಮಹಿಳೆಯ ಜೊತೆ ಪಾದಾಚಾರಿಯೊಬ್ಬರಿಗೆ ಕಾರೊಂದು ಡಿಕ್ಕಿ ಹೊಡೆದಿರುವ ಘಟನೆ ಕೇರಳದಲ್ಲಿ ನಡೆದಿದ್ದು, ಈ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ....
ಉತ್ತರ ಪ್ರದೇಶ, ಜನವರಿ 04: ತನ್ನ ಮಗಳ ಮೇಲೆ ಕೆಟ್ಟ ಉದ್ದೇಶ ಇಟ್ಟುಕೊಂಡು ವರ್ತಿಸುತ್ತಿದ್ದ 40 ವರ್ಷದ ಪತಿಯನ್ನೇ ಥಳಿಸಿ ಕೊಂದ ಆರೋಪದ ಮೇಲೆ ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಮಹಿಳೆಯೊಬ್ಬರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸೈನಿ...
ಇಂಧೋರ್, ಜನವರಿ 04: ರಾಜಸ್ಥಾನದ ಇಂಧೋರ್ನಲ್ಲಿ ನೂರಾರು ಕಾಗೆಗಳ ಮಾರಣಹೋಮ ಕುರಿತು ಪರೀಕ್ಷೆ ನಡೆದ ಬಳಿಕ ಹಕ್ಕಿ ಜ್ವರ ಎಂದು ಪತ್ತೆಯಾಗಿದ್ದು, ಸುತ್ತಮುತ್ತಲಿನ ನಗರಗಳು ಸೇರಿದಂತೆ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. “ಈವರೆಗೆ ಕೋಟಾದಲ್ಲಿ 47,...
ಚೆನ್ನೈ, ಜನವರಿ 04: ಅತ್ಯಾಚಾರವೆಸಗಿ ಸಂತ್ರಸ್ತೆಯನ್ನು ಕೊಂದಿರುವ ಘಟನೆಗಳು ವರದಿಯಾಗುವದು ಸಾಮಾನ್ಯ, ಆದರೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಶೋಲಾವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಯುವಕನನ್ನು ಯುವತಿ ಕೊಲೆ ಮಾಡಿದ್ದಾಳೆ. 26 ವರ್ಷದ ಅಜಿತ್...
ಗಾಜಿಯಾಬಾದ್, ಜನವರಿ 03: ಮರಣಹೊಂದಿದ ಸಂಬಂಧಿಯ ಅಂತ್ಯಸಂಸ್ಕಾರ ಮಾಡಲು ಬಂದಿದ್ದ ಸಂಬಂಧಿಕರು ದುರ್ಮರಣ ಹೊಂದಿರುವ ಘಟನೆ ದೆಹಲಿ ಸಮೀಪದ ಗಾಜಿಯಾಬಾದ್ನಲ್ಲಿ ನಡೆದಿದೆ. ಈಗಾಗಲೇ 18 ಜನರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ....
ನವದೆಹಲಿ, ಜನವರಿ 02: ಯುವ ಧೂಮಪಾನಿಗಳಿಗೆ ಇದೊಂದು ‘ಉಸಿರುಗಟ್ಟಿಸೋ’ ಸುದ್ದಿ ಎಂದರೂ ತಪ್ಪೇನಿಲ್ಲ. ಯಾಕೆಂದರೆ ಈ ಕೇಂದ್ರ ಸರ್ಕಾರದ ಹೊಸ ಬಿಲ್ಲು ಯುವ ಧೂಮಪಾನಿಗಳನ್ನೇ ಗುರಿಯಾಗಿಸಿಕೊಂಡಿದೆ. ಧೂಮಪಾನ ನಿಯಂತ್ರಣ ಸಲುವಾಗಿ ಕೇಂದ್ರ ಸರ್ಕಾರ ಹೊಸ ಮಸೂದೆಯೊಂದನ್ನು...
ಕೊಲ್ಕತ್ತಾ,ಜನವರಿ 02 : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ದಿಢೀರ್ ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. 48 ವರ್ಷ ಗಂಗೂಲಿ ಆರೋಗ್ಯ ಸ್ಥಿರವಾಗಿದ್ದು,...
ಬೆಂಗಳೂರು, ಜನವರಿ 02 : ದೇಶದಲ್ಲಿ ಎಲ್ಲಾ ಹಣದ ವ್ಯವಹಾರ ಡಿಜಿಟಲೀಕರಣಗೊಳ್ಳಬೇಕೆಂಬ ಕಾರಣದಿಂದ ಆರಂಭವಾದ ಯುಪಿಐ ಜನವರಿ 1, 2021ರಿಂದ ವಹಿವಾಟುಗಳ ಮೇಲೆ ಹೆಚ್ಚಿನ ಚಾರ್ಜ್ ಮಾಡಲಾಗುತ್ತದೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು...
ಹೈದರಾಬಾದ್, ಜನವರಿ 01: ಪ್ರಪಂಚದಲ್ಲಿ ಯಾವ ಯಾವ ರೀತಿ ಜನ ಇರ್ತಾರೆ ಅಂದ್ರೆ, ಹಣಕ್ಕಾಗಿ ಎನು ಬೇಕಾದರು ಮಾಡತ್ತಾರೆ ಅನ್ನೊದಕ್ಕೆ ಈ ಘಟನೆ ಸಾಕ್ಷಿ. ಆಂಧ್ರಪ್ರದೇಶದಲ್ಲಿ ವಿಕೃತ ಮನಸ್ಥಿತಿಯ ಗಂಡನೊಬ್ಬ ತನ್ನ ಪತ್ನಿಯ ಖಾಸಗಿ ಫೋಟೋಗಳನ್ನು...
ನವದೆಹಲಿ ಜನವರಿ 1 : ಹೊಸ ವರ್ಷಕ್ಕೆ ಒಂದು ಒಳ್ಳೆಯ ಸುದ್ದಿ ಹೊರ ಬಂದಿದ್ದು, ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿರುವ ಆಕ್ಸ್ಫರ್ಡ್ ಕೋವಿಡ್ -19 ಲಸಿಕೆ ಕೋವಿಶೀಲ್ಡ್ ತುರ್ತು ಬಳಕೆಗೆ ರಾಷ್ಟ್ರೀಯ ಔಷಧ ನಿಯಂತ್ರಕದ...