ಸರಣಿ ರಜೆ – ಪ್ರವಾಸಿಗರು ಸಮುದ್ರಕ್ಕೀಳಿಯುವ ಮುನ್ನ ಎಚ್ಚರ ಮಂಗಳೂರು ಅಕ್ಟೋಬರ್ 20: ಸರಣಿ ರಜೆ ಇರುವ ಹಿನ್ನಲೆಯಲ್ಲಿ ಕರಾವಳಿಗೆ ಬರುವ ಪ್ರವಾಸಿಗರು ಸಮದ್ರಕ್ಕೆ ಇಳಿಯುವ ಮೊದಲು ಎಚ್ಚರಿಕೆ ವಹಿಸಿ ಎಂದು ಮೀನುಗಾರರು ಮನವಿ ಮಾಡಿದ್ದಾರೆ....
ಕಣ್ಮನ ಸೆಳೆದ ವೈಭವದ ಶೋಭಾಯಾತ್ರೆ – ಮಂಗಳೂರು ದಸರಾಗೆ ತೆರೆ ಮಂಗಳೂರು ಅಕ್ಟೋಬರ್ 20:ಪ್ರಖ್ಯಾತ ಮಂಗಳೂರು ದಸರಾ ನವರಾತ್ರಿ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಶೋಭಾಯಾತ್ರೆ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ವೈಭವದಿಂದ ನಡೆಯಿತು. ಸಂಜೆ 4 ಗಂಟೆಗೆ...
ನಂತೂರು ಸರ್ಕಲ್ ನಲ್ಲಿ ಕೆಟ್ಟು ನಿಂತ ಕಾರನ್ನು ತಳ್ಳಿದ ಟ್ರಾಫಿಕ್ ಪೊಲೀಸ್ ದೇವರಾಜ್ ಮಂಗಳೂರು ಅಕ್ಟೋಬರ್ 19: ರಾತ್ರಿ ಟ್ರಾಫಿಕ್ ನಲ್ಲಿ ಕೆಟ್ಟು ನಿಂತ ಕಾರನ್ನು ಟ್ರಾಫಿಕ್ ಪೊಲೀಸ್ ತಳ್ಳಿ ಕಾರಿನ ಸವಾರರಿಗೆ ಸಹಾಯ ಮಾಡಿದ...
ಆತಂಕ ಸೃಷ್ಠಿಸಿದ ಹೈಡ್ರೋಕ್ಲೋರಿಕ್ ಆಸಿಡ್ ಕೊಂಡೊಯ್ಯುತ್ತಿದ್ದ ಟ್ಯಾಂಕರ್ ಲೀಕ್ ಮಂಗಳೂರು ಅಕ್ಟೋಬರ್ 19: ಹೈಡ್ರೋಕ್ಲೋರಿಕ್ ಆಸಿಡ್ ಕೊಂಡೊಯ್ಯತ್ತಿದ್ದ ಟ್ಯಾಂಕರ್ ಲೀಕ್ ಆದ ಘಟನೆ ಸುರತ್ಕಲ್ ಮುಕ್ಕ ಸಮೀಪ ನಡೆದಿದೆ. ಕಾರವಾರದಿಂದ ಕೊಚ್ಚಿನ್ ಗೆ ತೆರಳುತ್ತಿದ್ದ ಟ್ಯಾಂಕರ್...
ಉಪಚುನಾವಣೆಗಾಗಿ ಕಾಂಗ್ರೇಸ್ ಶರಣಾಗತಿ – ಬಿ.ಎಸ್ ಯಡಿಯೂರಪ್ಪ ಮಂಗಳೂರು ಅಕ್ಟೋಬರ್ 18: ಉಪಚುನಾವಣೆಯಲ್ಲಿ ಕಾಂಗ್ರೇಸ್ ಜೆಡಿಎಸ್ ಪಕ್ಷಕ್ಕೆ ಸಂಪೂರ್ಣವಾಗಿ ಶರಣಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ...
ಯಾವ ರಾಜಕಾರಣಿ ರಾಜಕಾರಣದಿಂದ ನಿವೃತ್ತಿ ತೆಗೆದುಕೊಳ್ಳುವುದಿಲ್ಲ- ಜಮೀರ್ ಅಹಮ್ಮದ್ ಮಂಗಳೂರು ಅಕ್ಟೋಬರ್ 18: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವುದನ್ನು ಜನರು ಸ್ವೀಕರಿಸುವುದಿಲ್ಲ ಎಂದು ಸಚಿವ ಜಮೀರ್ ಅಹಮ್ಮದ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ...
ಗಂಭೀರವಾಗಿ ಗಾಯಗೊಂಡ ಕಾರ್ಮಿಕನ ರಕ್ಷಣೆಗೆ ಬಾರದ ವಿಮಾನ ನಿಲ್ದಾಣದ ಅಂಬ್ಯುಲೆನ್ಸ್ ಮಂಗಳೂರು ಅಕ್ಟೋಬರ್ 16: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎಕ್ಸ್ಲೇಟರಿ ಬಳಿ ಮಾರ್ಬಲ್ ಅನ್ಲೋಡಿಂಗ್ ಮಾಡುತ್ತಿದ್ದ ವೇಳೆ ಕಾರ್ಮಿಕನ ಮೇಲೆ ಮಾರ್ಬಲ್ ಬಿದ್ದು ಕಾರ್ಮಿಕನ...
ಕಸಾಯಿಖಾನೆ ಅನುದಾನ ವಿವಾದ – ಪ್ರಧಾನಿಗೆ ಪತ್ರ ಬರೆದ ಸಚಿವ ಖಾದರ್ ಮಂಗಳೂರು ಅಕ್ಟೋಬರ್ 16: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಕುದ್ರೋಳಿ ಕಸಾಯಿ ಖಾನೆಗೆ ಅನುದಾನ ನೀಡಿದ್ದಕ್ಕೆ ಉಂಟಾಗಿರುವ ವಿವಾದ ಹಾಗೂ ಹೇಳಿಕೆಗಳಿಗೆ ದಕ್ಷಿಣಕನ್ನಡ...
ಪೊಲೀಸ್ ಹಾಗೂ ಆರ್ ಟಿಓ ಜಂಟಿ ಕಾರ್ಯಾಚರಣೆ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ 36 ಖಾಸಗಿ ಬಸ್ ವಶಕ್ಕೆ ಮಂಗಳೂರು ಅಕ್ಟೋಬರ್ 15: ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಕಾರ್ಯಾಚರಣೆ ನಡೆಸುತ್ತಿದ್ದ 36 ಖಾಸಗಿ ಬಸ್ ಗಳನ್ನು ಮಂಗಳೂರು...
ವಾಟರ್ ಬೆಡ್ ರೀತಿಯಾದ ಭೂಮಿ ಆತಂಕದಲ್ಲಿ ಗ್ರಾಮಸ್ಥರು ಮಂಗಳೂರು ಅಕ್ಟೋಬರ್ 14: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಬಾರಿ ಸುರಿದ ಭಾರಿ ಮಳೆ ಅನೇಕ ಅವಾಂತರಗಳನ್ನೇ ಸೃಷ್ಠಿಸಿದೆ. ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಕರಾವಳಿ ಹಲವಾರು...