ಸುಪ್ರೀಂ ಫೀಡ್ಸ್ ನಲ್ಲಿ ಬೆಂಕಿ ಆಕಸ್ಮಿಕ ಉಡುಪಿ ಜುಲೈ 26: ಬ್ರಹ್ಮಾವರದ ಸುಪ್ರೀಂ ಫೀಡ್ಸ್ ನಲ್ಲಿ ಆಕಸ್ಮಿಕ ಬೆಂಕಿ ಲಕ್ಷಾಂತರ ಮೌಲ್ಯದ ಎಣ್ಣೆ, ಹಿಂಡಿ ಬೆಂಕಿಗಾಹುತಿಯಾದ ಘಟನೆ ನಡೆದಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣಾ...
ಗುರುವಾಯನಕೆರೆ ಕೆರೆಯಲ್ಲಿ ಪತ್ತೆಯಾದ ಬೆಂಗಳೂರಿನ ವಿಧ್ಯಾರ್ಥಿ ಶವ ಬೆಳ್ತಂಗಡಿ ಜುಲೈ 26: ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ಅನಾಥ ಸ್ಥಿತಿಯಲ್ಲಿ ಪತ್ತೆಯಾದ ವಿದ್ಯಾರ್ಥಿಯ ಬ್ಯಾಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿದ್ಯಾರ್ಥಿ ಶವ ಕೆರೆಯಲ್ಲಿ ಪತ್ತೆಯಾಗಿದೆ. ನಿನ್ನೆ ಕೆರೆಯ...
ಜುಲೈ 27 ರ ಚಂದ್ರ ಗ್ರಹಣ ದಿನ ಕುಕ್ಕೆಯಲ್ಲಿ ಸಂಜೆ 7ರ ಬಳಿಕ ದೇವರ ದರ್ಶನ ಇಲ್ಲ ಸುಬ್ರಹ್ಮಣ್ಯ ಜುಲೈ 26: ಜುಲೈ 27 ರಂದು ಚಂದ್ರ ಗ್ರಹಣ ಸಂಭವಿಸುತ್ತಿರುವುದರಿಂದ ದಕ್ಷಿಣಕನ್ನಡ ಜಿಲ್ಲೆಯ ದೇವಸ್ಥಾನಗಳಲ್ಲಿ ದೇವರ...
ಮಲ್ಪೆ ಪಡುಕರೆ ಸಮುದ್ರ ತೀರದಲ್ಲಿ ಬೃಹತ್ ಅಲೆಗೆ ಕೊಚ್ಚಿ ಹೋದ ಯುವಕರು ಉಡುಪಿ ಜುಲೈ 25: ಮಲ್ಪೆಯ ಪಡುಕರೆ ತೀರದಲ್ಲಿ ನಾಡದೋಣಿ ಮೀನುಗಾರಿಕೆ ಮುಗಿಸಿ ದೋಣಿ ಎಳೆಯುತ್ತಿರುವ ಸಂದರ್ಭದಲ್ಲಿ ಅಪ್ಪಳಿಸಿದ ಬೃಹತ್ ಅಲೆಗೆ ಒರ್ವ ಮೃತಪಟ್ಟು...
ಕಟ್ಟಡದಿಂದ ಜಿಗಿದು ವಿಧ್ಯಾರ್ಥಿ ಆತ್ಮಹತ್ಯೆ ಮಂಗಳೂರು ಜುಲೈ 25: ಮಂಗಳೂರು ನಗರದ ಖಾಸಗಿ ಕಟ್ಟಡವೊಂದರಿಂದ ವಿಧ್ಯಾರ್ಥಿಯೊರ್ವ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ವಿಧ್ಯಾರ್ಥಿಯನ್ನು ಜಪ್ಪಿನಮೊಗರು ನಿವಾಸಿ ಮನೋಜ್ ಅವರ ಪುತ್ರ ಗುರುಪ್ರಸಾದ್ (20) ಎಂದು ಗುರುತಿಸಲಾಗಿದೆ....
88ರ ಇಳಿ ವಯಸ್ಸಿನಲ್ಲಿ ದಿನಪೂರ್ತಿ ನೀರು ಕುಡಿಯದೇ ನರ್ತನ ಸೇವೆ ನೀಡಿದ ಪೇಜಾವರ ಶ್ರೀಗಳು ಉಡುಪಿ ಜುಲೈ 25: 88ರ ಇಳಿವಯಸ್ಸಿನಲ್ಲಿಯೂ ಹಿರಿಯ ಪೇಜಾವರ ಶ್ರೀಗಳು ತಮ್ಮ ಪಟ್ಟದ ದೇವರು ಶ್ರೀರಾಮ ವಿಠಲನ ಮುಂದೆ ಪೇಜಾವರ...
ಯಡಿಯೂರಪ್ಪ ನಡೆಸಿದ ಯಾಗದ ಮೂಲ ಕಾರಣವೇನು ? ಮಂಗಳೂರು ಜುಲೈ 25: ಮತ್ತೆ ಮುಖ್ಯಮಂತ್ರಿ ಗಾದಿಯನ್ನು ಅಲಂಕರಿಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ದೇವರ ಮೊರೆ ಹೋಗಿದ್ದಾರೆ. ರಾಜ್ಯದ ಸಮ್ಮಿಶ್ರ ಸರಕಾರದಲ್ಲಿ ನಡೆಯುತ್ತಿರುವ ಗೊಂದಲಗಳ ನಡುವೆ...
ಶಿರೂರು ಸ್ವಾಮೀಜಿ ಅಸಹಜ ಸಾವಿನ ಪ್ರಕರಣ – ನಾಪತ್ತೆಯಾದ ಡಿವಿಆರ್ ಪತ್ತೆ ? ಉಡುಪಿ ಜುಲೈ 25: ಶಿರೂರು ಸ್ವಾಮೀಜಿ ಅಸಹಜ ಸಾವಿನ ಪ್ರಕರಣದಲ್ಲಿ ನಾಪತ್ತೆಯಾಗಿರುವ ಸಿಸಿಟಿವಿಯ ಡಿವಿಆರ್ ಸ್ವರ್ಣಾ ನದಿಯಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗಿದೆ....
ಅಪಘಾತದಲ್ಲಿ ಕಟೀಲು ದೇವಸ್ಥಾನದ ಅರ್ಚಕ ಹರಿನಾರಾಯಾಣ ಅಸ್ರಣ್ಣ ಪುತ್ರನ ಸಾವು ಬೆಂಗಳೂರು ಜುಲೈ 25: ಕಟೀಲು ದೇವಸ್ಥಾನದ ಅರ್ಚಕ ಹರಿನಾರಾಯಣ ಅಸ್ರಣ್ಣ ಅವರ ಪುತ್ರ ಶ್ರೀನಿಧಿ ಅಸ್ರಣ್ಣ ನಿನ್ನೆ ತಡರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ....
ಮಂಗಳೂರಿನ ರಸ್ತೆಯ ದುರಾವಸ್ಥೆಯನ್ನು ಅಣುಕಿಸಿದ ಮಿಲ್ಕ್ ಶೇಕ್ ಚಾಲೆಂಜ್ ವಿಡಿಯೋ ಮಂಗಳೂರು ಜುಲೈ 24: ಮಂಗಳೂರು ಎಂದೊಡನೆ ಥಟ್ ಅಂತ ನೆನಪಾಗುವುದು ಸುಂದರ ಬೀಚ್ ಗಳು , ತೆಂಗು ಕಂಗಿನ ದೃಶ್ಯ ಕಾವ್ಯ, ಸುಂದರ ಸಂಪ್ರದಾಯಿಕ...