Connect with us

    LATEST NEWS

    88ರ ಇಳಿ ವಯಸ್ಸಿನಲ್ಲಿ ದಿನಪೂರ್ತಿ ನೀರು ಕುಡಿಯದೇ ನರ್ತನ ಸೇವೆ ನೀಡಿದ ಪೇಜಾವರ ಶ್ರೀಗಳು

    88ರ ಇಳಿ ವಯಸ್ಸಿನಲ್ಲಿ ದಿನಪೂರ್ತಿ ನೀರು ಕುಡಿಯದೇ ನರ್ತನ ಸೇವೆ ನೀಡಿದ ಪೇಜಾವರ ಶ್ರೀಗಳು

    ಉಡುಪಿ ಜುಲೈ 25: 88ರ ಇಳಿವಯಸ್ಸಿನಲ್ಲಿಯೂ ಹಿರಿಯ ಪೇಜಾವರ ಶ್ರೀಗಳು ತಮ್ಮ ಪಟ್ಟದ ದೇವರು ಶ್ರೀರಾಮ ವಿಠಲನ ಮುಂದೆ ಪೇಜಾವರ ಶ್ರೀಗಳು ನರ್ತನ ಸೇವೆ ಮಾಡಿದ್ದಾರೆ.

    ನಿರ್ಜಲೋಪವಾಸ ಮಾಡಿರುವ ಪೇಜಾವರ ಸ್ವಾಮೀಜಿಗು ತಟ್ಟೆಯನ್ನು ತಲೆಯ ಮೇಲೆ ಹರಿವಾಣ ಇಟ್ಟು ಸೇವೆ ಸಲ್ಲಿಸಿದ್ದಾರೆ. ದಿನಪೂರ್ತಿ ನೀರು ಕುಡಿಯದೆ ಉಪವಾಸವಿದ್ದ ಪೇಜಾವರಶ್ರೀ, ತನ್ನ 88ನೇ ವಯಸ್ಸಿನಲ್ಲಿ ರಾಮ ವಿಠಲ ದೇವರ ಸೇವೆ ಮಾಡುತ್ತಾ ಹರಿವಾಣ ನೃತ್ಯ ಸೇವೆ ಮಾಡಿದ್ದಾರೆ ಈ ವಯಸ್ಸಿನಲ್ಲಿಯೂ ಈ ಸೇವೆ ಮಾಡುತ್ತಿರುವುದು ವಿಶೇಷವಾಗಿದೆ.

    ರಾತ್ರಿ ಪೂಜೆಯ ಬಳಿಕ ಮಹಾ ಹರಿವಾಣ ತಲೆಯಲ್ಲಿಟ್ಟು ದೇವರ ಪ್ರಸಾದವನ್ನು ಹರಿವಾಣದಲ್ಲಿರಿಸಿ ಪೂಜೆ ಮಾಡುವ ಸಂಪ್ರದಾಯವನ್ನು ಹಿರಿಯ ಪೇಜಾವರಶ್ರೀ ಪಾಲಿಸಿಕೊಂಡು ಬರುತ್ತಿದ್ದಾರೆ. ಚೆನ್ನೈನ ಪೇಜಾವರ ಮಠದಲ್ಲಿ ವಿಶ್ವೇಶತೀರ್ಥ ಸ್ವಾಮೀಜಿ ವಿಶೇಷ ಸೇವೆ ನೀಡಿದ್ದು, ಭಕ್ತರಲ್ಲಿ, ಮಠದ ವಟುಗಳಲ್ಲಿ ಬಹಳ ಆಶ್ಚರ್ಯ ಮೂಡಿಸಿದೆ.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply