ಲಾಕ್ ಡೌನ್ ನಡುವೆಯೂ ತಮಿಳುನಾಡಿನಿಂದ ಕಡಬಕ್ಕೆ ಬಂದ ಈ ಕುಟುಂಬ ಕಡಬ ಎಪ್ರಿಲ್ 9: ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತೂರು ಗ್ರಾಮ ಈಗ ಆಂತಕದಲ್ಲಿದೆ. ಈಗಾಗಲೇ ತಮಿಳುನಾಡಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೊಂಕಿತರ ಸಂಖ್ಯೆ...
ತಬ್ಲಿಘಿಗಳ ವಿಚಾರದಲ್ಲಿ ಸಿಎಂ ವಿರುದ್ದ ಹೆಚ್ಚಾಗುತ್ತಿದೆ ಅಸಮದಾನದ ಹೊಗೆ ಉಡುಪಿ ಎಪ್ರಿಲ್ 09: ಸಿಎಂ ಯಡಿಯೂರಪ್ಪ ಅವರ ತಬ್ಲಿಘಿಗಳ ವಿಚಾರದಲ್ಲಿನ ಹೇಳಿಕೆ ಈಗ ಬಿಜೆಪಿಯಲ್ಲೇ ಅಪಸ್ವರ ಉಂಟಾಗಿದೆ. ಈಗಾಗಲೇ ಈ ವಿಚಾರಕ್ಕೆ ಸಂಸದ ಅನಂತ ಕುಮಾರ್...
ಚಿರತೆ ದಾಳಿಗೆ ಬಲಿಯಾದ ಮಹಿಳೆ ಒಂದು ವರ್ಷದ ನಂತರ ದೊರೆತ ಅಸ್ಥಿಪಂಜರ ಮಂಗಳೂರು ಎಪ್ರಿಲ್ 09: ಮಂಗಳೂರು ಹೊರವಲಯದ ಬಜ್ಪೆ ಕೊಳಂಬೆ ಗ್ರಾಮದಲ್ಲಿ ಮಹಿಳೆಯ ಅಸ್ಥಿಪಂಜರವೊಂದು ಪತ್ತೆಯಾಗಿದೆ. ಕೊಳಂಬೆ ಗ್ರಾಮದ ಹೊಯಿಗೆ ಬೈಲು ಗುಡ್ಡ ಪ್ರದೇಶದಲ್ಲಿ...
ಕೇರಳ ರೋಗಿಗಳಿಂದ ದಕ್ಷಿಣಕನ್ನಡದಲ್ಲಿ ಮತ್ತೆ ಹೆಚ್ಚಿದ ಕೊರೊನಾ ಆತಂಕ…!! ಮಂಗಳೂರು,ಎಪ್ರಿಲ್ 09. ಕಾಸರಗೋಡಿನಿಂದ ಮಂಗಳೂರಿಗೆ ಕೊರೊನಾ ಆತಂಕ ಹೆಚ್ಚಾಗಲಿದೆ ಎನ್ನುವ ಆತಂಕದ ನಡುವೆಯೇ ಇದೀಗ ಇಂಥಹುದೇ ಒಂದು ಘಟನೆ ಬೆಳಕಿಗೆ ಬಂದಿದೆ. ಕಾಸರಗೋಡಿನಿಂದ ಮಂಗಳೂರಿನ ಖಾಸಗಿ...
ರಾಜ್ಯದಲ್ಲಿ 6 ನೇ ಬಲಿ ಪಡೆದ ಕೊರೊನಾ ಗದಗ ಎಪ್ರಿಲ್ 9: ರಾಜ್ಯದಲ್ಲಿ ಕೊರೊನಾ ಹಾವಳಿ ಮುಂದುವರೆದಿದ್ದು, ಗದಗದಲ್ಲಿ ಕೊರೊನಾ ತನ್ನ 6 ನೇ ಬಲಿ ಪಡೆದುಕೊಂಡಿದೆ. ಏಪ್ರಿಲ್ 4ರಂದು ಗದಗನ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ...
ಸರ್ವರ್ ಡೌನ್ ನಿಂದಾಗಿ ಉಡುಪಿಯಲ್ಲಿ ಪಡಿತರ ಗೊಂದಲ ಉಡುಪಿ ಎಪ್ರಿಲ್ 08: ಸರಿಯಾದ ಮುಂಜಾಗೃತಾ ಕ್ರಮ ಕೈಗೊಳ್ಳದೆ ಪಡಿತರ ಅಕ್ಕಿ ವಿತರಣೆಗೆ ಮುಂದಾಗಿದ್ದ ಉಡುಪಿ ಜಿಲ್ಲಾಡಳಿತಕ್ಕೆ ಸರ್ವರ್ ಡೌನ್ ಸೇರಿದಂತೆ ಒಟಿಪಿ ಸಮಸ್ಯೆಗಳು ಪಡಿತರ ವಿತರಣೆಯನ್ನು...
5 ಸಾವಿರ ಲೀಟರ್ ಸ್ಯಾನಿಟೈಜರ್ ತಯಾರಿಸಿದ ಉಡುಪಿ ಅಬಕಾರಿ ಇಲಾಖೆ ಉಡುಪಿ ಎಪ್ರಿಲ್ 8:ಕೇವಲ ಸರಕಾರಿ ಬೊಕ್ಕಸ ತುಂಬಲು ಮತ್ತು ಜನರಿಗೆ ಮದ್ಯ ಮಾರಾಟ ನೋಡಿಕೊಳ್ಳುವ ಅಬಕಾರಿ ಇಲಾಖೆ ಒಂದೊಳ್ಳೆ ಕೆಲಸ ಮಾಡಿದೆ. ಕೊರೊನಾ ವೈರಸ್ನಿಂದ...
ಕೊನೆಗೂ ಬೈಕಂಪಾಡಿ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರಾರಂಭವಾದ ಸಗಟು ವ್ಯಾಪಾರ ಮಂಗಳೂರು ಎಪ್ರಿಲ್ 8: ಸೆಂಟ್ರಲ್ ಮಾರುಕಟ್ಟೆ ವ್ಯಾಪಾರ ವ್ಯವಹಾರಗಳು ಇನ್ನು ಬೈಕಂಪಾಡಿ ಎಪಿಎಂಸಿ ನಡೆಯಲಿದ್ದು, ಕಳೆದ ಹಲವು ದಿನಗಳ ಗೊಂದಲದ ಬಳಿಕ ಕೊನೆಗೂ ಹಣ್ಣು ಮತ್ತು...
ಬಂಟ್ವಾಳ ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ ಬಂಟ್ವಾಳ: ಕಾರಾಜೆ ಎಂಬಲ್ಲಿನ ಅಕ್ರಮ ಕಸಾಯಿಕಾನೆಗೆ ದಾಳಿ ನಡೆಸಿದ ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ಅವರು ಮಾಂಸ ಸಹಿತ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದಾಳಿಯ ವೇಳೆ ಆರೋಪಿಗಳು...
ಕೊರೊನಾಗೆ ಕಲಬುರಗಿಯಲ್ಲಿ ಮತ್ತೊಂದು ಬಲಿ ಕಲಬುರಗಿ ಎಪ್ರಿಲ್ 8: ಕೊರೊನಾ ಮಹಾಮಾರಿ ತನ್ನ ಮರಣ ಮೃದಂಗವನ್ನು ಮುಂದುವರೆಸಿದೆ. ಕಟ್ಟು ನಿಟ್ಟಿ ಲಾಕ್ ಡೌನ್ ನಿಂದಾಗಿ ಕರ್ನಾಟಕದಲ್ಲಿ ಕೊರೊನಾ ಸಾವಿನ ಸಂಖ್ಯೆ ಕಡಿಮೆಯಾಗಿತ್ತು, ಆದರೆ ಮತ್ತೆ ಇಂದು...