ನವದೆಹಲಿ: ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಂ ಮತ್ತೆ ಡೌನ್ ಆಗಿದೆ. ಒಂದೇ ವಾರದಲ್ಲಿ ಎರಡನೇ ಬಾರಿಗೆ ಎರಡು ಗಂಟೆ ಕಾಲ ಫೇಸ್ಬುಕ್ ಸೇವೆ ಸ್ಥಗಿತಗೊಂಡಿದ್ದು, ತನ್ನ ಬಳಕೆಗಾರರಲ್ಲಿ ಫೇಸ್ಬುಕ್ ಇನ್ಕಾರ್ಪೊರೇಷನ್ ಕ್ಷಮೆ ಯಾಚಿಸಿದೆ....
ಉಡುಪಿ ಅಕ್ಟೋಬರ್ 9:ಕೊರಿಯರ್ ಸಾಗಿಸುತ್ತಿದ್ದ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಸೇತುವೆ ಬಳಿ ನಡೆದಿದೆ. ಅಪಘಾತದಲ್ಲಿ ಟೆಂಪೊ ಚಾಲಕನ ಕೈ ಮುರಿದಿದ್ದು, ಗಂಭೀರ...
ಮರೆಯಲಾದೀತೆ? ತೊಟ್ಟಿಲಿನ ಮಗುವಿಗೆ ಕಲಿಸಿದವರಾರು?… ಗೆಳೆಯರು, ಶಿಕ್ಷಕರು, ಹೆತ್ತವರು, ಬಂಧು-ಬಳಗ ನಮಗೆ ಜೀವನದ ಪಾಠಗಳನ್ನು ಹೇಳಿಕೊಡುತ್ತಾರೆ. ಆದರೆ ತೊಟ್ಟಿಲಿನಲ್ಲಿ ಮಲಗಿರುವ ಹಸುಗೂಸಿಗೆ ನಗುವುದನ್ನ ಹೇಳಿಕೊಟ್ಟವರಾರು?.. ಹಸಿವಾದರೆ, ಅಮ್ಮನ ಅಪ್ಪುಗೆ ಬೇಕೆಂದರೆ, ಸೊಳ್ಳೇ ಏನಾದರೂ ಕಚ್ಚಿದರೆ ಮಗು...
ಹೈದರಾಬಾದ್ : ಅಧಿಕೃತ ವಿಚ್ಚೇದನ ಘೋಷಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಆಗುತ್ತಿರುವ ಗಾಸಿಫ್ ಗಳಿಗೆ ಸಮಂತಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತಂತೆ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿರುವ ಅವರು ನನ್ನ ಬಗ್ಗೆ ಹಲವು ರೂಮರ್ಗಳು ಹಬ್ಬಿವೆ....
ಕಾಬೂಲ್ ಅಕ್ಟೋಬರ್ 08: ತಾಲಿಬಾನ್ ಗಳು ಅಪ್ಘಾನಿಸ್ತಾನದ ಅಧಿಕಾರ ವಹಿಸಿಕೊಂಡ ನಂತರವೂ ಬಾಂಬ್ ಬ್ಲಾಸ್ಟ್ ಗಳು ಮುಂದುವರೆದಿದ್ದು, ಅಫ್ಘಾನಿಸ್ತಾನದ ಕುಂದುಜ್ ನಗರದ ಮಸೀದಿಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 50 ಕ್ಕೂ ಅಧಿಕ ಮಂದಿ ಸಾವನಪ್ಪಿದ್ದಾರೆ. ಕುಂದುಜ್...
ಉಡುಪಿ ಅಕ್ಟೋಬರ್ 08: ದಸರಾ ಮುಗಿದ ತಕ್ಷಣವೇ 1 ರಿಂದ 5 ರವರೆಗಿನ ತರಗತಿಗಳನ್ನು ಪ್ರಾರಂಭಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು ಭಗವಂತನ ಅನುಗ್ರಹದಿಂದ ರಾಜ್ಯದಲ್ಲಿ ಪಾಸಿಟಿವಿಟಿ ರೇಟ್...
ಪುತ್ತೂರು ಅಕ್ಟೋಬರ್ 08: ಮದರಸಾಗಳಲ್ಲಿ ನೀಡುವ ಧಾರ್ಮಿಕ ಶಿಕ್ಷಣದಂತೆ ದೇವಸ್ಥಾನದಲ್ಲೂ ಹಿಂದೂ ಧಾರ್ಮಿಕ ಶಿಕ್ಷಣ ನೀಡಲು ಯೋಜಿಸಲಾಗಿದ್ದು, ಸರಕಾರದ ಮುಜರಾಯಿ ಇಲಾಖೆಯ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಶಿಕ್ಷಣ ಆರಂಭಗೊಂಡಿದೆ. ಸುಜ್ಞಾನ ದೀಪಿಕೆ ಎನ್ನುವ ಹೆಸರಿನಲ್ಲಿ...
ಪುತ್ತೂರು ಅಕ್ಟೋಬರ್ 08: ಕುಮಾರಧಾರ ನದಿಯಿಂದ ತೋಟದ ಕೆರೆ ನುಗ್ಗಿದ ಮೊಸಳೆಯನ್ನು ರಕ್ಷಣೆ ಮಾಡಿರುವ ಘಟನೆ ಕಡಬದ ಪುನ್ಚಪ್ಪಾಡಿ ಎಂಬಲ್ಲಿ ನಡೆದಿದೆ. ಕಡಬದ ಪುನ್ಚಪ್ಪಾಡಿಯ ತನಿಯಪ್ಪ ಎನ್ನುವವರ ಕೃಷಿ ತೋಟದಲ್ಲಿರುವ ಕೆರೆಗೆ ಕುಮಾರಧಾರಾ ನದಿಯಿಂದ ಮೊಸಳೆಯೊಂದು...
ಮಂಗಳೂರು: ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಹಿಂದೂ ಸಂಘಟನೆಯ ಮುಖಂಡೆ ಚೈತ್ರಾ ಕುಂದಾಪುರ ಮೇಲೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಟೋಬರ್ 4ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ನಲ್ಲಿ ಬಜರಂಗದಳ, ದುರ್ಗಾ ವಾಹಿನಿಯಿಂದ ಆಯೋಜಿಸಲಾಗಿದ್ದ...
ಮಂಗಳೂರು ಅಕ್ಟೋಬರ್ 08: ಅಪ್ಪನ ಕ್ಷಣಿಕ ಸಿಟ್ಟಿಗೆ ಗುಂಡೇಟು ತಗುಲಿ ಮದುಳು ನಿಷ್ಕ್ರೀಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕ ಇಂದು ಬೆಳಿಗ್ಗೆ ಸಾವನಪ್ಪಿದ್ದಾನೆ. ವೈಷ್ಣವಿ ಕಾರ್ಗೋ ಸಂಸ್ಥೆಯ ಮಾಲೀಕ ರಾಜೇಶ್ ಪ್ರಭು ಕೈಯಿಂದಲೇ ಹಾರಿದ್ದ...